ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಜರ್ಮನ್ ಮೂಲದ ವಾಹನ ಉತ್ಪಾದನಾ ಸಂಸ್ಥೆ ಮರ್ಸಿಡಿಸ್ ಬೆಂಝ್ ಹೊಸ ಜಿ 350ಡಿ ಎಸ್‍‍ಯು‍ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಎಸ್‍‍ಯು‍ವಿಯನ್ನು ಆಕ್ಟೋಬರ್ 16 ರಂದು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಜಿ 350 ಡಿ ಎಸ್‍‍ಯು‍ವಿಯು ಕಂಪನಿಯು ಭಾರತದಲ್ಲಿ ಅಸ್ತಿತ್ವದಲ್ಲಿರುವ 'ಜಿ-ಕ್ಲಾಸ್ ಶ್ರೇಣಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ.

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಮರ್ಸಿಡಿಸ್ ಬೆಂಝ್ ಅಸ್ತಿತ್ವದಲ್ಲಿರುವ ಜಿ-ಕ್ಲಾಸ್ ಶ್ರೇಣಿಯನ್ನು ಎಎಂಜಿ 63 ಪ್ರತಿನಿಧಿಸುತ್ತದೆ. ಜಿ 350 ಡಿ ಎಸ್‍‍ಯು‍ವಿಯು ಎಎಂಜಿ 63ಗೆ ಹೋಲಿಸಿದರೆ ಕಡಿವೆ ವೆಚ್ಚ ಮತ್ತು ಕಡಿಮೆ ಪವರ್‍‍ಫುಲ್ ಆಗಿದೆ. ಜಿ 350 ಡಿ ಎಸ್‍‍ಯು‍ವಿ ಬಿಡುಗಡೆಯಾದ ಬಳಿಕ ಬಲಶಾಲಿ ಎಸ್‍ಯು‍ವಿ ವಿಭಾಗದಲ್ಲಿ ಆಯ್ಕೆ ಹೆಚ್ಚಿಸಲಿದೆ.

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಮರ್ಸಿಡಿಸ್ ಬೆಂಝ್ ಜಿ 350 ಡಿ ಎಸ್‍‍ಯು‍ವಿ 2,056 ಎಂಎಂ ಅಗಲ, 1,954 ಎಂಎಂ ಎತ್ತರ ಮತ್ತು 4,764 ಎಂಎಂ ಉದ್ದವಿದ್ದು, ವ್ಹೀಲ್‍‍ಬೇಸ್ 2,850 ಎಂಎಂ ಹೊಂದಿದೆ. ಜಿ 350 ಡಿ ಬಾಕ್ಸೀ ವಿನ್ಯಾಸವನ್ನು ಹೊಂದಿದೆ ಮತ್ತು ಅದು ಜಿ-ಕ್ಲಾಸ್ ಅನ್ನು ಮಾದರಿಯನ್ನು ಹೊಂದಿದ್ದು, ಸೈಡ್ ಸ್ಟೆಪ್ಸ್. ಸ್ಪೇರ್ ಟೈರ್ ಮೌಂಟಡ್ ಟೈಲ್‍‍ಗೇಟ್ ವ್ಹೀಲ್ ಹೊಂದಿದೆ. ಎಎಂಜಿ ಜಿ 63 ಎಸ್‍‍ಯು‍ವಿ 21 ಇಂಚಿನ ವ್ಹೀಲ್‍‍ಗಳಿಗೆ ಹೋಲಿಸಿದರೆ ಇದು 18 ಇಂಚಿನ ಅಲಾಯ್ ವ್ಹೀಲ್‍ ಸಹ ಹೊಂದಿದೆ.

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಎಎಂಜಿ ಜಿ 36 ಎಸ್‍‍ಯು‍ವಿಗೆ ಜಿ 350 ಡಿ ಎಸ್‍‍ಯು‍ವಿ ಹೋಲಿಸಿದರೆ ಇಂಟಿರಿಯರ್‍‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಡ್ಯಾಶ್‍ಬೋರ್ಡ್‍‍ನಲ್ಲಿ ಮರ್ಸಿಡಿಸ್‍‍ನ ವೈಡ್‍‍ಸ್ಕ್ರೀನ್ ಕಾಕ್‍‍ಪಿ‍ಟ್ ವಿನ್ಯಾಸವು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಪೋಟೈನ್‍‍ಮೆಂಟ್ ಸಿಸ್ಟಂಗಾಗಿ 12.3 ಇಂಚಿನ ಡಿಸ್‍ಪ್ಲೇ ಹೊಂದಿದೆ. ಕನ್ಸೋಲ್ ಟಚ್‍‍ಪ್ಯಾಡ್, ನ್ಯಾವಿಗೇಟರ್, ಸ್ಟೀರಿಂಗ್ ವ್ಹೀಲ್ ಮತ್ತು ಟಚ್‍‍ಪ್ಯಾಡ್ ಅನ್ನು ಹೊಂದಿದೆ.

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಜಿ 350 ಡಿ ಇಂಟಿರಿಯರ್ ಕ್ಯಾಬಿನ್‍‍ನಲ್ಲಿ ಲೆಥರ್ ಸೀಟ್ ಮತ್ತು ಲೆಥರ್ ಟ್ರಿಮ್‍‍ಗಳಿವೆ. ಎಸ್‍‍ಯು‍ವಿ ಐಷರಾಮಿ ಮತ್ತು ಪ್ರೀಮಿಯಂ ಇಂಟಿರಿಯರ್‍‍ಗಳೊಂದಿಗೆ ಆರಾಮದಾಯಕ ಸವಾರಿ ಮಾಡಬಹುದು. ಎಸ್‍ಯು‍ವಿ‍ಗೆ ಎಲೆಕ್ಟ್ರಿಕ್ ಸನ್‍‍ರೂಫ್ ಅನ್ನು ಅಳವಡಿಸಿದ್ದಾರೆ.

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಜಿ 350ಡಿ ಎಸ್‍‍ಯು‍ವಿ 3.0 ಲೀಟರ್ ಇನ್ ಲೈನ್ ಆರು ಸಿಲಿಂಡರ್ ಎಂಜಿನ್ 282 ಬಿ‍ಎಚ್‍‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 9-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಆಫ್ ರೋಡ್ ಎಸ್‍‍ಯು‍ವಿಯಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಮರ್ಸಿಡಿಸ್ ಜಿ 350 ಡಿ ಎಸ್‍‍ಯು‍ವಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಿದು, ಈ ಎಸ್‍‍ಯು‍ವಿಯು ಟಾಕ್ಸ್ ಒಳಪಟ್ಟಿರುತ್ತದೆ. ಜಿ 350 ಡಿ ಐಷಾರಾಮಿ ಮತ್ತು ದುಬಾರಿ ಎಸ್‍‍ಯು‍ವಿಯಾಗಿದೆ. ಎಕ್ಸ್ ಶೋರೂಂ ಪ್ರಕಾರ ರೂ. 2.19 ಕೋಟಿ ಬೆಲೆ ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಭಾರತದ ಬಿಡುಗಡೆಯಾದಾಗ ಮರ್ಸಿಡಿಸ್ ಜಿ 350 ಡಿ ಕಾರ್ಯಕ್ಷಮತೆ ಬಲಶಾಲಿ ಎಸ್‍‍ಯು ವಿಭಾಗದಲ್ಲಿ ಯಾವುದೇ ನೇರ ಪೈಪೋಟಿ ನೀಡುದಿಲ್ಲ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಜಿ 350 ಡಿ

ಮರ್ಸಿಡಿಸ್ ಜಿ-ಕ್ಲಾಸ್ ಶ್ರೇಣಿಯು 40 ವರ್ಷಗಳಿಂದ ಉತ್ಪಾದನೆಯಲ್ಲಿದೆ. ದುಬಾರಿ ಮತ್ತು ಐಷಾರಾಮಿ ಎಸ್‍‍ಯು‍ವಿ ಪ್ರಿಯರಿಗೆ ಜಿ 350 ಡಿ ಬಿಡುಗಡೆಯಾಗುವ ಮೂಲಕ ಆಯ್ಕೆಯನ್ನು ಹೆಚ್ಚಿಸಲಿದೆ. ಹೊಸ ಜಿ 350 ಡಿ ಎಸ್‍‍ಯು‍ವಿಯು ಕೇಂದ್ರ ಸರ್ಕಾರವು 2020ರ ಎಪ್ರಿಲ್ 1 ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಮಾಲಿನ್ಯ ನಿಯಮಾವಳಿಗೆ ಅನುಸಾರವಾಗಿ ಬೆಎಸ್ -6 ಎಂಜಿನ್ ಹೊಂದಿರಲಿದೆ.

Most Read Articles

Kannada
English summary
Mercedes-Benz G 350d India Launch Date Confirmed: Details & Specs - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X