ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಗ್ರಾಹಕರಿಗೆ ವಿವಿಧ ಬ್ರ್ಯಾಂಡ್‍ಗಳ ಹ್ಯಾಚ್‌ಬ್ಯಾಕ್‌ ಕಾರುಗಳಿವೆ. ಆದರೆ ಹ್ಯಾಚ್‌ಬ್ಯಾಕ್‌ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಾಗಲು ಸ್ವಲ್ಪ ಹೆಣಗಾಡುತ್ತದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಭಾರತೀಯ ಗ್ರಾಮೀಣ ಭಾಗದಲ್ಲಿ ಗುಂಡಿಗಳಿಂದ ತುಂಬಿರುವ ರಸ್ತೆಗಳೇ ಹೆಚ್ಚಾಗಿ ಕಾಣುತ್ತದೆ. ಆದರೆ ಇದನ್ನು ಕಾರು ತಯಾರಕ ಕಂಪನಿಗಳು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇದರಲ್ಲಿ ಕೆಲವು ಬ್ರ್ಯಾಂಡ್‍ಗಳ ಉತ್ತಮ ಸಸ್ಪೆಂಕ್ಷನ್ ನೊಂದಿಗೆ ಅತ್ಯುತ್ತಮ ಕಾರುಗಳಿವೆ. ಇವುಗಳ ಭಾರತದಲ್ಲಿ ಗ್ರಾಮೀಣ ಭಾಗದ ರಸ್ತೆಗಳಲ್ಲಿಯು ಸುಲಭವಾಗಿ ಚಲಿಸುತ್ತದೆ. ಇಂತಹ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳ ಮಾಹಿತಿ ಇಲ್ಲಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಟಾಟಾ ಆಲ್‌‌ಟ್ರೊಜ್

ಟಾಟಾ ಮೋಟಾರ್ಸ್‌ನ ಗೋಲ್ಡನ್ ಹ್ಯಾಚ್‌ಬ್ಯಾಕ್ ಆಲ್‌‌ಟ್ರೊಜ್ ಅತ್ಯುನ್ನತವಾದ ಟ್ಯೂನ್ ಸಸ್ಪೆಂಕ್ಷನ್ ಸೆಟಪ್‌ನೊಂದಿಗೆ ಬರುತ್ತದೆ, ಇದು ಭಾರತೀಯ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಗುಂಡಿ ನಿಭಾಯಿಸಲು ಸಾಕಷ್ಟು ಸಮರ್ಥವಾಗಿದೆ, ಆಲ್‌‌ಟ್ರೊಜ್‌ನ ಡ್ರೈವೀಂಗ್ ಡೈನಾಮಿಕ್ಸ್ ಮತ್ತು ನಿರ್ವಹಣೆಯು ಉತ್ತಮವಾಗಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಈ ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದ್ದು, ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ. ಈ ಟಾಟಾ ಆಲ್‌‌ಟ್ರೊಜ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು. ಇದು 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಎರಡನೆಯದು 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮೂರನೇಯ 1.2-ಲೀಟರ್ ಪವರ್ ಫುಲ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 110 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್ ಪೊಲೊ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಕಾರು ಆಗಿದೆ. ವಾಸ್ತವವಾಗಿ ಪೊಲೊ ಅತ್ಯುತ್ತಮ ಸವಾರಿ ಗುಣಮಟ್ಟದ ನಿರ್ವಹಣೆಯನ್ನು ಹೊಂದಿದೆ. ಹೆಚ್ಚಿನ ವೇಗದ ಡೈವಿಂಗ್ ಡೈನಾಮಿಕ್ಸ್ ಕಡಿಮೆ ಎಂದು ಹೇಳಲಾಗುವುದಿಲ್ಲ ಅದು ಯಾವ ರೀತಿಯ ಕೆಟ್ಟ ರಸ್ತೆಯಾಗಿದ್ದರೂ ಪೊಲೊ ಕಾರು ಸಾಗುವಂತಹ ಕ್ಷಮತೆಯನ್ನು ಹೊಂದಿದೆ,

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಇನ್ನು ಫೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿ 1.2 ಲೀಟರ್ ಎಂಜಿನ್ ಅನ್ನು ಬದಲಾಯಿಸಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಮಾರುತಿ ಸ್ವಿಫ್ಟ್

ಮೃದುವಾದ ಸಸ್ಪೆಂಕ್ಷನ್ ನೊಂದಿಗೆ ಅತ್ಯುನ್ನತ ಕಾರ್ಯಕ್ಷಮತೆಯನ್ನು ನೀಡುತ್ತವೆ .ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಅತ್ಯುತ್ತಮ ಕಂಫರ್ಟ್ ಮತ್ತು ಕಾರ್ಯಕ್ಷಮತೆಯ ನಡುವೆ ಸಮತೋಲನವನ್ನು ಹೊಂದಿದೆ, ಸ್ವಿಫ್ಟ್‌ನ ಸಸ್ಪೆಂಕ್ಷನ್ ಉತ್ತಮವಾಗಿ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಿಶ್ವಾಸ ಮತ್ತು ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುತ್ತದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ. 2005ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ದೇಶದಲ್ಲಿ 2.5 ಮಿಲಿಯನ್(25 ಲಕ್ಷ) ಯುನಿಟ್ ಗಳ ಒಟ್ಟು ಮಾರಾಟವನ್ನು ಗಳಿಸಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಪ್ರಸ್ತುತ, ಮಾರುತಿ ಸ್ವಿಫ್ಟ್ ಕಾರಿನಲ್ಲಿ 1.2 ಎಲ್ ಡ್ಯುಯಲ್‌ಜೆಟ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮೋಟಾರ್ ಅನ್ನು ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಮೂಲಕ ಹೆಚ್ಚಿಸಲಾಗಿದ್ದು ಅದು ಇಂಧನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ARAI- ಪ್ರಮಾಣೀಕೃತ ಮೈಲೇಜ್ ಅನ್ನು 23.20 ಕಿ.ಮೀ ಆಗಿದೆ. ಇನ್ನು ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಮಾರುತಿ ಎಸ್-ಪ್ರೆಸ್ಸೊ

ಈ ಎಂಟ್ರಿ ಲೆವೆಲ್ ಮಾರುತಿ ಎಸ್-ಪ್ರೆಸ್ಸೊ ಅದ್ಭುತವಾದ ಸಸ್ಪೆಂಕ್ಷನ್ ಅನ್ನು ಹೊಂದಿದೆ, ಹೆಚ್ಚಿದ ನಿಲುವು ಮತ್ತು ಎಸ್‌ಯುವಿ ಪ್ರೇರಿತ ನೋಟದ ಹೆಚ್ಚುವರಿ ಪ್ರಯೋಜನದೊಂದಿಗೆ, ಎಸ್-ಪ್ರೆಸ್ಸೊ ಬಜೆಟ್ ಆಧಾರಿತ ಮೈಕ್ರೊ ಎಸ್‍ಯುವಿಯಾಗಿದೆ. ಇದು ಉಬ್ಬುಗಳು ಮಾತ್ರವಲ್ಲ, ಎಸ್-ಪ್ರೆಸ್ಸೊ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಉತ್ತಮವಾಗಿ ಚಲಿಸುತ್ತದೆ,

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಎಂಟ್ರಿ ಲೆವೆಲ್ ಮೈಕ್ರೊ ಎಸ್‌ಯುವಿಯಾದ ಮಾರುತಿ ಎಸ್-ಪ್ರೆಸ್ಸೊ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಎಸ್-ಪ್ರೆಸ್ಸೊ ಕಾರು ಕಡಿಮೆ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಜನರಿಗಾಗಿ ಕೈಗೆಟಕುವ ದರದಲ್ಲಿ ಈ ಮಿನಿ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದರಿದ ಮಧ್ಯಮ ವರ್ಗದ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಈ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿ 998 ಸಿಸಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ನೀಡಲಾಗಿದೆ.

ಕೆಟ್ಟ ರಸ್ತೆಗಳಲ್ಲಿಯು ಸುಲಭವಾಗಿ ಸಾಗುವ ಅತ್ಯುತ್ತಮವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಫೋರ್ಡ್ ಫ್ರೀಸ್ಟೈಲ್

ಅದ್ಭುತವಾದ ಸಸ್ಪೆಂಕ್ಷನ್ ಟ್ಯೂನ್-ಅಪ್‌ನೊಂದಿಗೆ ಬರುವ ಮತ್ತೊಂದು ಅತ್ಯುನ್ನತ ಸಾಮರ್ಥ್ಯದ ಹ್ಯಾಚ್‌ಬ್ಯಾಕ್, ಫ್ರೀಸ್ಟೈಲ್ ಮಾದರಿಯು ಡೈನಾಮಿಕ್ಸ್ ಮತ್ತು ಹ್ಯಾಚ್‌ಬ್ಯಾಕ್ ಕಾರ್ಯಕ್ಷಮತೆಯ ಮಿಶ್ರಣವನ್ನು ಸಾಧಿಸುತ್ತದೆ. ಉತ್ತ,ಅ ಗ್ರೌಂಡ್ ಕ್ಲಿಯರೆನ್ಸ್ ಜೊತೆಗೆ ಅಗಲವಾದ ಟೈರುಗಳು ಫಿಉಬ್ಬುಗಳಲ್ಲಿ ಮತ್ತು ಗುಂಡಿಗಳು ಒಳಗೊಂಡ ರಸ್ತೆಗಳಲ್ಲಿ ಉತ್ತಮವಾಗಿ ಸಾಗುತ್ತದೆ.

Most Read Articles

Kannada
English summary
Best capable hatchback models that can take on bad roads details
Story first published: Saturday, September 25, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X