ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ನಾವು ಹಾರುವ ಕಾರುಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ನಿಜ ಜೀವನದಲ್ಲಿ ಹಾರುವ ಕಾರುಗಳಲ್ಲಿ ಚಲಿಸುವುದೆಂದರೆ ಅದರ ಮಜಾನೇ ಬೇರೆ. ಸದ್ಯಕ್ಕೆ ಹಾರುವ ಕಾರುಗಳಲ್ಲಿ ಸಂಚರಿಸುವುದಕ್ಕೆ ಸಾಧ್ಯವಾಗದೇ ಇರಬಹುದು.

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಆದರೆ ಭವಿಷ್ಯದಲ್ಲಿ ಹಾರುವ ಕಾರುಗಳು ನಿಜವಾಗಿಯೂ ರಸ್ತೆಗಿಳಿಯಲಿವೆ. ಇದುವರೆಗೂ ಕೆಲವು ಕಂಪನಿಗಳು ಹಾರುವ ಕಾರುಗಳನ್ನು ಪರೀಕ್ಷಿಸಿವೆ. ಆದರೆ ಯಾವ ಕಂಪನಿಯ ಕಾರುಗಳು ಸಹ ಭರವಸೆಯನ್ನು ಮೂಡಿಸಿಲ್ಲ. ಆದರೆ ಕ್ಲೈನ್ ​​ವಿಷನ್‌ ಕಂಪನಿಯ ಹಾರುವ ಕಾರು ಭರವಸೆಯನ್ನು ಮೂಡಿಸಿದೆ.

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಸ್ಲೋವಾಕಿಯಾ ಮೂಲದ ಈ ಕಂಪನಿಯು ತನ್ನ ಏರ್‌ಕಾರ್ ವಿ 5 ಹಾರುವ ಕಾರುಗಳನ್ನು ಪರೀಕ್ಷಿಸಿದೆ. ಈ ಪರೀಕ್ಷೆಯಲ್ಲಿ ಈ ಹಾರುವ ಕಾರುಗಳು ಭರವಸೆಯನ್ನು ಮೂಡಿಸಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಈ ಕಾರು ತನ್ನ ಮೊದಲ ಹಾರಾಟದಲ್ಲಿ ಎರಡು ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯ 1.6 ಲೀಟರಿನ ಎಂಜಿನ್ ಅಳವಡಿಸಲಾಗಿದೆ.

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಈ ಎಂಜಿನ್ 140 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ. ತಂತ್ರಜ್ಞಾನದ ದೃಷ್ಟಿಯಿಂದ ಈ ಕಾರು ಭರವಸೆ ಮೂಡಿಸಿದೆ ಎಂದು ಕಂಪನಿ ಹೇಳಿದೆ. ಈ ಕಾರು ಕೇವಲ 3 ನಿಮಿಷಗಳಲ್ಲಿ ವಿಮಾನವಾಗಿ ರೂಪಾಂತರಗೊಳ್ಳುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಎರಡು ಸೀಟುಗಳನ್ನು ಹೊಂದಿರುವ ಏರ್‌ಕಾರ್ ವಿ 5 ಕಾರು, ಒಂದು ಟನ್‌ಗೆ 100 ಕೆ.ಜಿ ತೂಕವನ್ನು ಹೊರುತ್ತದೆ. ಜೊತೆಗೆ ಹಾರಾಡುವ ಸಮಯದಲ್ಲಿ ಹೆಚ್ಚುವರಿಯಾಗಿ 200 ಕೆ.ಜಿ ತೂಕವನ್ನು ಸಾಗಿಸಬಲ್ಲದು.

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಈ ಕಾರು ಒಂದು ಬಾರಿಗೆ 1,000 ಕಿ.ಮೀ ಸಂಚರಿಸಲಿದ್ದು, ಒಂದು ಗಂಟೆಗೆ 18 ಲೀಟರ್ ಇಂಧನವನ್ನು ಬಳಸುತ್ತದೆ ಎಂದು ಕಂಪನಿ ಅಂದಾಜು ಮಾಡಿದೆ. ಈ ಏರ್‌ಕಾರ್ ಗಂಟೆಗೆ 200 ಕಿ.ಮೀ ವೇಗದಲ್ಲಿ ನೆಲದಿಂದ ಆಕಾಶಕ್ಕೆ ಹಾರಬಲ್ಲದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಭರವಸೆ ಮೂಡಿಸಿದ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು

ಆದರೆ ಈ ಕಾರು ಯಾರು ಬೇಕಾದರೂ ಚಾಲನೆ ಮಾಡಬಹುದೋ ಅಥವಾ ನುರಿತ ಪೈಲಟ್ ಚಾಲನೆ ಮಾಡಬೇಕಾಗುತ್ತದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಮಾಹಿತಿಯ ಪ್ರಕಾರ ಕಂಪನಿಯು ಮುಂಬರುವ ದಿನಗಳಲ್ಲಿ ಪ್ರಮಾಣೀಕೃತ ಎಡಿಇಪಿಟಿ 300 ಹಾರ್ಸ್ ಪವರ್ ಎಂಜಿನ್ ಹೊಂದಿರುವ ಮಾದರಿಯನ್ನು ಪರೀಕ್ಷಿಸಲಿದೆ.

Most Read Articles

Kannada
English summary
Klein Vision company's flying car makes promising attempt. Read in Kannada.
Story first published: Sunday, November 8, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X