ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಎಲಾಂಟ್ರಾ ಎನ್ ಲೈನ್ ಕಾರನ್ನು ಅನಾವಣಗೊಳಿಸಿದೆ. ಈ ಹೊಸ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಪರ್ಫಾಮೆನ್ಸ್ ಮಾದರಿಯಾಗಿದೆ.

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಈ ಹೊಸ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರಿನಲ್ಲಿ 1.6-ಲೀಟರ್ ಟರ್ಬೋಚಾರ್ಜ್ಡ್ ಜಿಡಿಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 201 ಬಿಹೆಚ್‍ಪಿ ಪವರ್ ಮತ್ತು 264.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ ಏಳು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಈ ಹೊಸ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಪರ್ಫಾಮೆನ್ಸ್ ಮಾದರಿಯಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಬ್ರೇಕ್ ರೋಟಾರ್‌ಗಳು ಮತ್ತು ಮಲ್ಟಿ-ಲಿಂಕ್ ರೇರ್ ಸಸ್ಪೆಂಕ್ಷನ್ ಅನ್ನು ಅಳವಡಿಸಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಇನ್ನು ರೇಸಿಂಗ್ ಮಾದರಿಯ ಪ್ಯಾಡಲ್ ಶಿಫ್ಟಿಂಗ್ ಕಾರ್ಯಕ್ಕಾಗಿ ಡ್ರೈವ್ ಮೋಡ್ ಸೆಲೆಕ್ಟರ್ ಸಿಸ್ಟಂ ಅನ್ನು ಹೊಂದಿದೆ. ಈ ಕಾರಿನ ಹೊರಭಾಗದಲ್ಲಿ ಪ್ಯಾರಮೆಟ್ರಿಕ್ ಡೈನಾಮಿಕ್ಸ್ ಥೀಮ್ ನೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಇನ್ನು ಈ ಕಾರಿನ ಮುಂಭಾಗದಲ್ಲಿ ಎನ್ ಲೈನ್ ಬ್ಯಾಡ್ಜ್ ನೊಂದಿಗೆ ಕ್ಯಾಸ್ಕೇಡಿಂಗ್ ಫ್ರಂಟ್ ಗ್ರಿಲ್ ಅನ್ನು ಅಳವಡಿಸಲಾಗಿದೆ. ಇದು ಈ ಕಾರಿಗೆ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ನೀಡುತ್ತದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಈ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರಿನಲ್ಲಿ ಎಂಜಿನ್ ಕೂಲಿಂಗ್, ಸ್ಪೋರ್ಟಿಯರ್ ಬ್ಲ್ಯಾಕ್ ಸೈಡ್ ಸ್ಕರ್ಟ್, ಬಾಡಿ ಪ್ಯಾನೆಲ್‌ಗಳಲ್ಲಿನ ಕ್ರೀಸ್‌ಗಳು ಮತ್ತು ಮೋಲ್ಡಿಂಗ್ ಮೋಲ್ಡಿಂಗ್ ನಿಂದ ಕೂಡಿದ ಆಕರ್ಷಕ ಮಿರರ್ ಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಫಾಸ್ಟ್‌ಬ್ಯಾಕ್ ಸೆಡಾನ್‌ನ ಎನ್ ಲೈನ್ ಆವೃತ್ತಿಯು ಇಂಟಿಗ್ರೇಟೆಡ್ ಸ್ಪಾಯ್ಲರ್, ಕ್ರೋಮ್ ಟ್ವಿನ್ ಎಕ್ಸಾಸ್ಟ್ ಮತ್ತು ಎನ್ ಲೈನ್ ರಿಯರ್ ಡಿಫ್ಯೂಸರ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಸಾಮಾನ್ಯ ಹ್ಯುಂಡೈ ಎಲಾಂಟ್ರಾ ಕಾರಿನಲ್ಲಿ 1.5-ಲೀಟರ್ ಯು2 ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 112 ಬಿಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಾಗಿದೆ ನೀಡಲಾಗಿದೆ.

ಅನಾವರಣವಾಯ್ತು ಬಹುನೀರಿಕ್ಷಿತ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಕಾರು

ಇನ್ನು ಈ ಹ್ಯುಂಡೈ ಎಲಾಂಟ್ರಾ ಎನ್ ಲೈನ್ ಪರ್ಫಾಮೆನ್ಸ್ ಮಾದರಿಯಲ್ಲಿ ಸುರಕ್ಷತೆಗಾಗಿ ಲೇನ್ ಫಾಲೋಯಿಂಗ್ ಅಸಿಸ್ಟ್ (ಎಲ್‌ಎಫ್‌ಎ), ಹೈ ಬೀಮ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಡ್ರೈವರ್ ಅಟೆನ್ಷನ್ ವಾರ್ನಿಂಗ್ ನಂತರ ಫೀಚರ್ ಗಳನ್ನು ಅಳವಡಿಸಲಾಗಿದೆ.

Article Published On: Thursday, August 13, 2020, 20:16 [IST]
English summary
Hyundai Elantra N Line Sedan Unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+