ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಜರ್ಮನ್ ಮೂಲದ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2021ರ ಪನಾಮೆರಾ ಫೇಸ್‌ಲಿಫ್ಟ್ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಪನಾಮೆರಾ ಫೇಸ್‌ಲಿಫ್ಟ್ ಕಾರನ್ನು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಇದು 2016ರಲ್ಲಿ ಬಿಡುಗಡೆಯಾದ ಪನಾಮೆರಾದ ಎರಡನೇ ತಲೆಮಾರಿನ ಮಾದರಿಯಾಗಿದೆ. ಈ ಫೇಸ್‌ಲಿಫ್ಟ್ ಮಾದರಿಗೆ ರಿಫ್ರೆಶ್ ಲುಕ್ ಅನ್ನು ನೀಡಿದೆ. ಈ ಹೊಸ ಪೋರ್ಷೆ ಪನಾಮೆರಾ ಕಾರಿನ ಮುಂಭಾಗದಲ್ಲಿ ನವೀಕರಿಸಿದ ಏರ್ ಇನ್ ಟೆಕ್ ಗ್ರಿಲ್, ದೊಡ್ಡ ಸೈಡ್ ಕೂಲಿಂಗ್ ಓಪನಿಂಗ್ಸ್ ಮತ್ತು ಸಿಂಗಲ್-ಬಾರ್ ಫ್ರಂಟ್ ಲೈಟ್ ಮಾಡ್ಯೂಲ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಈ ಐಷಾರಾಮಿ ಕಾರಿನ ಹಿಂಭಾಗದಲ್ಲಿ ನವೀಕರಿಸಿದ ಲೈಟ್ ಸ್ಟ್ರಿಪ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಎರಡು ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್‌ಗಳನು ಒಳಗೊಂಡಿದೆ. ಪನಾಮೆರಾದ ಜಿಟಿಎಸ್ ಮಾದರಿಗಳಲ್ಲಿ ಹೊಸ ಕಪ್ಪಾದ ಎಕ್ಸ್‌ಕ್ಲೂಸಿವ್ ಡಿಸೈನ್ ಟೈಲ್ ಲೈಟ್ ಕ್ಲಸ್ಟರ್‌ಗಳನ್ನು ಡೈನಾಮಿಕ್ ಕಮಿಂಗ್/ಹೋಮ್ ಫಂಕ್ಷನ್ ಸ್ಟ್ಯಾಂಡರ್ಡ್ ಆಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಈ ಹೊಸ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ನಲ್ಲಿ ಸುಧಾರಿತ ವಾಯ್ಸ್ ಪೈಲಟ್ ಆನ್‌ಲೈನ್ ವಾಯ್ಸ್ ಕಂಟ್ರೋಲ್, ಅಪಾಯದ ಮುನ್ನಚ್ಚರಿಕೆಯನ್ನು ನೀಡಲು ರಿಸ್ಕ್ ರಾಡಾರ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮುಂತಾದ ಹೆಚ್ಚುವರಿ ಡಿಜಿಟಲ್ ಫೀಚರ್ ಗಳನ್ನು ಹೊಂದಿವೆ.

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಇನ್ನು ಈ ಕಾರಿನಲ್ಲಿ ಸ್ಟ್ಯಾಂಡರ್ಡ್ ಲೇನ್ ಕೀಪಿಂಗ್ ಅಸಿಸ್ಟ್, ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ನೈಟ್ ವಿಷನ್ ಅಸಿಸ್ಟ್, ಲೇನ್ ಚೇಂಜ್ ಅಸಿಸ್ಟ್, ಪಿಡಿಎಲ್ಎಸ್ ಸೇರಿದಂತೆ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳನ್ನು ಹೊಂದಿವೆ. ಇದರೊಂದಿಗೆ ಸರೌಂಡ್ ವ್ಯೂ, ಹೆಡ್-ಅಪ್ ಡಿಸ್ ಪ್ಲೇ ಮತ್ತು ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಹೊಸ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 4-ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 621 ಬಿಹೆಚ್‌ಪಿ ಪವರ್ ಮತ್ತು 820 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಇದರೊಂದಿಗೆ 2.9-ಲೀಟರ್ ವಿ6 ಬಿಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 326 ಬಿಹೆಚ್‌ಪಿ ಪವರ್ ಮತ್ತು 450 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಈ ಐಷಾರಾಮಿ ಪನಾಮೆರಾ ಫೇಸ್‌ಲಿಫ್ಟ್ ಕಾರು ಸ್ಪೋರ್ಟ್ ಪ್ಲಸ್ ಮೋಡ್‌ನಲ್ಲಿ ಕೇವಲ 3.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಹೊಸ ಕಾರು ಗಂಟೆಗೆ 315 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್‌ಲಿಫ್ಟ್ ಕಾರು

ಈ ಕಾರಿನಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಮೂರು-ಚೇಂಬರ್ ಏರ್ ಸಸ್ಪೆಂಕ್ಷನ್ , ಪೋರ್ಷೆ ಆಕ್ಟಿವ್ ಸಸ್ಪೆಂಕ್ಷನ್ ಮ್ಯಾನೇಜ್‌ಮೆಂಟ್ (ಪಿಎಎಸ್‌ಎಂ) ಮತ್ತು ರೋಲ್ ಸ್ಟೆಬಿಲೈಸೇಶನ್ ಸಿಸ್ಟಮ್ ಪೋರ್ಷೆ ಸೇರಿದಂತೆ ಪೋರ್ಷೆ ಡೈನಾಮಿಕ್ ಚಾಸಿಸ್ ಕಂಟ್ರೋಲ್ ಸ್ಪೋರ್ಟ್ (ಪಿಡಿಸಿಸಿ ಸ್ಪೋರ್ಟ್) ಟಾರ್ಕ್ ವೆಕ್ಟರಿಂಗ್ ಪ್ಲಸ್ (ಪಿಟಿವಿ ಪ್ಲಸ್) ಅನ್ನು ಪ್ರತಿ ನಿರ್ದಿಷ್ಟ ಮಾದರಿಗೆ ಕಸ್ಟಮೈಸ್ ಮಾಡಲಾಗಿದೆ

More from DriveSpark

Article Published On: Thursday, August 27, 2020, 12:05 [IST]
English summary
2021 Porsche Panamera Facelift Unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+