ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಕಿಯಾ ಕಾರ್ಪೊರೇಷನ್ ತನ್ನ ಹೊಸ ಐದನೇ ತಲೆಮಾರಿನ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಸ್ಪೋರ್ಟೇಜ್ ವಿನ್ಯಾಸ ಮತ್ತು ಒಳಭಾಗದಲ್ಲಿ ಗಮನಾರ್ಹವಾದ ನವೀಕರಣಗಳನ್ನು ಪಡೆಯುತ್ತದೆ ಮತ್ತು ಈ ವರ್ಷದ ಕೊನೆಯಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಹೊಸ ಸ್ಪೋರ್ಟೇಜ್ ಎಸ್‍ಯುವಿ ಕೊರಿಯಾ, ಜರ್ಮನಿ, ಯುಎಸ್ಎ ಮತ್ತು ಚೀನಾದಲ್ಲಿನ ಕಿಯಾ ಅವರ ಪ್ರಮುಖ ಜಾಗತಿಕ ವಿನ್ಯಾಸ ಜಾಲದ ನಡುವಿನ ಸಹಯೋಗದ ಪ್ರಯತ್ನದ ಫಲಿತಾಂಶವಾಗಿದೆ. ಕಿಯಾ ಅವರ ಹೊಸ 'ಆಪೋಸಿಟ್ಸ್ ಯುನೈಟೆಡ್' ತತ್ತ್ವಶಾಸ್ತ್ರದ ಆಧಾರದ ಮೇಲೆ ಹೊಸ ಸ್ಪೋರ್ಟೇಜ್ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಪಡೆದಿದೆ, ಇದರ ವಿನ್ಯಾಸವು ಆಕರ್ಷಕವಾಗಿ ಮತ್ತು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಕಿಯಾ ಸ್ಪೋರ್ಟೇಜ್ 1993 ರಿಂದಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ ಮತ್ತು ಇದರ ಎಲ್ಲಾ ನಾಲ್ಕು ತಲೆಮಾರುಗಳು ವಿನ್ಯಾಸದಕ್ಕೆ ಹೋಲಿಸಿದರೆ ಪ್ರಮುಖ ಬದಲಾವಣೆಗಳೊಂದಿಗೆ ಐದನೇ ತಲೆಮಾರಿನ ಸ್ಪೋರ್ಟೇಜ್ ಎಸ್‍ಯುವಿಯನ್ನು ಪರಿಚಯಿಸುತ್ತಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಮರುವಿನ್ಯಾಸಗೊಳಿಸಲಾದ 2022ರ ಕಿಯಾ ಸ್ಪೋರ್ಟೇಜ್ ಹಿಂದೆಂದಿಗಿಂತಲೂ ಹೆಚ್ಚು ಶಾರ್ಪ್ ಆದ ಅಗ್ರೇಸಿವ್ ಬಾಡಿ ಲೈನ್ ಗಳನ್ನು ಹೊಂದಿವೆ. ಮುಂಭಾಗದಲ್ಲಿ ಇದು ಬ್ಲ್ಯಾಕ್ ಮೆಶ್ಡ್ ಕೆಳಭಾಗದೊಂದಿಗೆ ಹೊಚ್ಚ ಹೊಸ ಗ್ರಿಲ್‌ನೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಇದರೊಂದಿಗೆ ಪ್ರಮುಖ ಬೂಮರಾಂಗ್ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಲಂಬ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರುತ್ತದೆ. ಕೆಳಗಿನ ಬಂಪರ್ ಕ್ರೋಮ್ ಜೊತೆ ಫಾಗ್ ಲ್ಯಾಂಪ್ ಗಳನ್ನು ನೀಡಲಾಗಿದೆ. ಎಸ್‍ಯುವಿಯ ಮುಂಭಾಗದ ಮಧ್ಯದಲ್ಲಿ ಏರ್ ಇನ್ ಟೆಕ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಈ ಎಸ್‍ಯುವಿಯ ಹಿಂಭಾಗದ ಟೈಲ್‌ಗೇಟ್‌ನೊಂದಿಗೆ ಹೊಸ ಕಿಯಾ ಲೋಗೊವನ್ನು ನೀಡಿದೆ. ಹಿಂಭಾಗದಲ್ಲಿ ನಯವಾದ ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಫಾಕ್ಸ್ ಸ್ಕಿಡ್ ಪ್ಲೇಟ್‌ನೊಂದಿಗೆ ಹೊಸ ಬಂಪರ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯಲ್ಲಿ ಹೊಸ ವ್ಹೀಲ್ ಗಳು, ಭಾರಿ ಗಾತ್ರದ ಮುಂಭಾಗದ ವಿಂಡ್‌ಶೀಲ್ಡ್, ಬ್ಲ್ಯಾಕ್ ರೂಫ್ ಮೌಂಟಡ್ ರೈಲ್ ಮತ್ತು ಸೈಡ್ ಫ್ರೊಫೈಲ್ ನಲ್ಲಿ ಲೈನ್ ಗಳನ್ನು ಹೊಂದಿದೆ. ಸ್ಪೋರ್ಟೇಜ್ ಎಕ್ಸ್-ಲೈನ್ ರೂಪಾಂತರದಲ್ಲಿ ವಿಭಿನ್ನ ಬಂಪರ್ ಗಳು ಮತ್ತು ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಹೊಂದಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

ಈ ಹೊಸ ಎಸ್‍ಯುವಿಯಲ್ಲಿ ಹೊಸ ಸೆಂಟರ್ ಕನ್ಸೋಲ್ ಮತ್ತು ರೋಟರಿ ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್, ಫ್ರಂಟ್ ಸೀಟ್ ವೆಂಟಿಲೇಷನ್ ಮತ್ತು ಹೀಟಿಂಗ್ ಫಂಕ್ಷನ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ವೈಡ್ಸ್ಕ್ರೀನ್ ಇನ್ಫೋಟೈನ್ಮೆಂಟ್, 3ಡಿ ಏರ್ ವೆಂಟ್ಸ್ ಮತ್ತು ಇತರ ಪ್ರೀಮಿಯಂ ಫೀಚರ್ಸ್ ಗಳನ್ನು ಹೊಂದಿವೆ

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಕಿಯಾ ಸ್ಪೋರ್ಟೇಜ್

2022ರ ಕಿಯಾ ಸ್ಪೋರ್ಟೇಜ್‌ನ ಎಂಜಿನ್ ಆಯ್ಕೆಗಳ ಕುರಿತು ಯಾವುದೇ ಅಧಿಕೃತ ಮಾಹಿತಿಯು ಇನ್ನು ಬಹಿರಂಗವಾಗಿಲ್ಲ, ಇದು ಯುರೋಪಿನಂತಹ ಮಾರುಕಟ್ಟೆಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ರೂಪಾಂತರವನ್ನು ಹೊಂದಿರುತ್ತದೆ. ಇನ್ನು ಈ ಎಸ್‍ಯುವಿಯು ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Tuesday, June 8, 2021, 15:27 [IST]
English summary
New-Generation Kia Sportage Revealed Globally Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+