ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

2020ರ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳ ಪಟ್ಟಿ ಬಹಿರಂಗವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯ ಸೆಡಾನ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

2020ರ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಮಾರುತಿ ಸುಜುಕಿ ಡಿಜೈರ್ 17,675 ಯುನಿಟ್‌ಗಳು ಮಾರಾಟವಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ. ಹಬ್ಬದ ಸೀಸನ್ ನಲ್ಲಿ ಮಾರುತಿ ಡಿಜೈರ್ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

2020ರ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್ ನಂತರದ ಸ್ಥಾನದವನ್ನು ಹ್ಯುಂಡೈ ಕಂಪನಿಯ ಒರಾ ಪಡೆದುಕೊಂಡಿದೆ. ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ಡಿಜೈರ್ ಮತ್ತು ಎರಡನೇ ಸ್ಥಾನ ಪಡೆದ ಹ್ಯುಂಡೈ ಒರಾ ಕಾರುಗಳ ಮಾರಾಟದ ಸಂಖ್ಯೆಗಳ ನಡುವೆ ದೊಡ್ಡ ಅಂತರವಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

2020ರ ಅಕ್ಟೋಬರ್ ತಿಂಗಳಲ್ಲಿ ಹ್ಯುಂಡೈ ಒರಾ 5,677 ಯುನಿಟ್‌ಗಳು ಮಾರಾಟವಾಗಿವೆ. ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸೈಂಟ್ ಕಾರಿನ ಬದಲಾಯಿಸಿ ಒರಾ ಬಿಡುಗಡೆಗೊಳಿಸಿರುವುದು ಉತ್ತಮ ಯಶ್ವಸಿಯನ್ನು ಕಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

2020ರ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ಮುರನೇ ಸ್ಥಾನವನ್ನು ಹೋಂಡಾ ಅಮೇಜ್ ಕಾರು ಪಡೆದುಕೊಂಡಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಹೋಂಡಾ ಅಮೇಜ್ 4,708 ಯುನಿಟ್‌ಗಳು ಮಾರಾಟವಾಗಿವೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೋಂಡಾ ಕಂಪನಿಯ ಸಿಟಿ ಕಾರು ಪಡೆದುಕೊಂಡಿದೆ. ಮಾರಾಟದಲ್ಲಿ ಸಿಟಿ ಕಾರನ್ನು ಅಮೇಜ್ ಹಿಂದೆಕ್ಕಿದೆ. ಹೋಂಡಾ ಕಂಪನಿಯ ಸರಣಿಯಲ್ಲಿ ಅಮೇಜ್ ಮತ್ತು ಸಿಟಿ ಜನಪ್ರಿಯ ಕಾರುಗಳಾಗಿವೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

ಹೋಂಡಾ ಸಿಟಿ ಸಿ-ಸೆಗ್ಮೆಂಟ್ ಸೆಡಾನ್ ಆಗಿ ಮಾರ್ಪಟ್ಟಿದೆ. ನ್ಯೂ ಜನರೇಷನ್ ಸಿಟಿ ಕಾರು ಹಲವಾರು ಫೀಚರ್ ಗಳನ್ನು ಪಡೆದುಕೊಂಡಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಹೋಂಡಾ ಸಿಟಿ 4,708 ಯುನಿಟ್‌ಗಳು ಮಾರಾಟವಾಗಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ವೆರ್ನಾ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷದ ಆರಂಭದಲ್ಲಿ ಹ್ಯುಂಡೈ ವೆರ್ನಾ ಫೇಸ್ ಲಿಫ್ಟ್ ಅನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಹ್ಯುಂಡೈ ವೆರ್ನಾ 2,166 ಯುನಿಟ್‌ಗಳು ಮಾರಾಟವಾಗಿವೆ.

Rank Model October 2020
1 Maruti Dzire 17,675
2 Hyundai Aura 5,677
3 Honda Amaze 4,708
4 Honda City 4,124
5 Hyundai Verna 2,166
6 Tata Tigor 1,501
7 Maruti Ciaz 1,422
8 Skoda Rapid 1,024
9 Ford Aspire 446
10 Toyota Yaris 373
ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

ಇನ್ನು ಈ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದ ಸಬ್ ಮೀಟರ್ ಸೆಡಾನ್ ಟಾಟಾ ಟಿಗೋರ್ 1,501 ಯುನಿಟ್‌ಗಳು ಮಾರಾಟವಾಗಿವೆ., ಇದು ಸ್ವಲ್ಪ ಹೆಚ್ಚು ಪ್ರೀಮಿಯಂ ವಿಭಾಗದಲ್ಲಿ ಇರುವ ಮಾರುತಿ ಸುಜುಕಿ ಸಿಯಾಜ್ ಅನ್ನು ಮೀರಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್ ಕಾರುಗಳಿವು

ಮಾರುತಿ ಸುಜುಕಿ ಸಿಯಾಜ್ 1,422 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಟಾಪ್-10 ಸೆಡಾನ್ ಕಾರುಗಳ ಪಟ್ಟಿಯಲ್ಲಿ ಸ್ಕೋಡಾ ರ‍್ಯಾಪಿಡ್ ಫೋರ್ಡ್ ಆಸ್ಪೈರ್ ಮತ್ತು ಟೊಯೋಟಾ ಯಾರೀಸ್ ಕೊನೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

Most Read Articles

Kannada
English summary
Top 10 Most Sold Sedans In Oct 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X