ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಎರಡನೇ ತಲೆಮಾರಿನ ಆರ್ಮಡ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ನಿಸ್ಸಾನ್ ಆರ್ಮಡ ಹಲವಾರು ಅಪ್ದೇಟ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ನಿಸ್ಸಾನ್ ಕಂಪನಿಯು ತನ್ನ ಹೊಸ ಆರ್ಮಡ ಎಸ್‍ಯುವಿಯ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಟೀಸರ್ ವಿಡೀಯೊದಲ್ಲಿ ಡ್ರಿಟ್ ರಸ್ತೆಯಲ್ಲಿ ವೇಗವಾಗಿ ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯು ಸಾಗುವುದನ್ನು ಪ್ರದರ್ಶಿಸಿದ್ದಾರೆ. ಇದರೊಂದಿಗೆ ನಿಸ್ಸಾನ್ ಕಂಪನಿಯು ತನ್ನ ಈ ಹೊಸ ಆರ್ಮಡ ಎಸ್‍ಯುವಿಯುನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ನಾಳೆ(ಡಿಸೆಂಬರ್ 8) ಪರಿಚಯಿಸಲಿದೆ ಎಂಬ ಮಾಹಿತಿಯನ್ನು ಪ್ರದರ್ಶಿಸಿದ್ದಾರೆ.

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿ ಸಿಗ್ನೇಚರ್ ವಿ-ಆಕಾರದ ದೊಡ್ಡ ಗ್ರಿಲ್ ಅಪ್ ಫ್ರಂಟ್ ಅನ್ನು ಪಡೆದುಕೊಳ್ಳುತ್ತದೆ, ಜೊತೆಗೆ ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. 2021ರ ಆರ್ಮಡ ಮುಂಭಾಗ ಕಂಪನಿಯ ಪೆಟ್ರೋಲ್ ಎಸ್‍ಯುವಿ ಮಾದರಿಯಂತಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಹೆಚ್ಚು ಕಡಿಮೆ ನಿಸ್ಸಾನ್ ಆರ್ಮಡ ಮತ್ತು ಪೆಟ್ರೋಲ್ ಒಂದೇ ರೀತಿಯಲ್ಲಿದೆ. ಆದರೆ ಪೆಟ್ರೋಲ್ ಅನ್ನು ಅಮೆರಿಕಾದ ಹೊರಗಿನ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಿಸ್ಸಾನ್ ಸರಣಿಯಲ್ಲಿ ಪೆಟ್ರೋಲ್ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯಲ್ಲಿ ವಿಕೆ56 5.6-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 390 ಬಿಹೆಚ್‍ಪಿ ಪವರ್ ಮತ್ತು 560 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಎಂಜಿನ್ ಅನ್ನು ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗುತ್ತದೆ. ಈ ಹೊಸ ಎಸ್‍ಯುವಿಯಲ್ಲಿ 2ಡಬ್ಲ್ಯುಡಿ ಮತ್ತು 4ಡಬ್ಲ್ಯುಡಿ ಎರಡೂ ಕಾನ್ಫಿಗರೇಶನ್‌ಗಳನ್ನು ಕೂಡ ಹೊಂದಿರಲಿದೆ.

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಇಂಟಿರಿಯರ್ ನಲ್ಲಿ 9.6 ಇಂಚುಗಳ ನವೀಕರಿಸಿದ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಅನ್ನು ಹೊಂದಿರಲಿದೆ. ಇದರೊಂದಿಗೆ ಹಲವಾರು ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿರಲಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿ ಸುಧಾರಿತ ಸ್ಮಾರ್ಟ್ ರಿಯರ್‌ವ್ಯೂ ಮಿರರ್ ಕ್ಯಾಮೆರಾ ಸಿಸ್ಟಮ್ ಅನ್ನು ನಾವು 2021ರ ಇನ್ಫಿನಿಟಿ ಕ್ಯೂಎಕ್ಸ್ 80 ಮಾದರಿಯಲ್ಲಿಯು ನೋಡಿದ್ದೇವೆ, ಆದರೆ ಇದು ಆರ್ಮಡ ಎಸ್‍ಯುವಿಗಿಂತ ಪ್ರೀಮಿಯಂ ಮಾದರಿಯಾಗಿರಲಿದೆ.

ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯಲ್ಲಿ ಹಲವಾರು ನವೀಕರಣಗಳನ್ನು ಪಡೆದುಕೊಂಡಿದೆ. ನಿಸ್ಸಾನ್ ಕಂಪನಿಯು ಈ ಹೊಸ ಆರ್ಮಡ ಎಸ್‍ಯುವಿಯನ್ನು ನಾಳೆ ಅಮೆರಿಕಾದಲ್ಲಿ ಪರಿಚಯಿಸಲಿದೆ.

Most Read Articles

Kannada
English summary
2021 Nissan Armada Teased Ahead Of Dec 8 US Debut. Reaed In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X