ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಮಹಾರಾಷ್ಟ್ರದ ಠಾಕ್ರೆ ಕುಟಂಬವು ಇದೀಗ ದೇಶದಲ್ಲಿ ಬಹಳ ಸುದ್ದಿಯಲ್ಲಿದೆ. ಇತ್ತೀಚಿಗೆ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದ ಪ್ರಭಾವಶಾಲಿ ಕುಟುಂಬವಾದ ಠಾಕ್ರೆ ಕುಟಂಬವು ಐಷಾರಾಮಿ ಕಾರುಗಳನ್ನು ಬಳಸುತ್ತದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಠಾಕ್ರೆ ಕುಟುಂಬದವರೇ ಶಿವಸೇನೆ ಪಕ್ಷವನ್ನು ಮುನ್ನಡೆಸುತ್ತಾರೆ. ಶಿವಸೇನೆ ಪಕ್ಷವು ಮೊದಲು ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ಇದೀಗ ಶಿವಸೇನೆ ಬಿಜೆಪಿ ಮೈತ್ರಿಯನ್ನು ಮುರಿದು ಎನ್‍‍ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ದೊಡ್ಡ ಹೈಡ್ರಾಮದ ಬಳಿಕ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿ ಉದ್ದವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಠಾಕ್ರೆ ಕುಟುಂಬದವರು ಜನಪ್ರಿಯ ಮತ್ತು ಪ್ರಭಾವಿ ಕುಟುಂಬದವರಾಗಿದ್ದಾರೆ. ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳ ಮಾಹಿತಿ ಇಲ್ಲಿದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಮುಖ್ಯಮಂತ್ರಿ ಉದ್ದವ್ ಠಾಕ್ರೆ

ಮರ್ಸಿಡಿಸ್ ಬೆಂಝ್ ಜಿ‍ಎಲ್‍-ಕ್ಲಾಸ್

ಮಹಾರಾಷ್ಟ್ರದ ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಮರ್ಸಿಡಿಸ್ ಬೆಂಝ್ ಜಿ‍ಎಲ್‍-ಕ್ಲಾಸ್ ಕಾರ್ ಅನ್ನು ಬಳಸುತ್ತಾರೆ. ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕರ ಪ್ರಮುಖ ಎಸ್‍ಯುವಿಯಲ್ಲಿ ಒಂದಾಗಿದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಈ ದುಬಾರಿ ಎಸ್‍‍ಯುವಿ ಹಲವಾರು ಆಧುನಿಕ ಫೀಚರ್ಸ್‍‍ಗಳನ್ನು ಒಳಗೊಂಡಿದೆ. ಉದ್ದವ್ ಠಾಕ್ರೆ ಅವರು ಹೆಚ್ಚಾಗಿ ಈ ಜಿಎಲ್-ಕ್ಲಾಸ್ ಬೆಂಝ್ ಅನ್ನು ಬಳಸುತ್ತಾರೆ. ಜಿಎಲ್-ಕ್ಲಾಸ್ ಬೆಂಝ್‍ ಎಸ್‍ಯುವಿಯು 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಉದ್ದವ್ ಠಾಕ್ರೆ ಅವರು ಸಿಎಂ ಆಗಿ ಅಧಿಕಾರ ಸ್ವಿಕರಿಸಿದ ಬಳಿಕ ಸರ್ಕಾರದಿಂದ ಅಧಿಕೃತವಾಗಿ ಟಾಟಾ ಸಫಾರಿ ಎಸ್‍ಯುವಿಯನ್ನು ನೀಡಲಾಗಿದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಉದ್ದವ್ ಠಾಕ್ರೆ ಅವರ ಸೋದರಸಂಬಂಧಿ ರಾಜ್ ಠಾಕ್ರೆ ಮುಂಬೈಯಲ್ಲಿ ತಿಳಿ ನೀಲಿ ಬಣ್ಣದ ಹಳೆಯ ತಲೆಮಾರಿನ ಎಸ್-ಕ್ಲಾಸ್ ಸಲೂನ್ ಕಾರಿನಲ್ಲಿ ಇವರು ಹೆಚ್ಚು ಸವಾರಿ ಮಾಡುತ್ತಿದ್ದರು. ರಾಜ್ ಠಾಕ್ರೆ ಅವರು ಹೆಚ್ಚಾಗಿ ಈ ಕಾರ್ ಅನ್ನು ಬಳಸದಿದ್ದರೂ, ಅಪರೂಪಕ್ಕೊಮ್ಮೆ ಈ ಕಾರ್ ಅನ್ನು ಬಳಸುತ್ತಾರೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಆದಿತ್ಯ ಠಾಕ್ರೆ

ಬಿಎಂಡಬ್ಲ್ಯು 5 ಜಿಟಿ

ಉದ್ದವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಬಿಎಂಡಬ್ಲ್ಯು 5 ಜಿಟಿ ಕಾರ್ ಅನ್ನು ಹೊಂದಿದ್ದಾರೆ. ಇವರ ಬಳಿ ಇರುವ ಬಿಎಂಡಬ್ಲ್ಯು 5 ಜಿಟಿ ಕಾರಿನ ಬೆಲೆ ರೂ.6.5 ಲಕ್ಷಗಳಾಗಿದೆ. ಇವರು ಹೆಚ್ಚಾಗಿ ಸಂಚಾರ ನಡೆಸಲು ಇದೇ ಕಾರ್ ಅನ್ನು ಬಳಸುತ್ತಾರೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಇದೇ ಕಾರ್ ಅನ್ನು ಬಳಸಿದ್ದರು. ವೀಕೆಂಡ್ ಪ್ರವಾಸಕ್ಕೆ ತೆರಳಲು ಕೂಡ ಇದೇ ಕಾರ್ ಅನ್ನು ಬಳಸುತ್ತಾರೆ.

ರೇಂಜ್ ರೋವರ್

ಎಲ್ಲಾ ಸೆಲಬ್ರಿಟಿಗಳು ಹೆಚ್ಚಾಗಿ ರೇಂಜ್ ರೋವರ್ ಎಸ್‍‍ಯುವಿಯನ್ನು ಬಳಸುತ್ತಾರೆ. ಈ ರೇಂಜ್ ರೋವರ್ ಎಸ್‍‍ಯುವಿಯನ್ನು ಆದಿತ್ಯ ಠಾಕ್ರೆ ಅವರು ಹೊಂದಿದ್ದಾರೆ. ಇವರು ಬಳಸುವ ರೇಂಜ್ ರೋವರ್ ಮತ್ತು ಬಿಎಂಡಬ್ಲ್ಯು ಜಿಟಿ ಕಾರು ಡಿಪ್ ಬ್ಲೂ ಬಣ್ಣವನ್ನು ಹೊಂದಿದೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ರಾಜ್ ಠಾಕ್ರೆ

ಬೆಂಝ್ ಎಸ್‍-ಕ್ಲಾಸ್

ಮರ್ಸಿಡಿಸ್ ಬೆಂಝ್ ಎಸ್‍-ಕ್ಲಾಸ್ ದೇಶದಲ್ಲಿ ಲಭ್ಯವಿರುವ ಅತ್ಯಂತ ಐಷಾರಾಮಿ ಸೆಡಾನ್‍‍ಗಳಲ್ಲಿ ಒಂದಾಗಿದೆ. ಈ ಸೆಡಾನ್‍ ಅನ್ನು ಅನೇಕ ಪ್ರಸಿದ್ದ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಹೊಂದಿದ್ದಾರೆ. ರಾಜ್ ಠಾಕ್ರೆ ಅವರು ಸಂಚರಿಸಲು ಹೆಚ್ಚಾಗಿ ಈ ವಾಹನವನ್ನು ಬಳಸುತ್ತಾರೆ.

ಠಾಕ್ರೆ ಕುಟಂಬದವರು ಬಳಸುವ ಐಷಾರಾಮಿ ಕಾರುಗಳಿವು..!

ಟೊಯೊಟಾ ಲ್ಯಾಂಡ್ ಕ್ರೂಸರ್

ಟೊಯೊಟಾ ಲ್ಯಾಂಡ್ ಕ್ರೂಸರ್ ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ವ್ಯಕ್ತಿಗಳು ಹೊಂದಿರುವ ಎಸ್‍‍ಯುವಿಯಾಗಿದೆ. ಲ್ಯಾಂಡ್ ಕ್ರೂಸರ್ ಬುಲೆಟ್ ಪ್ರೂಫ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ಸ್‍‍ಗಳನ್ನು ಒಳಗೊಂಡಿದೆ. ಸೆಲೆಬ್ರಿಟಿಗಳು ಸೇರಿದಂತೆ ಹಲವು ಗಣ್ಯರು ಸುರಕ್ಷತಾ ದೃಷ್ಟಿಯಿಂದ ಈ ಎಸ್‍‍ಯುವಿಯನ್ನು ಆಯ್ಕೆ ಮಾಡುತ್ತಾರೆ. ಈ ಎಸ್‍ಯುವಿಯು ಆಫ್-ರೋಡ್ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಉತ್ತಮ ವಾಹನವಾಗಿದೆ. ಇದು ರಾಜ್ ಠಾಕ್ರೆ ಅವರ ಮೆಚ್ಚಿನ ಕಾರ್ ಆಗಿದೆ. ಅವರು ಈ ಕಾರ್ ಅನ್ನು ಅನೇಕ ಬಾರಿ ಡ್ರೈವ್ ಮಾಡಿದ್ದಾರೆ.

More from DriveSpark

Article Published On: Monday, December 2, 2019, 13:01 [IST]
English summary
The Thackerays & their cars; From Land Cruiser to Mercedes-Benz S-Class - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+