ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಕೋವಿಡ್ 2ನೇ ಅಲೆ ತಗ್ಗಿದ ನಂತರ ಸುಧಾರಣೆ ಕಾಣುತ್ತಿರುವ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹಲವಾರು ಹೊಸ ವಾಹನಗಳು ಬಿಡುಗಡೆಗೊಂಡಿದ್ದು, ಮುಂಬರುವ ಹಬ್ಬದ ಋುತುವಿನಲ್ಲಿ ಇನ್ನು ಹಲವಾರು ಹೊಸ ವಾಹನಗಳು ಬಿಡುಗಡೆಗಾಗಿ ಸಿದ್ದವಾಗಿವೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಬಿಡುಗಡೆಯಾಗಲಿರುವ ಹೊಸ ಕಾರುಗಳ ಪೈಕಿ ಫೋರ್ಸ್ ಮೋಟಾರ್ಸ್(Force Motors) ನಿರ್ಮಾಣದ ನ್ಯೂ ಜನರೇಷನ್ ಗೂರ್ಖಾ(Gurkha) ಆಫ್ ರೋಡ್ ಎಸ್‌ಯುವಿ ಮತ್ತು ಎಂಜಿ ಮೋಟಾರ್(MG Motor) ನಿರ್ಮಾಣದ ಹೊಚ್ಚ ಹೊಸ ಕಾರು ಮಾದರಿಯಾದ ಆಸ್ಟರ್(Astor) ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಫೋರ್ಸ್ ಗೂರ್ಖಾ ಮತ್ತು ಎಂಜಿ ಆಸ್ಟರ್ ಕಾರುಗಳು ನಾಳೆ(ಸೆಪ್ಟೆಂಬರ್ 15) ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುತ್ತಿದ್ದು, ಎರಡು ಕಾರು ಮಾದರಿಗಳು ತಮ್ಮದೇ ಆದ ವಿಭಿನ್ನ ವೈಶಿಷ್ಟ್ಯತೆಗಳೊಂದಿಗೆ ಆಫ್ ರೋಡ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಕಂಪನಿಗಳ ಯೋಜನೆಯೆಂತೆ ಮೇಲಿನ ಎರಡು ಹೊಸ ಕಾರುಗಳು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಪರಿಣಾಮ ಬಿಡುಗಡೆ ಮುಂದೂಡಿಕೆ ಮಾಡುತ್ತಾ ಇದೀಗ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಗೂರ್ಖಾ ಕಾರು ಮಾದರಿಯು ಥಾರ್ ಮಾದರಿಗೆ ಮತ್ತು ಆಸ್ಟರ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ನವೀಕೃತ ಗೂರ್ಖಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್-ರೋಡ್ ಕೌಶಲ್ಯತೆಗೆ ಪೂರಕವಾದ ಹಲವು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಹೊಸ ಎಮಿಷನ್ ನಿಯಮದಿಂದಾಗಿ ಕಾರಿನ ಎಂಜಿನ್‌ ಆಯ್ಕೆಯಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ನೊಂದಿಗೆ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಫೋರ್ಸ್ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಟೀಸರ್‌ಗಳಲ್ಲೂ 2021ರ ಗೂರ್ಖಾ ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರೀಯರನ್ನು ಸೆಳೆಯುತ್ತಿದ್ದು, ಎಲ್ಇಡಿ ಟೆಲ್‌ಲೈಟ್, ರಿಪ್ಲೆಕ್ಟಕ್ ಹೊಂದಿರುವ Gurkha ಬ್ಯಾಡ್ಜ್ ಮತ್ತು ಆಫ್ ರೋಡ್ ಎಕ್ಸಾಸ್ಟ್ ಗಮನಸೆಳೆಯುತ್ತಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಮತ್ತು ವಿವಿಧ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಫೋರ್ಸ್ ಗೂರ್ಖಾ ಮಾದರಿಯ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಯು ಹೊಸ ಕಾರಿನ ಬೇಡಿಕೆಯನ್ನು ನಿರ್ಧರಿಸಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಇನ್ನು ಬಿಡುಗಡೆಯಾಗಲಿರುವ ಆಸ್ಟರ್ ಕಾರಿನಲ್ಲಿರುವ ಹೊಸ ಬಗೆಯ ತಾಂತ್ರಿಕ ಮಾಹಿತಿಗಳು ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿದ್ದು, ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಹೊಸ ಕಾರಿನಲ್ಲಿ ಕಂಪನಿಯು ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಅಳವಡಿಸಿದ್ದು, ಆಸ್ಟರ್ ಕಾರು ಕೃತಕ ಬುದ್ಧಿಮತ್ತೆ ಹೊಂದಿರುವ ಭಾರತದ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಹಾಗೆಯೇ ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್, ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದ್ದು, 4ಜಿ ಇಂಟರ್‌ನೆಟ್ ಸೌಲಭ್ಯದೊಂದಿಗೆ ಹಲವಾರು ಆಟೋಮೋಟಿವ್ ಸಂಬಂಧಿತ ಗ್ರಾಹಕರ ಸೇವೆಗಳನ್ನು ಸುಲಭವಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ತಾಂತ್ರಿಕ ಅಂಶಗಳ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವುದರ ಜೊತೆ ವಾಯ್ಸ್ ಅಸಿಸ್ಟ್ ಮೂಲಕ ಕಾರು ಚಾಲನೆಯನ್ನು ಸರಳಗೊಳಿಸುತ್ತದೆ.

ನಾಳೆ ಅನಾವರಣಗೊಳ್ಳಲಿವೆ ಹೊಸ Force Gurkha ಎಸ್‌ಯುವಿ ಮತ್ತು MG Astor ಕಂಪ್ಯಾಕ್ಟ್ ಎಸ್‌ಯುವಿ!

ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

More from DriveSpark

Article Published On: Tuesday, September 14, 2021, 16:45 [IST]
English summary
All new mg astor suv and new gen force gurkha to be revealed on september 15
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+