ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಹ್ಯಾಚ್‍‍ಬ್ಯಾಕ್ ಮತ್ತು ಟಿಗೋರ್ ಸೆಡಾನ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೋಮೆಂಟ್ ಕ್ಲಸ್ಟರ್ ಅನ್ನು ಅಪ್‍‍ಡೇಟ್ ಮಾಡುವ ಪಕ್ರಿಯೆಯಲ್ಲಿ ಇದ್ದಾರೆ. ಈ ಎರಡು ಮಾದರಿಗಳಲ್ಲಿ ಹೊಸ ಪೂರ್ಣ ಪ್ರಮಾಣದ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಲಿದೆ.

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಭಾರತದ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್-ಸೆಡಾನ್ ಅನ್ನು ಸಂಪೂರ್ಣ ಡಿಜಿಟಲ್ ಉಪಕರಣ ಕ್ಲಸ್ಟರ್‌ನೊಂದಿಗೆ ನವೀಕರಿಸುವ ಪ್ರಕ್ರಿಯೆಯಲ್ಲಿದೆ. ಎಲ್ಲಾ ಹೊಸ ಉಪಕರಣ ಕ್ಲಸ್ಟರ್ ಎರಡೂ ಮಾದರಿಗಳ ಟಾಪ್ ಎಂಡ್ ರೂಪಾಂತರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಡೀಲರ್‍‍‍ಗಳ ಪ್ರಕಾರ ಟಿಯಾಗೊ ಮತ್ತು ಟಿಗೋರ್ ಎಎಂಟಿ ಗೇರ್‍‍ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ. ಅಂದರೆ ಎಕ್ಸ್ ಝಡ್ ಪ್ಲಸ್ ಮತ್ತು ಎಕ್ಸ್ ಝಡ್‍ಎ ಪ್ಲಸ್ ಮಾದರಿಗಳಲ್ಲಿಯೂ ಈ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನಲಾಗ್ ಯುನಿಟ್‍ ಆಗಿದೆ. ಡಿಜಿಟಲ್ ಸ್ಪೀಡೋಮೀಟರ್, ಟ್ಯಾಜೊಮೀಟರ್ ಮತ್ತು ಡಿಜಿಟಲ್ ಕ್ಲಾಕ್ ಹೊಂದಿದೆ.

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಎರಡು ಟಾಟಾ ಕಾರುಗಳ ಎಕ್ಸ್ ಜಡ್ ಪ್ಲಸ್ ಮಾದರಿಗಳು ದೊಡ್ಡದಾದ 15 ಇಂಚಿನ ಅಲಾಯ್ ವ್ಹೀಲ್‍‍ಗಳು, ಪ್ರೋಜೆಕ್ಟರ್ ಹೆಡ್‍ಲ್ಯಾಂಪ್‍‍ಗಳು ಮತ್ತು 7.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್‍‍ಮೆಂಟ್ ಸಿಸ್ಟಂ ನಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪವರ್ ಪ್ಲೋಡಿಂಗ್ ವಿಂಗ್ ಮೀರರ್ ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಸ್ಟ್ಯಾಂಡರ್ಡ್ ಮಾದರಿಯಾಗಿದೆ. ಈ ಮಾದರಿಗಳು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ರೆನಾಲ್ಟ್ ಟ್ರೈಬರ್ ಮಾತ್ರ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸು ಟ್ರೋಮೆಂಟ್ ಕ್ಲಸ್ಟರ್ ನೊಂದಿಗೆ ಲಭ್ಯವಿದೆ. ಆಕ್ಟೋಬರ್ 1ರಂದು ಬಿಡುಗಡೆಯಾಗಲಿರುವ ಹೊಸ ರೆನಾಲ್ಟ್ ಕ್ವಿಡ್ ಬಿಡುಗಡೆ ಮಾಡುವ ಮೂಲಕ ಫ್ರೆಂಚ್ ಬ್ರ್ಯಾಂಡ್‍‍ನಿಂದ ಎರಡನೆಯ ವಾಹನವಾಗಿದೆ.

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಟಿಯಾಗೊ ಕ್ವಿಡ್‍‍ಗಿಂತ ಮೇಲಿನ ಸ್ಥಾನದಲ್ಲಿರುವ ಹ್ಯಾಚ್‍‍ಬ್ಯಾಕ್ ಆಗಿರುವುದರಿಂದ ಇದು ತನ್ನ ಸೆಗ್‍‍ಮೆಂಟ್‍‍ನಲ್ಲಿ ಮೊದಲ ಕಾರು ಆಗಿರುತ್ತದೆ. ಹ್ಯಾಚ್‍‍ಬ್ಯಾಕ್‍ ಸೆಗ್‍‍ಮೆಂ‍‍ಟ್‍ನಲ್ಲಿ ಮಾರುತಿ ಸುಜುಕಿಯ ಸೆಲೆರಿಯೊ ಮತ್ತು ವ್ಯಾಗನ್‍ಆರ್ ಮತ್ತು ಇತರ ಬ್ರ್ಯಾಂಡ್‍‍ನ ದಟ್ಸನ್ ಗೋ ಮತ್ತು ಹ್ಯುಂಡೈ ಸ್ಯಾಂಟ್ರೋ‍‍ಗಳಂತಹ ಮಾದರಿಗಳಲ್ಲಿ ಇದೇ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ ಮಾರಾಟದಲ್ಲಿರುವ ಕಾಂಪಾಕ್ಟ್ ಸೆಡಾನ್ ಹೊಂದಿರುವ ಸಂಪೂರ್ಣ ಪ್ರಮಾಣದ ಡಿಜಿಟಲ್ ಕ್ಲಸ್ಟರ್ ಹೊಂದಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಅವರ ವಿಶೇಷ ಆವೃತ್ತಿಯ ಟಿಯಾಗೋ ವಿಜ್ ಈ ಹಬ್ಬದ ವೇಳೆಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಟಿಯಾಗೊ ಮತು ಟಿಗೋರ್ ಮಾದರಿಗಳನ್ನು ಟಾಟಾ ಕಂಪನಿಯು ನವೀಕರಿಸುತ್ತಿದೆ. ಈ ನವೀಕರಿಸಿದ ಮಾದರಿಗಳು ಬಿಎಸ್-6 ಎಂಜಿನ್ ಪ್ರೇರಿತ ಎಂಜಿನ್ ಹೊಂದಲಿದೆ. ಫೇಸ್‍‍ಲಿಫ್ಟ್ ಟಿಯಾಗೋ ಮತ್ತು ಟೋಗೊರ್ ಪೆಟ್ರೋಲ್ ಮಾದರಿಗಳಲ್ಲಿ ಮಾತ್ರ ಮಾರಾಟವಾಗಲಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು

ಟಿಯಾಗೊ ಮತ್ತು ಟಿಗೋರ್ ಹೊಸ ಮಾದರಿಗಳು ಬಿಡುಗಡೆಯಾದ ಬಳಿಕ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಆಸ್ಪೈರ್ ಮತ್ತು ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Tiago & Tigor Top End Variants To Feature New Fully-Digital Instrument Cluster - Read in kannda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X