ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಗುರುಗ್ರಾಮ ಮೂಲದ ಸ್ಟಾರ್ಟ್ಅಪ್ ಕಂಪನಿಯಾದ ಇನ್ಫ್ರಾ ಪ್ರೈಮ್ ಲಾಜಿಸ್ಟಿಕ್ಸ್ ಲಿಮಿಟೆಡ್ ದೇಶಾದ್ಯಂತ 1,000 ಎಲೆಕ್ಟ್ರಿಕ್ ಟ್ರಕ್‌ಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಟ್ರಕ್‌ಗಳು ರಸ್ತೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ನಂತರ ಈ ಘೋಷಣೆ ಮಾಡಿದೆ.

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಇನ್ಫ್ರಾ ಪ್ರೈಮ್ ಕಂಪನಿಯು ಆಗಸ್ಟ್ 2019ರಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳ ಉತ್ಪಾದನೆಯನ್ನು ಆರಂಭಿಸಿತು. ಇನ್ಫ್ರಾ ಪ್ರೈಮ್ ಭಾರತದಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಉತ್ಪಾದಿಸಿದ ಮೊದಲ ಕಂಪನಿ. ಕಂಪನಿಯು ತನ್ನ ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಬ್ಯಾಟರಿ ಪ್ಯಾಕ್‌ಗಳನ್ನು ಬಳಸುತ್ತದೆ. ಇನ್ಫ್ರಾ ಪ್ರೈಮ್ ಈ ಟೆಕ್ನಾಲಜಿಯನ್ನು ಬಳಸಿದ ಮೊದಲ ಕಂಪನಿಯಾಗಿದೆ.

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಕಂಪನಿಯು ತನ್ನ ಟ್ರಕ್‌ಗಳ ಮೇಲೆ 6 ಲಕ್ಷ ಕಿ.ಮೀಗಳ ವಾರಂಟಿಯನ್ನು ನೀಡುತ್ತದೆ. ಇನ್ಫ್ರಾ ಪ್ರೈಮ್‌ನ ಎಲೆಕ್ಟ್ರಿಕ್ ಟ್ರಕ್‌ಗಳು ಡೀಸೆಲ್ ಟ್ರಕ್‌ಗಳಿಗಿಂತ 23%ನಷ್ಟು ಹೆಚ್ಚಿನ ಪವರ್ ಉತ್ಪಾದಿಸುತ್ತವೆ. ಇದರಿಂದಾಗಿ ಈ ಟ್ರಕ್‌ಗಳಿಗೆ ಎಲ್ಲಾ ಮಾರ್ಗಗಳಲ್ಲಿ ಸುಲಭವಾಗಿ ಸಾಗಲು ಸಾಧ್ಯವಾಗಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಇದರ ಜೊತೆಗೆ ಇನ್ಫ್ರಾ ಪ್ರೈಮ್ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು ಸಾಮಾನ್ಯ ಟ್ರಕ್‌ಗಳಿಗಿಂತ 60%ನಷ್ಟು ನಿರ್ವಹಣಾ ವೆಚ್ಚವನ್ನು ಉಳಿಸಬಲ್ಲವು, ಇದರಿಂದಾಗಿ ಕಂಪನಿಗಳಿಗೆ ಲಾಜಿಸ್ಟಿಕ್ಸ್‌ನಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗಲಿದೆ.

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಎಲೆಕ್ಟ್ರಿಕ್ ಟ್ರಕ್‌ಗಳ ನಿರ್ವಹಣೆ ಸುಲಭವಾಗಿದ್ದು, ಬಿಡಿಭಾಗಗಳ ಬೆಲೆ ಕಡಿಮೆಯಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ನಿರ್ವಹಣಾ ವೆಚ್ಚವು ಕಡಿಮೆಯಾಗಲಿದೆ ಎಂದು ಇನ್ಫ್ರಾ ಪ್ರೈಮ್ ಕಂಪನಿ ಹೇಳಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

1,000 ಟ್ರಕ್‌ಗಳನ್ನು ಮೊದಲೇ ಬುಕ್ಕಿಂಗ್ ಮಾಡಲಾಗಿದ್ದು, ಕಾಯುವ ಅವಧಿ 6 ತಿಂಗಳಿಗಿಂತ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ. ಕಾಯುವ ಅವಧಿ ಹಾಗೂ ಬುಕ್ಕಿಂಗ್ ಗಳನ್ನು ಪರಿಗಣಿಸಿ, ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಇನ್ಫ್ರಾ ಪ್ರೈಮ್ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಜರ್ಮನಿಯ ಕಂಪನಿಯೊಂದು ಹೂಡಿಕೆ ಮಾಡಿದೆ. ಇನ್ಫ್ರಾ ಪ್ರೈಮ್ ಕಂಪನಿಯು ಈ ವರ್ಷದ ಜೂನ್‌ನಲ್ಲಿ ಬ್ರಿಟನ್ ಕಂಪನಿಯೊಂದರ ಸಹಭಾಗಿತ್ವದಲ್ಲಿ ಸೋಡಿಯಂ-ಐಯಾನ್ ಬ್ಯಾಟರಿಗಳ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಈ ಬ್ಯಾಟರಿಯನ್ನು ಇನ್ಫ್ರಾ ಪ್ರೈಮ್ ಟ್ರಕ್‌ಗಳಲ್ಲಿ ಬಳಸಲಾಗುತ್ತದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಬಿಡುಗಡೆಗೊಳಿಸುವುದರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎಂದು ಕಂಪನಿ ಹೇಳಿದೆ.

ಸಾಮಾನ್ಯ ಟ್ರಕ್‌ಗಳಿಗಿಂತ ಕಡಿಮೆ ಮೆಂಟೆನೆನ್ಸ್ ವೆಚ್ಚವನ್ನು ಹೊಂದಿವೆ ಈ ಕಂಪನಿಯ ಎಲೆಕ್ಟ್ರಿಕ್ ಟ್ರಕ್‌ಗಳು

ಕಂಪನಿಯು ಗುರುಗ್ರಾಮ ಹಾಗೂ ದೆಹಲಿಯಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ನಿರ್ಮಿಸಿದೆ. ಇದಲ್ಲದೆ ಕಂಪನಿಯು ದೆಹಲಿ-ಜೈಪುರ ಹೆದ್ದಾರಿಯಲ್ಲಿ 12 ಟ್ರಕ್‌ಗಳ ಸಮೂಹವನ್ನು ಸಹ ನಿರ್ವಹಿಸುತ್ತಿದೆ.

Most Read Articles

Kannada
English summary
Gurugram based Infra prime company to deploy 1000 electric trucks. Read in Kannada.
Story first published: Wednesday, November 18, 2020, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X