ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಜಪಾನ್ ಮೂಲದ ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯಾರಿಸ್ ಸೆಡಾನ್ ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಿದೆ. ಇದರ ಸ್ಥಾನಕ್ಕೆ ಮಾರುತಿ ಸಿಯಾಜ್ ರಿಬ್ಯಾಡ್ಜ್ ಆವೃತ್ತಿಯಾದ ಬೆಲ್ಟಾ ಕಾರನ್ನು ಟೊಯೊಟಾ ಕಂಪನಿಯು ಪರಿಚಯಿಸಲಿದೆ.

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಆಟೋಕಾರ್ ಇಂಡಿಯಾದ ಇತ್ತೀಚಿನ ವರದಿಯ ಪ್ರಕಾರ, ಟೊಯೊಟಾ ಕಂಪನಿಯು ಭಾರತದಲ್ಲಿ ಯಾರಿಸ್ ಸೆಡಾನ್ ಉತ್ಪದಾನೆಯನ್ನು ಸ್ಥಗಿತಗೊಳಿಸಿದೆ. ಟೊಯೊಟಾ ಯಾರೊಸ್ ಕಾರು ಮಾರುತಿಯ ಸಿಯಾಜ್ ಮಾದರಿಯ ಅದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಯಾರಿಸ್ ಸೆಡಾನ್ ಮಾರಾಟದಲ್ಲಿ ದೊಡ್ಡ ಕುಸಿತವಾಗಿದೆ. ಮತ್ತೊಂದೆಡೆ ಅದೇ ವಿಭಾಗದ ಮಾರುತಿ ಸುಜುಕಿ ಸಿಯಾಜ್ ಉತ್ತಮವಾಗಿ ಮಾರಾಟವಾಗುತ್ತಿದೆ.

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಇದರಿಂದ ಜಪಾನ್ ಮೂಲದ ಟೊಯೊಟಾ ಕಂಪನಿಯು ಸಿಯಾಜ್ ರಿಬ್ಯಾಡ್ಜ್ ಮಾದರಿಯನ್ನು ತರಲು ಮುಂದಾಗಿದೆ. ಟೊಯೊಟಾ ಇತ್ತೀಚೆಗೆ ಭಾರತದಲ್ಲಿ ಬೆಲ್ಟಾ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದೇ ಹೆಸರನ್ನು ಹೊಸ ರಿಬ್ಯಾಡ್ಜ್ ಮಾದರಿಗೆ ನೀಡಲಾಗುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಎರಡು ದೈತ್ಯ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಅಗಿ ಮಾರಾಟವಾಗುವ ಮೂರನೇ ಮಾದರಿ ಸಿಯಾಜ್ ಆಗಿರಬಹುದು. ಮಾರುತಿ ಸುಜುಕಿ ಸಿಯಾಜ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಸಿಯಾಜ್‌ನ ರಿಬ್ಯಾಡ್ ಬೆಲ್ಟಾ ಮಾದರಿಯು ಕೂಡ ಅದೇ 1.5-ಲೀಟರ್ ಕೆ-ಸೀರೀಸ್ ಎಂಜಿನ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಅದೇ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದಿಂದ ಬ್ರ್ಯಾಂಡ್‌ನ (ಎಸ್‌ವಿಹೆಚ್ಎಸ್) ಸ್ಮಾರ್ಟ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿರಬಹುದು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಇದು 104 ಬಿ‍‍ಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಫೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಕನ್ವಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಜೆಯನ್ನು ಕೂಡ ನೀಡಲಾಗುತ್ತದೆ.

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಸಿಯಾಜ್ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಅಲಾಯ್ ವ್ಹೀಲ್‌ಗಳು, ಕ್ರೋಮ್-ಪಿನಿಶ್ ವಿಂಡೋ ಲೈನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಟೊಯೊಟಾದ ರಿಬ್ಯಾಡ್ಜ್ ಮಾದರಿಯಲ್ಲಿಯೂ ಇವೆಲ್ಲವನ್ನೂ ಉಳಿಸಿಕೊಳ್ಳಬಹುದು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ರಿಬ್ಯಾಡ್ಜ್ ಮಾದರಿಯು ಕೂಡ ಡ್ಯಾಶ್‍‍ಬೋರ್ಡ್‍ನಲ್ಲಿ ಬ್ಲ್ಯಾಕ್ ಮತ್ತು ಸಿಲ್ವರ್ ಆಕ್ಸೆಂಟ್‍‍ಗಳು, ಡೋರ್ ಟ್ರಿಮ್ಸ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಆಪಲ್ ಕರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಇರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ.

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಇನ್ನು ಈ ಕಾರಿನಲ್ಲಿ ಸುರಕ್ಷತಾ ಫೀಚರ್ಸ್ ಗಳಾಗಿ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕೀ ಲೆಸ್ ಎಂಟ್ರಿ, ಮಲ್ಟಿಪಲ್ ಏರ್‍‍ಬ್ಯಾಗ್‍, ಇಬಿ‍ಡಿಯೊಂದಿಗೆ ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೆಂಟ್, ರಿಯರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ಸ್‍‍ಗಳನ್ನು ಹೊಂದಿರಲಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ಸ್ ಗಳನ್ನು ನೀಡಬಹುದು.

ಸ್ಥಗಿತಗೊಳ್ಳುತ್ತಿರುವ ಯಾರಿಸ್ ಬದಲಿಗೆ ಬಿಡುಗಡೆಯಾಗಲಿದೆ ಬೆಲ್ಟಾ ಹೆಸರಿನ ಮಾರುತಿ ಸಿಯಾಜ್ ರಿಬ್ಯಾಡ್ಜ್ ವರ್ಷನ್

ಅಲ್ಲದೇ ಈ ಹಿಂದೆ ಮಾರುತಿ ಸುಜುಕಿ ಕಾರುಗಳ ರಿಬ್ಯಾಡ್ಜ್ ಮಾದರಿಗಳಾಗಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಎಂಬ ಮಾದರಿಗಳನ್ನು ಬಿಡುಗಡೆಗೊಳಿಸಿ ಉತ್ತಮ ಮಾರಾಟವನ್ನು ಪಡೆದಿದೆ. ಅಲ್ಲದೇ ಯಾರಿಸ್ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಈ ಎಲ್ಲಾ ಕಾರಣದಿಂದ ಯಾರಿಸ್ ಸ್ಥಾನಕ್ಕೆ ಜನಪ್ರಿಯ ಸಿಯಾಜ್ ಸೆಡಾನ್ ರಿಬ್ಯಾಡ್ಜ್ ಮಾದರಿಯನ್ನು ತರಲು ನಿರ್ಧರಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಟೊಯೊಟಾ toyota
English summary
Toyota Yaris Production Stopped In India: Maruti Suzuki Ciaz Based Belta Sedan. read In Kannada.
Story first published: Friday, May 21, 2021, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X