ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಇಡೀ ವಿಶ್ವವೇ ಕರೋನಾ ವೈರಸ್ ಅಟ್ಟಹಾಸದಿಂದ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವೈರಸ್‌ಗೆ ಸೂಕ್ತ ಔಷಧಿಗಳಿಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವೇ ಪ್ರಮುಖ ಮುಂಜಾಗ್ರತಾ ಕ್ರಮವಾಗಿದೆ.

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಕರೋನಾ ವೈರಸ್ ಹರಡುವಿಕೆಯನ್ನ ತಡೆಯಲು ಸಾಮಾಜಿಕ ಅಂತರವು ಪ್ರಮುಖ ಮುನ್ನೆಚ್ಚರಿಕೆ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನದಟ್ಟಣೆಯಾಗುವ ಪ್ರತಿ ಸ್ಥಳದಲ್ಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಸವಾಲಾಗಿದೆ. ಹೀಗಾಗಿ ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಇದೀಗ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದೆ.

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ವೈರಸ್ ಹರಡಲು ಸಾಧ್ಯವಿರುವಂತಹ ಎಲ್ಲ ಕಡೆಗಳಲ್ಲೂ ಹಲವು ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸುರಕ್ಷಾ ಕ್ರಮಗಳಾದ ಹ್ಯಾಂಡ್ ಸ್ಯಾನಿಟೈಜರ್, ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಹಾಗೆಯೇ ಪ್ರಯಾಣದ ಸಂದರ್ಭದಲ್ಲಿ ವ್ಯಯಕ್ತಿಕ ವಾಹನಗಳ ಜೊತೆಗೆ ಕ್ಯಾಬ್ ಸೇವೆಗಳನ್ನು ಬಳಕೆ ಮಾಡುವಾಗ ಹೆಚ್ಚು ಸುರಕ್ಷತೆ ವಹಿಸಬೇಕಾದ ಅನಿವಾರ್ಯತೆಗಳಿದ್ದು, ಇದಕ್ಕಾಗಿ ವಿವಿಧ ಕಂಪನಿಗಳು ಆಟೋ, ಕ್ಯಾಬ್ ಸೇವೆಗಳನ್ನು ಮತ್ತಷ್ಟು ಸುರಕ್ಷಿತವಾಗಿಸಲು ಕೆಲವು ಪ್ರಮುಖ ಸೇಫ್ಟಿ ಆಕ್ಸೆಸರಿಸ್ ತಯಾರಿಸಿವೆ.

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಟೈರ್ ಉತ್ಪಾದನಾ ಕಂಪನಿಯಾದ ಸಿಯೆಟ್ ಕೂಡಾ ಕರೋನಾ ವೈರಸ್ ತಡೆಗೆ ಬೇಕಾದ ಸುರಕ್ಷಾ ಸಾಧನಗಳನ್ನು ಸಹ ತನ್ನ ಸಹಭಾಗೀತ್ವ ಸಂಸ್ಥೆಗಳೊಂದಿಗೆ ಸೇರಿ ಆಟೋ ರಿಕ್ಷಾಗಳಿಗೆ ಉಚಿತವಾಗಿ ನೀಡುತ್ತಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಹೊಸ ಸೇಫ್ಟಿ ಆಕ್ಸೆಸರಿಸ್‌ಗಳು ಪ್ರಮುಖ ಪಾತ್ರವಹಿಸುತ್ತಿವೆ.

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಸುರಕ್ಷಾ ಕ್ರಮಗಳೊಂದಿಗೆ ಆಟೋ ಚಾಲನೆ ಮಾಡಿ ಎನ್ನುವ ಅಭಿಯಾನ ಆರಂಭಿಸಿರುವ ಸಿಯೆಟ್ ಕಂಪನಿಯು ರೋಗದ ವಿರುದ್ದ ಹೋರಾಡಲೂ ಹಲವಾರು ಸೆಫ್ಟಿ ಆಕ್ಸೆಸರಿಸ್‌ಗಳನ್ನು ಆಟೋಗಳಲ್ಲಿ ಜೋಡಣೆ ಮಾಡುವ ಮೂಲಕ ಇತರೆ ಕಂಪನಿಗಳಿಗೆ ಮಾದರಿಯಾಗಿದೆ.

MOST READ: ಲಾಕ್‌ಡೌನ್ ಅವಧಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಬೈಕ್ ಸವಾರನಿಗೆ ಭರ್ಜರಿ ದಂಡ ವಿಧಿಸಿದ ಬೆಂಗಳೂರು ಪೊಲೀಸರು

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಶೀಲ್ಡ್ ಆಫ್ ಸೆಫ್ಟಿ ಕಿಟ್‌ನಲ್ಲಿ ಆಟೋ ಚಾಲಕರಿಗೆ ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಚಾಲಕನೊಂದಿಗೆ ಗ್ರಾಹಕರು ನೇರ ಸಂಪರ್ಕಕ್ಕೆ ಬಾರದಿರುವುವಂತೆ ಮಧ್ಯಭಾಗದಲ್ಲಿ ಐಸೋಲೆಷನ್ ಕವರ್, ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಜರ್ ನೀಡಲಾಗಿದೆ.

ಇದಕ್ಕಿಂತ ಮುಖ್ಯವಾಗಿ ಪ್ರತಿ ರೈಡ್ ಮುಕ್ತಾಯದ ನಂತರ ಪ್ರಯಾಣಿಕರ ಆಸನಗಳನ್ನು ಸ್ವಚ್ಚಗೊಳಿಸಲು ನಂಜುನಿರೋಧಕ ಸಿಂಪರಣೆ ಮಾಡಲು ಸೌಲಭ್ಯ ನೀಡಲಾಗಿದ್ದು, ಸುರಕ್ಷತೆಯೊಂದಿಗೆ ಗ್ರಾಹಕರ ಸೇವೆಗಳನ್ನು ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಕರೋನಾ ಸಂಕಷ್ಟ: ಆಟೋ ಚಾಲಕರಿಗೆ ಸೆಫ್ಟಿ ಕಿಟ್ ವಿತರಣೆ ಮಾಡಿದ ಸಿಯೆಟ್

ಇದಕ್ಕಿಂತ ಮುಖ್ಯವಾಗಿ ಪ್ರತಿ ರೈಡ್ ಮುಕ್ತಾಯದ ನಂತರ ಪ್ರಯಾಣಿಕರ ಆಸನಗಳನ್ನು ಸ್ವಚ್ಚಗೊಳಿಸಲು ನಂಜುನಿರೋಧಕ ಸಿಂಪರಣೆ ಮಾಡಲು ಸೌಲಭ್ಯ ನೀಡಲಾಗಿದ್ದು, ಸುರಕ್ಷತೆಯೊಂದಿಗೆ ಗ್ರಾಹಕರ ಸೇವೆಗಳನ್ನು ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

More from DriveSpark

Article Published On: Saturday, August 29, 2020, 18:32 [IST]
English summary
CEAT Provides Safety Kit To Autorickshaw Drivers Due To Covid-19 Pandemic. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+