ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಈ ಹಬ್ಬದ ಸೀಸನ್‌ನಲ್ಲಿ ನೀವು ಹೊಸ ಫೋಕ್ಸ್‌ವ್ಯಾಗನ್ ಪೊಲೊ ಅಥವಾ ವೆಂಟೊ ಕಾರುಗಳನ್ನು ಖರೀದಿಸಲು ಬಯಸಿದರೆ, ಈ ಎರಡು ಮಾದರಿಗಳಲ್ಲಿ ಆಯ್ದ ರೂಪಾಂತರಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದ್ದಾರೆ.

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹಬ್ಬದ ಸೀಸನ್‌ನಲ್ಲಿ ಕಾರುಗಳ ಮಾರಾಟವನ್ನು ಹೆಚ್ಚಿಸಲು ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ವರದಿ ಪ್ರಕಾರ, ಮಿಡ್ ಸ್ಪೆಕ್ ವೆಂಟೊ ಕಂಫರ್ಟ್‌ಲೈನ್ ರೂಪಾಂತರದ ಸಾಮಾನ್ಯ ಬೆಲೆಯು ರೂ. 9.99 ಲಕ್ಷ ಗಳಾಗಿದೆ. ಆದರೆ ಈ ರೂಪಾಂತರದ ಮೇಲೆ ರೂ.1.6 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದ್ದಾರೆ. ಇದರಿಂದಾಗಿ ಈ ವೆಂಟೊ ಕಂಫರ್ಟ್‌ಲೈನ್ ರೂಪಾಂತರದ ರೂ.8.39 ಲಕ್ಷಗಳಿಗೆ ಮಾರಾಟ ಮಾಡಲಾಗುತ್ತದೆ.

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ಟಾಪ್ ಸ್ಪೆಕ್ ವೆಂಟೊ ಹೈಲೈನ್ ಪ್ಲಸ್ ಎಂಟಿ ರೂಪಾಂತರದ ಸಾಮಾನ್ಯ ಬೆಲೆ ರೂ.12.08 ಲಕ್ಷಗಳಾಗಿದೆ. ಈ ವೆಂಟೊ ಹೈಲೈನ್ ಪ್ಲಸ್ ಎಂಟಿ ರೂಪಾಂತರದ ಮೇಲೆ ರೂ.1.09 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ವೆಂಟೊ ಆಟೋಮ್ಯಾಟಿಕ್ ಸೇರಿದಂತೆ ಇತರ ರೂಪಾಂತರಗಳಿಗೆ ಯಾವುದೇ ಅಧಿಕೃತ ರಿಯಾಯಿತಿಗಳಿಲ್ಲ. ಆದರೆ ಇವುಗಳ ಬೆಲೆಗಳನ್ನು ಇತ್ತೀಚೆಗೆ ಫೋಕ್ಸ್‌ವ್ಯಾಗನ್ ಕಂಪನಿಯು ಪರಿಷ್ಕರಿಸಲಾಗಿದೆ.

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇನ್ನು ಪೊಲೊ ಕಾರಿನ ಮೂರು ರೂಪಾಂತರಗಳ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಪೊಲೊ ಕಾರಿನ ಎಂಟಿ ಲೆವೆಲ್ ಟ್ರೆಂಡ್‌ಲೈನ್ ಮಾದರಿಯ ಮೇಲೆ ರೂ.29,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇನ್ನು ಪೊಲೊ ಮಿಡ್-ಸ್ಪೆಕ್ ಕಂಫರ್ಟ್‌ಲೈನ್ ರೂಪಾಂತರದ ಮೇಲೆ ರೂ.23,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಫೋಕ್ಸ್‌ವ್ಯಾಗನ್‌ ಕಂಪನಿಯು ಪೊಲೊ ಹಾಗೂ ವೆಂಟೊಗಳ ಆಟೋಮ್ಯಾಟಿಕ್ ಮಾದರಿಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಫೋಕ್ಸ್‌ವ್ಯಾಗನ್‌ ಕಂಪನಿಯು ಮಾರುಕಟ್ಟೆ ತಂತ್ರವನ್ನು ಗಮನದಲ್ಲಿಟ್ಟುಕೊಂಡು ಈ ಎರಡೂ ಮಾದರಿಗಳನ್ನು ಟಾಪ್-ಎಂಡ್ ಮಾದರಿಯಲ್ಲಿ ಬಿಡುಗಡೆಗೊಳಿಸಿದೆ.

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಕಂಪನಿಯು ಈ ಎರಡು ಕಾರುಗಳ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಫೋಕ್ಸ್‌ವ್ಯಾಗನ್‌ ಕಂಪನಿಯ ಈ ಎರಡು ಕಾರುಗಳಲ್ಲಿ 1.0-ಲೀಟರಿನ ಟಿಎಸ್‌ಐ 3-ಸಿಲಿಂಡರ್‌ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಈ ಎಂಜಿನ್ 109 ಬಿಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 1,750-4,000 ಆರ್‌ಪಿಎಂ ನಡುವೆ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ರೂ.1.6 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಫೋಕ್ಸ್‌ವ್ಯಾಗನ್‌ ಪೊಲೊ ಜಿಟಿ ಟಿಎಸ್‌ಐ ಹಾಗೂ ವೆಂಟೊ ಹೈಲೈನ್ ಪ್ಲಸ್ ಕಾರುಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ದೇಶಾದ್ಯಂತವಿರುವ ಫೋಕ್ಸ್‌ವ್ಯಾಗನ್‌ ಕಂಪನಿಯ ಅಧಿಕೃತ ಡೀಲರ್ ಗಳ ಬಳಿ ತೆರಳಿ ಬುಕ್ ಮಾಡಬಹುದಾಗಿದೆ.

More from DriveSpark

Article Published On: Saturday, September 5, 2020, 12:00 [IST]
English summary
Up To Rs 1.6 Lakh Off On Volkswagen Vento, Polo. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+