ತಿಂಗಳಾದರೂ ಬಾಗಿಲು ತೆರೆಯದ ಫೋಕ್ಸ್‌ವ್ಯಾಗನ್ ಕಾರು ಘಟಕ

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕಂಪನಿಯು ಎರಡನೇ ಬಾರಿ ಈ ಘಟಕವನ್ನು ಸ್ಥಗಿತಗೊಳಿಸಿದೆ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಕಂಪನಿಯು ಈ ಘಟಕದಲ್ಲಿನ ಉತ್ಪಾದನೆಯನ್ನು ಆಕ್ಟೋಬರ್‍‍‍ನಿಂದ ನವೆಂಬರ್ ಮಧ್ಯದಲ್ಲಿ ಸ್ಥಗಿತಗೊಳಿಸಿತ್ತು. ಕಳೆದ ಹಲವು ತಿಂಗಳುಗಳಿಂದ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ತೀವ್ರ ಕುಸಿತದಿಂದಾಗಿ ಚಕನ್ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಕಂಪನಿಯ ಒಟ್ಟಾರೆ ರಫ್ತು ಶೇ.3 ರಷ್ಟು ಹೆಚ್ಚಾಗಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಕಾರುಗಳ ಮಾರಾಟವು ಕಳೆದ ಏಳು ತಿಂಗಳುಗಳಲ್ಲಿ ಶೇ.11ರಷ್ಟು ಕುಸಿದಿದೆ. ಫೋಕ್ಸ್‌ವ್ಯಾಗನ್ ರಫ್ತು ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತಿವೆ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಇದಲ್ಲದೆ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸುವ ಕಂಪನಿಯ ನಿರ್ಧಾರವು ದೊಡ್ಡ ಪರಿಣಾಮ ಬೀರಿದೆ. ಕಂಪನಿಯು ತನ್ನ ವಾರ್ಷಿಕ ಗುರಿಯನ್ನು ಈ ವರ್ಷ ಶೇ.15 ರಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುವುದಿಲ್ಲ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಎಕಾನಾಮಿಕ್ ಟೈಮ್ ಆಟೊ ಪ್ರಕಾರ ಅದರ ಮಾಡ್ಯುಲರ್ ಎಂಕ್ಯೂಬಿ ಆರ್ಕಿಟೆಕ್ಚರ್ ವಿಶ್ವದಾದ್ಯಂತ ಹೆಚ್ಚಿನ ಮಾರುಕಟ್ಟೆಗಳಲ್ಲಿ ಜಾರಿಗೆ ತರಲಾಗುತ್ತಿರುವುದರಿಂದ ಹಳೆಯ ತಲೆಮಾರಿನ ಪಿಕ್ಯೂ 25 ಅನ್ನು ಆಧರಿಸಿದೆ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಭಾರತೀಯ ಮಾದರಿಗಳಿಗೆ ಬೇಡಿಕೆ ಈಗ ಇದ್ದರೂ, ಕ್ರಮೇಣ ಕುಸಿಯುತ್ತದೆ. ಜಾಗತಿಕ ಉತ್ಪಾದನೆಯೊಂದಿಗೆ ಹೊಂದಾಣಿಕ ಮಾಡಲು ಭಾರತದಲ್ಲಿ ಎಂಕ್ಯೂಬಿ ಮಾರ್ಗವನ್ನು ತ್ವರಿತವಾಗಿ ಸ್ಥಾಪಿಸುವ ಒತ್ತಡವಿದೆ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‍ನ ಯೋಜನೆಯು 2020ರ ಮೇ ವೇಳೆಗೆ ಹೊಸ ತಲೆಮಾರಿನ ಎಂಬಿಕ್ಯೂ ಮಾರ್ಗವನ್ನು ಪ್ರಾರಂಭಿಸಬಹುದು. ಮುಂದಿನ ತಲೆಮಾರಿನ ಮಾದರಿಗಳಿಗೆ ಅವರು ತಯಾರಿ ನಡೆಸುತ್ತಿರುವುದಾಗಿ ಕಂಪನಿ ಹೇಳಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಸದ್ಯಕ್ಕೆ ಸ್ಥಗಿತಗೊಳಿದ ಯೋಜನೆಗಳು ಅವರ ಹೊಸ ಯೋಜನೆಗಳೊಂದಿಗೆ ಸಿಂಕ್ ಆಗಲಿದೆ. ಹೊಸ ಉತ್ಪಾದನಾ ಮಾರ್ಗವನ್ನು ಪೂರೈಸುವ ಸಲುವಾಗಿ ಅವರ ಎಲ್ಲಾ ಸೌಲಭ್ಯಗಳು ನವೀಕರಣಗಳನ್ನು ಪಡೆಯುತ್ತಿವೆ ಎಂದರು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಗ್ರಾಹಕರ ವಿತರಣೆಯನ್ನು ಯಾವುದೇ ವಿಳಂಬವಿಲ್ಲದೆ ಪೂರೈಸುವ ಸೌಲಭ್ಯಗಳನ್ನು ಮಾಡಿದ್ದಾರೆ. ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಭಾರತಕ್ಕಾಗಿ ಸೀಮಿತವಾಗಿ ತಯಾರಿಸಿದ ಅಮಿಯೋ ಸೆಡಾನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಇದಲ್ಲದೆ ಕಂಪನಿಯು ಪೋಲೊ ಮತ್ತು ವೆಂಟೊ ಕಾರುಗಳನ್ನು ನವೀಕರಿಸದಿರಲು ನಿರ್ಧರಿಸಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆಯಲ್ಲಿ ಕೆಲವು ಪ್ರಮುಖ ಮಾದರಿಗಳ ಎಂಜಿನ್‍ಗಳನ್ನು ನವೀಕರಿಸಲಾಗುತ್ತಿದೆ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಕಂಪನಿಯು ಮೆಕ್ಸಿಕನ್ ಮಾರುಕಟ್ಟೆಯು ಇಲ್ಲಿಯವರೆಗೆ ಹೆಚ್ಚಿನ ಉತ್ಪಾದನೆಯನ್ನು ನಡೆಸುತ್ತಿದ್ದರು. ಆದರೆ ಮಾರಾಟದಲ್ಲಿ ಕುಸಿತವಾಗಿರುವುದರಿಂದ ಉತ್ಪಾದನೆಯನ್ನು ಶೇ.50 ರಷ್ಟು ಕಡಿಮೆಗೊಳಿಸಲಾಗಿದೆ.

ತಿಂಗಳಾದರೂ ಬಾಗಿಲು ತೆರೆಯಾದ ಪೋಕ್ಸ್ ವ್ಯಾಗನ್ ಕಾರು ಘಟಕ

ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಕಾರ್ಯಾನಿರ್ವಹಿಸುತ್ತಿರುವ ಘಟಕಗಳು ಇದೀಗ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಕಂಪನಿಗೆ ಕಷ್ಟಕರ ಪರಿಸ್ಥಿತಿಯಾಗಿದೆ. ಫೋಕ್ಸ್ ವ್ಯಾಗನ್ ಒಂದು ಕಾಲದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ವಾಹನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿತ್ತು. ಒಂದು ತಿಂಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದು ಕಂಪನಿಗೆ ಹೆಚ್ಚಿನ ನಷ್ಟವಾಗುತ್ತದೆ.

Article Published On: Monday, December 2, 2019, 16:25 [IST]
English summary
Skoda Auto Volkswagen To Keep Chakan Plant Shut For One More Month - Read in Kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+