ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಟಿಯಾಗೋ ಹ್ಯಾಚ್‍‍ಬ್ಯಾಕ್‍‍ನ ಹೊಸ ಲಿಮಿಡೆಟ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಟಾಟಾ ಟಿಯಾಗೋ ವಿಜ್ ಎಂದು ಕರೆಯಲ್ಫಡುವ ಹೊಸ ರೂಪಾಂತರವು ಮುಂದಿನ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಭಾರತದಲ್ಲಿ ಡೀಲರ್‍‍ಗಳ ಬಳಿಗೆ ಹೊಸ ಟಾಟಾ ಟಿಯಾಗೋ ವಿಜ್ ಕಾರು ಆವೃತ್ತಿ ತಲುಪಿರುವ ಚಿತ್ರಗಳು ಟ್ವಿಟರ್‍‍ನಲ್ಲಿ ಬಹಿರಂಗವಾಗಿದೆ. ಸ್ಟ್ಯಾಂಡರ್ಡ್ ಮಾದರಿಯು ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಹೊಂದಿರುವುದು ಟಾಟಾ ಟಿಯಾಗೋ ವಿಜ್ ಆವೃತ್ತಿಯ ಬಹಿರಂಗವಾದ ಚಿತ್ರದಿಂದ ತಿಳಿದುಬರುತ್ತದೆ.

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಟಾಟಾ ಟಿಯಾಗೊ ವಿಜ್ ಹ್ಯಾಚ್‍‍ಬ್ಯಾಕ್ ಆರೆಂಜ್ ಬಣ್ಣದಿಂದ ಆವೃತ್ತವಾಗಿದೆ. ಕಾರಿನ ಮುಂಭಾಗದ ಗ್ರಿಲ್ ಮತ್ತು ವ್ಹೀಲ್ ಕವರ್‍‍ಗಳಲ್ಲಿ ಆರೆಂಜ್ ಬಣ್ಣವನ್ನು ಕಾಣಬಹುದು. ಜೊತೆಗೆ ಆರೆಂಜ್ ಬಣ್ಣದ ಒಆರ್‍‍ವಿಎಂ ಕವರ್ ಅನ್ನು ಸಹ ಒಳಗೊಂಡಿದೆ. ಹೊಸ ಟಿಯಾಗೊ ವಿಜ್ ಕಾರು ಟೈಟಾನಿಯಂ ಗ್ರೇ ಬಣ್ಣವನ್ನು ಹೊಂದಿದೆ. ಜೊತೆಗೆ ಬ್ಲ್ಯಾಕ್ ಬಣ್ಣದ ರೂಫ್ ಅನ್ನು ಹೊಂದಿದೆ.

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಹೊಸ ಟಿಯಾಗೋ ಇಂಟಿರಿಯರ್‍ ಸಹ ಆರೆಂಜ್ ಬಣ್ಣವನ್ನು ಹೊಂದಿರುವ ಸಾಧ್ಯತೆಗಳಿವೆ. ಟಾಟಾ ಟಿಯಾಗೊ ವಿಜ್ ಗೇರ್‍‍ಲಿವರ್, ಏರ್‍ ವೆಂಟ್ಸ್ ಮತ್ತು ಸೀಟ್‍ಗಳು ಆರೆಂಜ್ ಬಣ್ಣವನ್ನು ಹೊಂದಿರಲಿವೆ.

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಹೊಸ ಟಾಟಾ ಟಿಯಾಗೋ ವಿಜ್ ಸ್ಟ್ಯಾಂಡರ್ಡ್ ಆವೃತ್ತಿಯ ಕಾರಿನಲ್ಲಿ ಯಾವುದೇ ಮೆಕ್ಯಾನಿಕಲ್ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳು ತೀರಾ ವಿರಳ. ಲಿಮಿಟೆಡ್ ಆವೃತ್ತಿಯ ಮಾದರಿಯು 1.2 ಲೀಟರ್ ಮೂರು ಸಿಲಿಂಡರ್ ಪ್ರೆಟ್ರೋಲ್ ಎಂಜಿನ್ ಮತ್ತು 1.05 ಲೀಟರಿನ ಮೂರು ಸಿಲಿಂಡರ್ ಡೀಸೆಲ್ ಎಂಜಿನ್‍ ಅನ್ನು ಹೊಂದಿರಲಿದೆ.

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಟಾಟಾ ಟಿಯಾಗೊದಲ್ಲಿ ಪೆಟ್ರೋಲ್ ಯುನಿಟ್ 6,000 ಆರ್‍‍ಪಿಎಂನಲ್ಲಿ 85 ಬಿಎಚ್‍ಪಿ ಪವರ್ ಮತ್ತು 3,600 ಆರ್‍‍ಪಿಎಂ‍ನಲ್ಲಿ 114 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 69 ಬಿಎಚ್‍ಪಿ ಪವರ್ ಮತ್ತು 140 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ಗಳಲ್ಲಿ ಸ್ಟ್ಯಾಂಡರ್ಡ್ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್ ಎಎಂ‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಪ್ರಸ್ತುತ ಚಿತ್ರವನ್ನು ಹೊರತುಪಡಿಸಿ ಟಾಟಾ ಟಿಯಾಗೋ ವಿಜ್ ಆವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಇತರ ಮಾಹಿತಿ ಲಭ್ಯವಾಗಿಲ್ಲ. ಹ್ಯಾಚ್‍‍ಬ್ಯಾಕ್ ಕಡೆಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಟಾಟಾ ಕಂಪನಿಯು ಹೆಚ್ಚು ಆಕರ್ಷಕ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಬಹುದು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಹಿರಂಗಗೊಂಡ ಟಾಟಾ ಟಿಯಾಗೋ ವಿಜ್ ಲಿಮಿಡೆಟ್ ಎಡಿಷನ್ ಮಾಹಿತಿ

ಟಾಟ್ ಟಿಯಾಗೋ ವಿಜ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಲಿಮಿಡೆಟ್ ಎಡಿಷನ್ ಎಂದು ಹೇಳಲಾಗುತ್ತಿದೆ. ಹೊಸ ಟಾಟಾ ಟಿಯಾಗೋ ಹೊರಭಾಗದಲ್ಲಿ ಹೊಸ ಟೈಟಾನಿಯಂ ಗ್ರೇ ಬಣ್ಣದಿಂದ ಕೂಡಿದೆ. ಈ ಆಕರ್ಷಕ ಲುಕ್‍‍‍ನಿಂದ ಮತ್ತಷ್ಟು ಗ್ರಾಹಕರನ್ನು ಸೆಳೆಯಬಹುದು. ಟಾಟಾ ಟಿಯಾಗೋ ವಿಜ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಸ್ವಿಫ್ಟ್, ಫೋರ್ಡ್ ಫಿಗೊ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Thursday, September 26, 2019, 12:36 [IST]
English summary
New Tata Tiago Wizz Edition Details Leaked: India Launch Expected In The Coming Weeks - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+