ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಕ್ವಾಡ್ರಿಸೈಕಲ್ ಮಾದರಿಯಾದ ಕ್ಯೂಟ್ ವಾಹನಗಳನ್ನು ದೇಶಾದ್ಯಂತ ಹಂತಹಂತವಾಗಿ ಬಿಡುಗಡೆಗೊಳಿಸುತ್ತಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಹೊಸ ಕ್ಯೂಟ್ ವಾಹನವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಸಧ್ಯ ಸಿಎನ್‍ಜಿ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮತ್ರ ಲಭ್ಯವಿದ್ದು, ಇದೀಗ ಎಲ್‍ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಮಾದರಿಗಳಲ್ಲಿ ಕೂಡಾ ಲಭ್ಯವಿರಲಿದ್ದು, ಎಲ್‍ಪಿಜಿ ಮಾದರಿಯನ್ನು ಇದೇ ಮೇ ತಿಂಗಳು ಮುಗಿಯುವುದರೊಳಗೆ ಬಿಡುಗಡೆ ಮಾಡಲಿದೆ ಮತ್ತು ಭವಿಷ್ಯದಲ್ಲಿ ಮತ್ತಷ್ಟು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಎಂಜಿನ್ ಸಾಮರ್ಥ್ಯ

ಎಲ್‍ಪಿಜಿ ಆಧಾರಿತ ಬಜಾಜ್ ಕ್ಯೂಟ್ ವಾಹನವು 216ಸಿಸಿ, ಸಿಂಗಲ್ ಸಿಲೆಂಡರ್, ಟ್ವಿನ್-ಸ್ಪಾರ್ಕ್ ಎಂಜಿನ್ ಸಹಾಯದಿಂದ 13 ಬಿಹೆಚ್‍ಪಿ ಮತ್ತು 18.9ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Source: auto.ndtv

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಬಜಾಜ್ ಆಟೋ ಸಂಸ್ಥೆಯು ಭಾರತದಲ್ಲಿ ವಿವಿಧ ಕಾನೂನು ಹೋರಾಟದ ನಂತರ ತಮ್ಮ ಹೊಸ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 2.63 ಲಕ್ಷ ಮತ್ತು ಸಿಎನ್‌ಜಿ ಆವೃತ್ತಿಗೆ ರೂ.2.83 ಲಕ್ಷ ಬೆಲೆ ಪಡೆದುಕೊಂದಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಸ್ವಂತ ಬಳಕೆಗೂ ಸೈ ಮತ್ತು ವಾಣಿಜ್ಯ ಬಳಕೆಗೂ ಸೈ

ಹೌದು, ಬಿಡುಗಡೆಗೊಂಡ ಬಜಾಜ್ ಕ್ಯೂಟ್ ವಾಹನವು ಸ್ವಂತ ಬಳಕೆಯ ಜೊತೆ ವ್ಯಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದು, ಆಟೋ ರಿಕ್ಷಾಗಳ ಬೆಲೆ ಬೆಲೆಯಲ್ಲಿ ಹೊಸ ಕ್ಯೂಟ್ ವಾಹನ ವಾಹನವು ಬಿಡುಗಡೆಯಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಇನ್ನು ಬಜಾಜ್ ಸಂಸ್ಥೆಯು ಕ್ಯೂಟ್ ವಾಹನವನ್ನು ವಿವಿಧ ರಾಷ್ಟ್ರಗಳಿಗೆ ಪ್ರತಿ ತಿಂಗಳು 5 ಸಾವಿರ ಯೂನಿಟ್‌ಗಳನ್ನು ರಫ್ತು ಮಾಡುತ್ತಿದ್ದು, ನಾಲ್ಕು ಚಕ್ರಗಳನ್ನು ಪಡೆದುಕೊಂಡಿರುವ ಕ್ಯೂಟ್ ವಾಹನವು ಆಟೋ ರಿಕ್ಷಾಗಳಿಂತಲೂ ಹೆಚ್ಚು ಹೆಚ್ಚು ಶಕ್ತಿಶಾಲಿಯಾಗಿವೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಹಾಗೆಯೇ ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರಿರುವ ಕ್ಯೂಟ್ ವಾಹನವು 452 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದ್ದು, ಇದರಲ್ಲಿ ಚಾಲಕ ಸೇರಿ ನಾಲ್ಕು ಮಂದಿ ಯಾವುದೇ ತೊಂದರೆಯಿಲ್ಲದೇ ಅರಾಮವಾಗಿ ಕೂರಬಹುದಾಗಿದಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಕ್ಯೂಟ್ ಉದ್ದಳತೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನ್ಯಾನೊ ಕಾರಿನಂತೆಯೇ ಇದರಲ್ಲಿಯು ಸಹ ಮುಂಭಾಗದಲ್ಲಿ ಬೂಟ್ ಸ್ಪೇಸ್ ಇರಿಸಲಾಗಿದ್ದು, ಹೆಚ್ಚುವರಿ ಸ್ಥಳವಕಾಶ ಬೇಕಿದ್ದಲ್ಲಿ ಹಿಂಬದಿಯ ಸೀಟ್‍‍ನ್ನು ಮಡಿಚಿಕೊಳ್ಳುವ ಮೂಲಕ ಮತ್ತಷ್ಟು ಲಗೇಜ್ ತುಂಬಿಕೊಳ್ಳಲು ಇದರಲ್ಲಿ ಅವಕಾಶವಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಬಜಾಜ್ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ ಕ್ಯೂಟ್ ವಾಹನವು 2,750-ಎಂಎಂ ಉದ್ದ, 1,312-ಎಂಎಂ ಅಗಲ ಮತ್ತು 1,652-ಎಂಎಂ ಎತ್ತರ ಹೊಂದಿದ್ದು, 12-ಇಂಚಿನ ಸ್ಟಿಲ್ ವೀಲ್ಹ್‌ನೊಂದಿಗೆ ಉತ್ತಮವಾದ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವುದು ಸ್ವಂತ ಬಳಕೆಗೂ ಆಕರ್ಷಕವಾಗಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ತಾಂತ್ರಿಕ ವೈಶಿಷ್ಟ್ಯತೆಗಳು

ಕ್ಯೂಟ್ ವಾಹನದಲ್ಲಿ ಡ್ಯಾಶ್ ಬೋರ್ಡ್ ಮಧ್ಯಭಾಗದಲ್ಲಿ ಸ್ಪೀಡೋಮೀಟರ್ ಅನ್ನು ಕಾಣಬಹುದಾಗಿದ್ದು, ಇದು ಅನಾಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಇವಿಗಳ ಜೊತೆಗೆ ಈ ವಾಹನದಲ್ಲಿ ಎಂಪಿ3 ಪ್ಲೇಯರ್, ಯುಎಸ್‍ಬಿ ಪೋರ್ಟ್ಸ್ ಹಾಗು ಆಕ್ಸ್ ಕೇಬಲ್‍‍ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾದ ಸೌಕರ್ಯ ಇದರಲ್ಲಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಕ್ಯೂಟ್ ವಾಹನವು 216-ಸಿಸಿ 4-ಸ್ಟ್ರೋಕ್ಸ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13-ಬಿಹೆಚ್‍‍ಪಿ ಮತ್ತು 20-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಇದರಲ್ಲಿ ಸಿಎನ್‍ಜಿ ಆಧಾರಿತ ಕ್ಯೂಟ್ ಮಾದರಿಯು 10.8-ಬಿಹೆಚ್‍ಪಿ ಮತ್ತು 16.1-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

MOST READ: ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕಥೆ ಏನಾಯ್ತು ಗೊತ್ತಾ.?

ಎಲ್‍ಪಿಜಿ ವೇರಿಯಂಟ್‍‍ನಲ್ಲಿ ಕೂಡಾ ಬಿಡುಗಡೆಯಾಗಲಿದೆಯಂತೆ ಬಜಾಜ್ ಕ್ಯೂಟ್..!

ಮೈಲೇಜ್

ಬಜಾಜ್ ಕ್ಯೂಟ್ 8 ಲೀಟರ್‍ ಫ್ಯುಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 35 ಕಿಲೋಗ್ರಾಂ ಸಾಮರ್ಥ್ಯದ ಸಿಎನ್‍ಜಿ ಟ್ಯಾಂಕ್ ಅನ್ನು ಜೋಡಣೆ ಹೊಂದಿದೆ. ಈ ಮೂಲಕ ಪ್ರತಿ ಲೀಟರ್‍ ಪೆಟ್ರೋಲ್‌ಗೆ ಸುಮಾರು 35 ಕಿಮೀ ಮೈಲೇಜ್ ಹಿಂದಿರುಗಿಸುವ ಕ್ಯೂಟ್ ಮಾದರಿಯು ಸಿಎನ್‍ಜಿ ಆವೃತ್ತಿಯಲ್ಲಿ ಪ್ರತೀ ಕಿ.ಗ್ರಾಂ ಸಿಎನ್‌ಜಿಗೆ ಬರೋಬ್ಬರಿ 43 ಕಿ.ಮಿ ಮೈಲೇಜ್ ನೀಡಬಲ್ಲದು.

Article Published On: Friday, April 19, 2019, 15:08 [IST]
English summary
Bajaj Qute LPG Variant To Be Launched By End Of May 2019. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+