ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಹೋಂಡಾ ಕಂಪನಿಯು ಜಪಾನ್‌ನಲ್ಲಿ ಸಿವಿಕ್ ಕಾರನ್ನು 1972ರಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಈ ಹೋಂಡಾ ಸಿವಿಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಯುರೋಪ್ ಮತ್ತು ಅಮೆರಿಕಾ ಮಾರುಕಟ್ಟೆಗಳಿಲ್ಲಿ ಸಿವಿಕ್ ಕಾರು ಉತ್ತಮ ಮಾರಾಟಾವಾಗುತ್ತಿದ್ದರೆ ತನ್ನ ತವರುಮನೆ ಜಪಾನ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ವರಧಿಗಳ ಪ್ರಕಾರ ಜಪಾನ್‌ನಲ್ಲಿ ಹೋಂಡಾ ಸಿವಿಕ್ ಕಾರಿನ ಜನಪ್ರಿಯತೆಯು ಕಡಿಮೆಯಾಗಿದೆ. ಜಪಾನ್ ನಲ್ಲಿ ಸಿವಿಕ್ ಕಾರಿನ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾದೆ. ಹೋಂಡಾ ಕಂಪನಿಯು 2010ರಲ್ಲಿ ತಾತ್ಕಾಲಿಕವಾಗಿ ಸಿವಿಕ್ ಕಾರನ್ನು ಸ್ಥಗಿತಗೊಳಿಸಲಾಗಿತ್ತು. ನಂತರ 2017ರಲ್ಲಿ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದ್ದರು.

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಇದೀಗ ಎರಡನೇ ಬಾರಿಗೆ ತನ್ನ ತವರುಮನೆಯಲ್ಲಿ ಸಿವಿಕ್ ಕಾರನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ ಭವಿಷ್ಯದಲ್ಲಿ ಮತ್ತೆ ಹೊಸ ಮಾದರಿಯಲ್ಲಿ ಸಿವಿಕ್ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಕಳೆದ ಅರ್ಥಿಕ ವರ್ಷದಲ್ಲಿ ಹೋಂಡಾ ಸಿವಿಕ್ ಕಾರಿನ 1619 ಯುನಿಟ್ ಗಳು ಮಾತ್ರ ಮಾರಾಟವಾಗಿವೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಈ ವರ್ಷದ ಆಗಸ್ಟ್ ತಿಂಗಳಲ್ಲಿ ಜಪಾನ್ ಮಾರುಕಟ್ಟೆಗೆ ಮಾರಾಟವಾಗುತ್ತಿರುವ ಹೋಂಡಾ ಸಿವಿಕ್ ಉತ್ಪಾದನೆಯನ್ನು ನಿಲ್ಲಿಸಲಿದೆ. ಆದರೆ ಯುರೋಪ್ ಮತ್ತು ಅಮೆರಿಕಾ ಸೇರಿದಂತೆ ಇತರ ರಾಷ್ಟ್ರಗಳಿಗೆ ರಫ್ತು ಮಾಡಲು ಉತ್ಪಾದನೆಯನ್ನು ಮಾಡುತ್ತಾರೆ.

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಇನ್ನು ಹೋಂಡಾ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸಿವಿಕ್ ಡೀಸೆಲ್ ರೂಪಾಂತರವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಹೋಂಡಾ ಸಿವಿಕ್ ಡೀಸೆಲ್ ರೂಪಾಂತರವನ್ನು ಮುಂದಿನ ಜುಲೈ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಇದೀಗ ಹೋಂಡಾ ಕಂಪನಿಯು ಈ ಬಿಎಸ್-6 ಸಿವಿಕ್ ಡೀಸೆಲ್ ರೂಪಾಂತರದ ಬಿಡುಗಡೆ ಫೂರ್ವ ಬುಕ್ಕಿಂಗ್ ಅನ್ನು ಆರಂಭಿಸಲಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಹೋಂಡಾ ಸಿವಿಕ್ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು.

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯಲ್ಲಿ 1.6- ಲೀಟರ್ ಐ-ಡಿಟಿಇಸಿ ಟರ್ಬೊ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಹಿಂದಿನ ಬಿಎಸ್-4 ಡೀಸೆಲ್ ಎಂಜಿನ್ ಮಾದರಿಯಲ್ಲಿ 4,000 ಆರ್‌ಪಿಎಂನಲ್ಲಿ 120 ಬಿಹೆಚ್‍ಪಿ ಪವರ್ ಮತ್ತು 2,000 ಆರ್‌ಪಿಎಂನಲ್ಲಿ 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಬಿಎಸ್-6 ಮಾದರಿಯ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಬಹಿರಂಗವಾಗಿಲ್ಲ.

ತವರಲ್ಲೇ ಸ್ಥಗಿತಗೊಂಡ ಜನಪ್ರಿಯ ಹೋಂಡಾ ಸಿವಿಕ್ ಕಾರು

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಹೋಂಡಾ ಸಿವಿಕ್ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಪೆಟ್ರೋಲ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಯಶಸ್ವಿಯಾಗಿರುವುದರಿಂದ ಡೀಸೆಲ್ ಆವೃತ್ತಿಯಲ್ಲಿಯು ಹೋಂಡಾ ಸಿವಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಆದರೆ ಜಪಾನ್ ಮಾರುಕಟ್ಟೆಯಲ್ಲಿ ಸಿವಿಕ್ ಕಾರು ಜನಪ್ರಿಯತೆಯನ್ನು ಕಳೆದುಕೊಂಡಿರುವುದರಿಂದ ಸ್ಥಗಿತಗೊಳಿಸಲಾಗಿದೆ.

Most Read Articles

Kannada
Read more on ಹೋಂಡಾ honda
English summary
Honda Civic Sedan Discontinued In Japan. Read In Kannada.
Story first published: Wednesday, June 24, 2020, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X