ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ವಾಹನಗಳಿಂದ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಇಂಧನ ಬೆಲೆಗಳಲ್ಲಿ ಆಗುತ್ತಿರುವ ಏರಿಳಿತವನ್ನು ತಡೆಗಟ್ಟಲು ಮತ್ತು ದೇಶದ್ಲಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಬೇಕೆಂದು ಕೇಂದ್ರ ಸರ್ಕಾರವು ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿಯ ಮೇಲೆ ಸಬ್ಸಿಡಿಯನ್ನು ಕೂಡಾ ನೀಡುತ್ತಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ವಾಹನ ತಯಾರಕ ಸಂಸ್ಥೆಗಳು ತಮ್ಮ ಮೊದಲ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದಾರೆ, ಇದಕ್ಕೂ ಮುನ್ನವೇ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕ್ಕುತ್ತಿರುವ ಗ್ರಾಹಕರನ್ನು ಸೆಳೆಯಲು ವಾಹಾಯ ತಯಾರಕ ಸಂಸ್ಥೆಗಳು ತಮ್ಮ ವಾಹನಗಳನು ಕಡಿಮೆ ಧರದಲ್ಲಿ ದೊರೆಯುವ ಹಾಗೆ ತೀರ್ಮಾನವನ್ನು ಸಹ ತೆಗೆದುಕೊಳ್ಳಲಾಗುತ್ತಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಸರ್ಕಾರ ಮಾತ್ರ ಗ್ರಾಹಕರು ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಹಾಗೆ ದೇಶದೆಲ್ಲೆಡೆ ಹಲವಾರು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇನ್ಸ್ಟಾಲ್ ಮಡುವ ಕಾರ್ಯದಲಿದ್ದು, ಇದೇ ಮಾರ್ಗದಲ್ಲಿ ಮತ್ತೊಂದು ಯೋಜನೆಯನ್ನು ಸಹ ಪ್ರಾರಂಭಿಸಲಿದೆ. ಅದೇನೆಂದರೆ ದೇಶದಲ್ಲಿರುವ ಸರ್ಕಾರಿ ಆಧಾರಿತ ಪೆಟ್ರೋಲ್ ಬಂಕ್‍‍ಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸಹ ಪ್ರಾರಂಭಿಸಲಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಗ್ರಾಹಕರು ಮುಂದಾಗುತ್ತಿದ್ದರೂ, ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆಯಿಂದಾಗಿ ಅವರು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿ ನೂರಾರು ಕಿಲೋಮೀಟರ್ ಪ್ರಯಾಣದ ನಂತರ ಬ್ಯಾಟತಿ ಖಾಲಿಯಾಗಿ ನಡು ರಸ್ತೆಯಲ್ಲಿ ನಿಂತರೇ ಮುಂದೇನು ಎಂಬ ಆಲೋಚನೆ ಇಂದ ಗ್ರಾಹಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಆದರೆ ಕೇಂದ್ರ ಸರ್ಕಾರ ಸೇರಿದಂತೆ ಇನ್ನಿತರೆ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳನ್ನು ಬಿಡಗಡೆ ಮಾಡುವ ಮೊದಲು ಅವುಗಳಿಗೆ ಬೇಕಾದ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇಸ್ಟಾಲ್ ಮಾಡುವ ಕಾರ್ಯದಲ್ಲಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಮತ್ತು ದ್ವಿಚಕ್ರ ವಾಹನಗಳು ಬಹುತೇಕವಾಗಿ ಅದಾಗ್ಯೂ ನಗರ ಪ್ರದೇಶಗಳಲ್ಲಿ ಸಂಚರಿಸಬೇಕೆಂಬ ಆಲೋಚನೆ ಇಂದಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ದೇಶಾದ್ಯಂತ ಚಾರ್ಜಿಂಗ್ ಪಾಯಿಂಟ್‌ಗಳ ಕೊರತೆಯ ಪ್ರಶ್ನೆ ಇದೆ. ಚಾರ್ಜಿಂಗ್ ಕೇಂದ್ರಗಳನ್ನು ಹೊಂದಲು ನಾವು ಪೆಟ್ರೋಲ್ ಪಂಪ್‌ಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ನಾವು ನೋಡುತ್ತಿದ್ದೇವೆ. ಒಮ್ಮೆ ನೀವು ದೇಶಾದ್ಯಂತ ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ಹೊಂದಿದ್ದರೆ, ಅದು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತದೆ. ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಪ್ರಸ್ತುತ, ಸುಮಾರು 60,000 ಪೆಟ್ರೋಲ್ ಕೇಂದ್ರಗಳನ್ನು ಸರ್ಕಾರಿ ಸಂಸ್ಥೆಗಳು ನಿರ್ವಹಿಸುತ್ತಿವೆ ಮತ್ತು ಈ ಯೋಜನೆಯನ್ನು ಒಂದೇ ಬಾರಿ ಬದಲಾಯಿಸುವ ಯೋಜನೆಯು ಸಹ ಇದೆ. ಹಾಗು ಹಲವಾರು ಖಾಸಗಿ ಸಂಸ್ಥೆಗಳು ದೇಶಾದ್ಯಂತ ಅನಿಲ ಕೇಂದ್ರಗಳನ್ನು ನಿರ್ವಹಿಸುತ್ತಿವೆ. ಚಾರ್ಜಿಂಗ್ ಮೂಲಸೌಕರ್ಯ ಕಾಣೆಯಾಗಿದೆ ಮತ್ತು ಅಸ್ತಿತ್ವದಲ್ಲಿರುವ ಇಂಧನ ಕೇಂದ್ರಗಳ ಬಳಕೆಯನ್ನು ಗೆಲುವು-ಗೆಲುವಿನ ಒಪ್ಪಂದವೆಂದು ಉದ್ಯಮವು ದೂರಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ರಾಜ್ಯದೆಲ್ಲೆಡೆ 650 ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದೆಯೆಂತೆ ಬೆಸ್ಕಾಂ

ಹೌದು, ಇನ್ನು ಕೆಲವೇ ದಿನಗಳಲ್ಲಿ ರಾಜ್ಯದೆಲ್ಲೆಡೆ ಸುಮಾರು 650ಕ್ಕು ಹೆಚ್ಚಿನ ಸಂಖ್ಯೆಯಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇನ್ಸ್ಟಾಲ್ ಮಾಡುವ ಯೋಜನೆಯನ್ನು ಹೊಂದಿದ್ದು, ಅವುಗಳಲ್ಲಿ ಸುಮಾರು 100 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ನಮ್ಮ ಬೆಂಗಳೂರಿನಲ್ಲಿಯೆ ಇನ್ಸ್ಟಾಲ್ ಮಾಡಲಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ (ಎಫ್‌ಎಎಂ) ಯೋಜನೆಯಡಿ ಈ ಪ್ರಸ್ತಾಪವಿದೆ. ಬೆಂಗಳೂರು ತನ್ನ ಪ್ರಮುಖ ಕೇಂದ್ರವಾಗಲಿದೆ, ಅಲ್ಲಿ ಮೊದಲು ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಬೆಸ್ಕಾಂ ಹೇಳಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಈ ವರ್ಷದ ಆಗಸ್ಟ್ ವೇಳೆಗೆ 100 ಚಾರ್ಜಿಂಗ್ ಸ್ಟೇಷನ್‍ಗಳು ಕಾರ್ಯನಿರ್ವಹಿಸಲಿವೆ. 8,980 ಇ-ವಾಹನಗಳೊಂದಿಗೆ ಬೆಂಗಳೂರಿಗೆ ಪ್ರಸ್ತುತ ರಾಜ್ಯದಲ್ಲಿ ನೋಂದಾಯಿಸಲಾದ 57% ಕ್ಕಿಂತ ಹೆಚ್ಚು ವಾಹನಗಳಿವೆ. 2018 ರಿಂದ 2019 ರ ನಡುವೆ ನಗರದಲ್ಲಿನ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಸುಮಾರು 40% ರಷ್ಟು ಏರಿಕೆಯಾಗಿವೆ ಎಂದು ವರದಿಗಳು ತಿಳಿಸುತ್ತಿವೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ಫೇಮ್ ಯೋಜನೆಯ ಆಡಿಯಲ್ಲಿ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಪ್ರತೀ 50 ಕಿಲೋಮೀಟರ್‍‍ಗೊಂದು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತೀ 100 ಕಿಲೀಮೀಟರ್‍‍ಗೊಂದು ಚಾರ್ಜಿಂಗ್ ಸ್ಟೇಷನ್ ಅನ್ನು ಇನ್ಟಾಲ್ ಮಾಡಲಿದೆ ಎಂದು ಹೇಳಿಕೊಂಡಿದೆ.

ಪೆಟ್ರೋಲ್ ಬಂಕ್‍‍ಗಳಲ್ಲಿ ಇನ್ಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನವನ್ನ ಚಾರ್ಜ್ ಮಾಡಿಕೊಳ್ಳಬಹುದಂತೆ

ವಿದ್ಯುತ್ ಪ್ರಯೋಜನವನ್ನು ಇತ್ತೀಚೆಗೆ ಪ್ರಸ್ತಾಪವನ್ನು ಸಲ್ಲಿಸಲಾಯಿತು, ಆದರೆ ಇಂಧನ ದಕ್ಷತೆಯ ಬ್ಯೂರೋದಿಂದ ಮೆಚ್ಚುಗೆ ಪಡೆಯಲು ಇನ್ನೂ ಇಲ್ಲ ಎಂದು ಶ್ರೀನಾಥ್ ಹೇಳಿದರು. ಬೆಸ್ಕಾಮ್ 25 ವಿದ್ಯುತ್ ವಾಹನಗಳನ್ನು ಖರೀದಿಸಲು ಯೋಜಿಸಿದ್ದು, ಅದರ ನಾಲ್ಕು ಹೆಚ್ಚುವರಿ ಚಾರ್ಜಿಂಗ್ ಕೇಂದ್ರಗಳನ್ನು ಅದರ ಸಾಂಸ್ಥಿಕ ಕಚೇರಿಯಲ್ಲಿ ನಿರ್ಮಿಸಲಾಗುವುದು.

Source: ETAuto

Most Read Articles

Kannada
English summary
Government Wants To Install Electric Charging Stations In Petrol Bunks. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X