ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಅಮೆರಿಕಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ ಕಂಪನಿಯು ಕಳೆವು ತಿಂಗಳುಕಾಲ ಹಿಂದೆ ಭಾರತದಲ್ಲಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿತು.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಈ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಫೋರ್ಡ್ ಕಂಪನಿಯು ಕಳೆದ 10 ವರ್ಷಗಳಿಂದ ಭಾರತದಲ್ಲಿ ಸುಮಾರು 2 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಇನ್ನು ಫೋರ್ಡ್ 25 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ಕಾರ್ಯಚರಣೆಯನ್ನು ನಡೆಸಿದೆ. ಫೋರ್ಡ್ ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಸುದ್ದಿಯಯು ಫೋರ್ಡ್ ಅಭಿಮಾನಿಗಳು ಮಾತ್ರವಲ್ಲ, ವಿಮರ್ಶಕರಿಗೂ ಬೇಸರವಾಗಿತ್ತು.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಜನಪ್ರಿಯ ಫೋರ್ಡ್ ಕಂಪನಿಯು ಭಾರತದಲ್ಲಿ ಕಾರುಗಳ ಮಾರಾಟ ಮತ್ತು ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಿದ ಕೆಲವೇ ತಿಂಗಳುಗಳ ನಂತರ, ಇದೀಗ ಫೋರ್ಡ್ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದೆ, ರಫ್ತು ಮಾಡಲು ಮತ್ತು ಪ್ರಾಯಶಃ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಪರಿಗಣಿಸುತ್ತಿದೆ ಎಂದು ಫೋರ್ಡ್ ಮೋಟಾರ್ ಕಂಪನಿ ಶುಕ್ರವಾರ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಫೋರ್ಡ್ ದೇಶದಲ್ಲಿ ಎರಡು ಕಾರು ಘಟಕಗಳನ್ನು ಹೊಂದಿದೆ. ಶುಕ್ರವಾರದ ಹೇಳಿಕೆಯಲ್ಲಿ, ಕಂಪನಿಯು "ಭಾರತದಲ್ಲಿ ಸ್ಥಾವರವನ್ನು ಇವಿ ಉತ್ಪಾದನೆಗೆ ರಫ್ತು ಆಧಾರವಾಗಿ ಬಳಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ" ಎಂದು ಹೇಳಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಭಾರತದಲ್ಲಿಯೂ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಕಂಪನಿಯು ಪರಿಗಣಿಸಬಹುದೇ ಎಂದು ಕೇಳಿದಾಗ, ಫೋರ್ಡ್ ಇಂಡಿಯಾ ವಕ್ತಾರರು, "ಇದೀಗ ಇದರ ಬಗ್ಗೆ ಯಾವುದೇ ನಿರ್ದಿಷ್ಟ ಚರ್ಚೆಗಳು ನಡೆದಿಲ್ಲ. ಆದರೆ ಭವಿಷ್ಯದ ಪರಿಗಣನೆಯ ಅಂಶದಿಂದ ಹೊರಗಿಲ್ಲ" ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಫೋರ್ಡ್ "ಜಾಗತಿಕ ಎಲೆಕ್ಟ್ರಿಕ್ ವಾಹನ ಕ್ರಾಂತಿ" ಎಂದು ಹೇಳಿದಂತೆ ಗ್ರಾಹಕರನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ. 2030ರ ವೇಳೆಗೆ ಇವಿಗಳು ಮತ್ತು ಬ್ಯಾಟರಿಗಳಲ್ಲಿ $ 30 ಶತಕೋಟಿ ಹೂಡಿಕೆ ಮಾಡಲು ಯೋಜಿಸಿದೆ ಎಂದು ವಾಹನ ತಯಾರಕರು ಈ ಹಿಂದೆ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಫೋರ್ಡ್ ದೇಶದಲ್ಲಿ ಉತ್ಪಾದನೆಯನ್ನು ನಿಲ್ಲಿಸಿದಾಗ ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 2 ಕ್ಕಿಂತ ಕಡಿಮೆಯಿತ್ತು, ಎರಡು ದಶಕಗಳಿಗೂ ಹೆಚ್ಚು ಕಾಲ ಲಾಭ ಗಳಿಸಲು ಹೆಣಗಾಡಿತು. ಪುನರ್ರಚನೆಯನ್ನು ವಿಶ್ಲೇಷಕರು ಧನಾತ್ಮಕವಾಗಿ ವೀಕ್ಷಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಈ ಕ್ರಮವು ಫೋರ್ಡ್ ನಂತರದ ಹಂತದಲ್ಲಿ ನಿರ್ಧರಿಸಿದರೆ ಭಾರತಕ್ಕೆ ಮರು-ಪ್ರವೇಶಿಸಲು ಬಾಗಿಲು ತೆರೆಯಲು ಅನುವು ಮಾಡಿಕೊಡುತ್ತದೆ ಎಂದು IHS ಮಾರ್ಕಿಟ್‌ನಲ್ಲಿನ ಲೈಟ್ ಪ್ರೊಡಕ್ಷನ್ ಮುನ್ಸೂಚನೆಯ ಸಹಾಯಕ ನಿರ್ದೇಶಕ ಗೌರವ್ ವಂಗಾಲ್ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಭಾರತದಲ್ಲಿ ಉತ್ಪಾದನೆಗೆ ವೆಚ್ಚ-ಪ್ರಯೋಜನವಿದೆ ಮತ್ತು ಕಂಪನಿಯು ಐತಿಹಾಸಿಕವಾಗಿ ಉತ್ತರ ಅಮೇರಿಕಾ ಮತ್ತು ಯುರೋಪ್‌ಗೆ ವಾಹನಗಳನ್ನು ರಫ್ತು ಮಾಡಿದೆ. ಇವೆರಡೂ ಈಗ ದೊಡ್ಡ ಮತ್ತು ಬೆಳೆಯುತ್ತಿರುವ ಇವಿ ಮಾರುಕಟ್ಟೆಗಳಾಗಿವೆ ಎಂದು ವಂಗಲ್ ಹೇಳಿದರು.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಇವಿಗಳನ್ನು ತಯಾರಿಸಲು ಭಾರತವು ವೆಚ್ಚ-ಸ್ಪರ್ಧಾತ್ಮಕವಾಗಿದೆ ಎಂಬುದನ್ನು ಫೋರ್ಡ್ ಸಾಬೀತುಪಡಿಸಬೇಕಾಗಿದೆ, ಇದಕ್ಕಾಗಿ ಪೂರೈಕೆ ಸರಪಳಿಯನ್ನು ಸ್ಥಳೀಕರಿಸಲು ದೊಡ್ಡ ಹೂಡಿಕೆಗಳು ಬೇಕಾಗುತ್ತವೆ" ಎಂದು ಅವರು ಹೇಳಿದರು,ಇ ದು ಲಿಥಿಯಂ-ಐಯಾನ್ ಬ್ಯಾಟರಿಗಳ ಮೂಲಗಳನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. .

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಭಾರತವನ್ನು ಇವಿ ಉತ್ಪಾದನಾ ಕೇಂದ್ರವಾಗಿ ಅನ್ವೇಷಿಸಲು ಫೋರ್ಡ್‌ನ ಹೇಳಿಕೆಯು ಶುಕ್ರವಾರದಂದು ಶುದ್ಧ-ಇಂಧನ ವಾಹನಗಳಿಗಾಗಿ ಸರ್ಕಾರದ $ 3.5 ಶತಕೋಟಿ ಯೋಜನೆಯಡಿಯಲ್ಲಿ ಪ್ರೋತ್ಸಾಹವನ್ನು ಪಡೆಯುವ ಕಂಪನಿಯ ಪ್ರಸ್ತಾಪವನ್ನು ಅನುಮೋದಿಸಿದ ನಂತರ ಫೋರ್ಡ್ ಈ ಹೇಳಿಕೆ ನೀಡಿದೆ.ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಇಂಧನ ಚಾಲಿತ ವಾಹನಗಳನ್ನು ತಯಾರಿಸಲು ಕಂಪನಿಗಳು ಮಾಡಿದ ಹೊಸ ಹೂಡಿಕೆಯ ಶೇಕಡಾ 18 ರಷ್ಟು ಲಾಭವನ್ನು ನೀಡುವ ಮೂಲಕ ತೈಲ ಆಮದುಗಳನ್ನು ಕಡಿತಗೊಳಿಸುವ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಮೋದಿ ಸರ್ಕಾರದ ಕಾರ್ಯಸೂಚಿಯ ಮೂಲಾಧಾರವಾಗಿದೆ. ಸ್ಕೀಮ್ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹವಾಗಿರುವ ಇತರ 20 ಕಂಪನಿಗಳಲ್ಲಿ ಫೋರ್ಡ್ ಕೂಡ ಸೇರಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಇನ್ನು ಫೋರ್ಡ್ ಕಂಪನಿಯು ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಮುನ್ನ ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಫೋರ್ಡ್ ಮತ್ತೊಂದು ಕಾರು ತಯಾರಕರೊಂದಿಗೆ ಒಪ್ಪಂದದ ಆಧಾರದ ಮೇಲೆ ಎಂಡೀವರ್ ಅನ್ನು ಉತ್ಪಾದಿಸಲು ಪ್ರಯತ್ನಿಸಿತು. ಆದರೆ ಈ ಒಪ್ಪಂದ ಪ್ರಯತ್ನಯು ವಿಫಲವಾಯ್ತು. ಇದರಿಂದ ಎಂಡೀವರ್ ಎಸ್‍ಯುವಿಯನ್ನು ಉಳಿಸುವಲ್ಲಿ ವಿಫಲವಾಗಿತ್ತು. ಇತೀಚೆಗೆ ವರದಿಗಳ ಪ್ರಕಾರ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಭಾರತಕ್ಕೆ ಮರಳಿ ತರಲು ಫೋರ್ಡ್ ಚಿಂತಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಭಾರತಕ್ಕೆ ಮರಳಿ ಬರಲಿದೆ ಫೋರ್ಡ್ ಕಂಪನಿ

ಹಲವಾರು ಮಾದರಿಗಳು, ಸಾವಿರಾರು ಡೀಲರ್‌ಶಿಪ್‌ಗಳು ಮತ್ತು ಲಕ್ಷಾಂತರ ಸಂತೋಷದ ಗ್ರಾಹಕರನ್ನು ಹೊಂದಿದ್ದ ಫೋರ್ಡ್ ಕಂಪನಿಯ ನಿರ್ಗಮನವು ಹಲವರಿಗೆ ಬೇಸರ ತರಿಸಿದೆ. ಆದರೆ ಮತ್ತೆ ಭಾರತಕ್ಕೆ ಫೋರ್ಡ್ ಕಂಪನಿಯು ಮರಳುವ ಸಾಧ್ಯತೆಗಳಿದೆ. ಆದರೆ ಫೋರ್ಡ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವ ಸಾಧ್ಯತೆಗಳು ಕಡಿಮೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ವಿದೇಶಕ್ಕೆ ರಫ್ಟು ಮಾಡಬಹುದು,

More from DriveSpark

Article Published On: Saturday, February 12, 2022, 17:57 [IST]
English summary
Ford motor plans to start production of electric vehicles in india
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+