ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

ಕೋವಿಡ್ ಪರಿಣಾಮ ಜಗತ್ತಿನಾದ್ಯಂತ ಹಲವಾರು ವಾಹನ ಪ್ರದರ್ಶನಗಳು ಮೊಕಟುಗೊಂಡಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಖ್ಯಾತಿ ಹೊಂದಿರುವ ಜೀನಿವಾ ಆಟೋ ಶೋ ಕೂಡಾ ಎರಡು ಬಾರಿ ಸ್ಥಗಿತ ಮಾಡಲಾಗಿದೆ.

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

ವಿಶ್ವಾದ್ಯಂತ ಕೋವಿಡ್ ಹೆಚ್ಚಳವಾದ ಹಿನ್ನಲೆಯಲ್ಲಿ 2020ರ ಮತ್ತು ಈ ವರ್ಷದ ಆಟೋ ಶೋ ಕೂಡಾ ರದ್ದು ಮಾಡಲಾಗಿದ್ದು, 2022ರ ಆಟೋ ಶೋ ಯಥಾಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ವ್ಯಾಕ್ಸಿನ್ ಪರಿಣಾಮ ಕೋವಿಡ್ ಹತೋಟಿ ಬರುತ್ತಿರುವ ಹಿನ್ನಲೆಯಲ್ಲಿ ವಿದೇಶಿಗಳಲ್ಲಿ ಈಗಾಗಾಗಲೇ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಿಗೆ ಷರತ್ತುಬದ್ದ ಅನುಮತಿ ನೀಡಲಾಗುತ್ತಿದ್ದು, ಜೀನಿವಾ ಆಟೋ ಶೋ ಕೂಡಾ ನಡೆಸಲು ನಿರ್ಧರಿಸಲಾಗಿದೆ.

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

2022ರ ಜೀನಿವಾ ಆಟೋ ಶೋ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಚಾಲನೆ ನೀಡಿರುವ ಆಯೋಜಕರು ಫೆಬ್ರವರಿ 19ರಿಂದ 27ರ ತನಕ ಆಟೋ ಶೋ ಹಮ್ಮಿಕೊಳ್ಳವಾಗಿದೆ.

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

1905ರಿಂದಲೇ ಆರಂಭವಾಗಿರುವ ಜೀನಿವಾ ಆಟೋ ಶೋ ಇದುವರೆಗೆ ಸುಮಾರು 90 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, 2022ರ ಫೆಬ್ರವರಿಯಲ್ಲಿ 91ನೇ ಆವೃತ್ತಿಗೆ ಚಾಲನೆ ಪಡೆದುಕೊಳ್ಳಲಿದೆ.

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

ಜಾಗತಿಕ ಆಟೋ ಉದ್ಯಮದಲ್ಲಿ ತನ್ನ ಆದ ಜನಪ್ರಿಯತೆ ಹೊಂದಿರುವ ಜೀನಿವಾ ಆಟೋ ಶೋ ಭವಿಷ್ಯ ವಾಹನಗಳ ಪ್ರದರ್ಶನಕ್ಕೆ ಮುಖ್ಯ ವೇದಿಕೆಯಾಗಿದ್ದು, ನೂರಾರು ಆಟೋ ಕಂಪನಿಗಳು ಸಾವಿರಾರು ಹೊಸ ವಾಹನ ಮಾದರಿಗಳನ್ನು ಈ ಆಟೋ ಶೋದಲ್ಲಿ ಪ್ರದರ್ಶನಗೊಳಿಸುತ್ತಾರೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

ಜೀನಿವಾ ಶೋ ವಿಕ್ಷಿಸುವುದಕ್ಕಾಗಿ ಸುಮಾರು 10 ಲಕ್ಷ ಅಧಿಕ ಸಂಖ್ಯೆಯ ವಿದೇಶಿಗರು ಭೇಟಿ ನೀಡಿರುವ ಹೆಗ್ಗಳಿಕೆ ಹೊಂದಿರುವ ಈ ಆಟೋ ಶೋ ಗಳಿಸಿಕೊಂಡಿದ್ದು, ಈ ಬಾರಿ ಕೋವಿಡ್ ಪರಿಣಾಮ ವಿದೇಶಿ ಪ್ರವಾಸಿಗರು ಆಗಮನ ಇಲ್ಲವಾದರೂ ಭವಿಷ್ಯ ವಾಹನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

ಜೀನಿವಾ ಆಟೋ ಶೋದಲ್ಲಿ ಜಗತ್ತಿನ ಯಾವುದೇ ಆಟೋ ಮೇಳ ಭಾಗಿಯಾಗದ ಹಲವಾರು ಆಟೋ ಭಾಗಿಯಾಗಲಿದ್ದು, ಭಾರತದಿಂದ ಟಾಟಾ ಮೋಟಾರ್ಸ್, ಮಹೀಂದ್ರಾ ಕಂಪನಿಗಳು ಸಹ ತಮ್ಮ ಫೋರ್ಟ್‌ಪೊಲಿಯೊ ಪ್ರದರ್ಶನಗೊಳಿಸುವ ಸಿದ್ದತೆಯಲ್ಲಿವೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಎರಡು ವರ್ಷಗಳ ನಂತರ ನಡೆಯುತ್ತಿರುವ ಜಿನೀವಾ ಆಟೋ ಶೋ ದಿನಾಂಕ ಘೋಷಣೆ

ಕೋವಿಡ್ ಪರಿಣಾಮ ಜೀವಿವಾ ಆಟೋ ಶೋ ಆಯೋಜಕರು ಈ ಬಾರಿ ಕೆಲವು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳಿದ್ದು, ಜೀವಿವಾ ಆಟೋ ಶೋದಲ್ಲಿ ಜಗತ್ತಿನ ಶ್ರೇಷ್ಠ ಕಾರು ಕಂಪನಿಗಳ ಸೂಪರ್ ಕಾರು ಮಾದರಿಗಳನ್ನು ಒಂದೇ ವೇದಿಕೆಯಲ್ಲಿ ವಿಕ್ಷಿಸಿವುದೇ ಒಂದು ರೋಮಾಂಚನವಾಗಿರುತ್ತದೆ.

Most Read Articles

Kannada
English summary
2022 Geneva Motor Show Dates Officially Announced. Read in Kannada.
Story first published: Monday, May 31, 2021, 22:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X