ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಪಿಯಾಜಿಯೊ ಕಂಪನಿಯು ಅಪೆ ನೆಕ್ಸ್ಟ್ ಪ್ಲಸ್ ತ್ರಿ ಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಭಾರತದಲ್ಲಿ ಸಣ್ಣ ವಾಣಿಜ್ಯ ವಾಹನಗಳ ಪ್ರಮುಖ ತಯಾರಕ ಕಂಪನಿಯಾಗಿರುವ ಪಿಯಾಜಿಯೊ ವೆಹಿಕಲ್ಸ್ ಕಂಪನಿಯು ಪ್ರಯಾಣಿಕರ ಬಳಕೆಯ ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸದಾಗಿ ಪರಿಚಯಿಸಲಾಗಿರುವ ಅಪೆ ನೆಕ್ಸ್ಟ್ ಪ್ಲಸ್ ಮಾದರಿಯು ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಅಪೆ ನೆಕ್ಸ್ಟ್ ಪ್ಲಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2,12,212 ಆರಂಭಿಕ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರೂಪಾಂತರಗಳನ್ನು ಆಯ್ಕೆ ಮಾಡಬಹುದು.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಪರ್ಯಾಯ ಇಂಧನ ಆಯ್ಕೆಗಳನ್ನು ಉತ್ತೇಜಿಸಲು ಭಾರತ ಸರ್ಕಾರವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಪಿಯಾಜಿಯೊ ಸೇರಿದಂತೆ ವಾಣಿಜ್ಯ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಪ್ರಮುಖ ವಾಹನಗಳನ್ನು ಹೊಸ ಇಂಧನ ಆಯ್ಕೆಗಳನ್ನು ಪರಿಚಯಿಸುತ್ತಿವೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಅಪೆ ನೆಕ್ಸ್ಟ್ ಪ್ಲಸ್ ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರೂಪಾಂತರಗಳು ಹೆಚ್ಚಿನ ಆದಾಯ ತಂದುಕೊಡುವ ಮಾದರಿಗಳಾಗಿದ್ದು, ಇದರಲ್ಲಿ ಸಿಎನ್‌ಜಿ ರೂಪಾಂತರವು ಪ್ರತಿ ಕೆಜಿಗೆ ಗರಿಷ್ಠ 50 ಕಿ.ಮೀ ಮೈಲೇಜ್ ಹಿಂದುರುಗಿಸುವುದಾಗಿ ಪಿಯಾಜಿಯೊ ಕಂಪನಿಯು ಭರವಸೆ ನೀಡಿದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಹೊಸ ತ್ರಿ ವಾಹನದಲ್ಲಿ ಇನ್ನೆರಡು ರೂಪಾಂತರಗಳ ಮೈಲೇಜ್ ಕುರಿತಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಹೆಚ್ಚು ಲಾಭಾಂಶ ತಂದುಕೊಡುವ ಮಾದರಿಗಳಾಗಿ ಗುರುತಿಸಿಕೊಳ್ಳಲಿವೆ ಎನ್ನಲಾಗಿದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಅಪೆ ನೆಕ್ಸ್ಟ್ ಪ್ಲಸ್ ತ್ರಿ ವಾಹನಗಳು ಟ್ಯೂಬ್‌ಲೆಸ್ ಟೈರ್‌, ಹೆಡ್‌ಲ್ಯಾಂಪ್ ಬೆಜೆಲ್‌, ಬೀಜ್ ಬಣ್ಣದ ಡ್ಯಾಶ್‌ಬೋರ್ಡ್, ಡ್ಯುಯಲ್ ಟೋನ್ ಸೀಟ್‌ಗಳು ಮತ್ತು ಉತ್ತಮ ಪಾರದರ್ಶಕತೆಗಾಗಿ ಪಾರದರ್ಶಕ ಕಿಟಕಿಗಳೊಂದಿಗೆ ಈ ವಿಭಾಗದ ಹಲವಾರು ಮೊದಲ ವೈಶಿಷ್ಟ್ಯಗಳನ್ನು ಹೊಂದಿವೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಹೊಸ ತ್ರಿ ವಾಹನವನ್ನು ಮುಖ್ಯವಾಗಿ ಆಟೋರಿಕ್ಷಾ ವಿಭಾಗಕ್ಕೆ ಪರಿಚಯಿಸುವುದರಿಂದ ಹೊಸ ವಾಹನಗಳ ನಗರದಲ್ಲಿ ಟ್ರಾಫಿಕ್ ದಟ್ಟನೆಯಲ್ಲಿ ಸುಲಭ ಸಂಚಾರಕ್ಕೆ ಅನುಕೂಲಕರವಾಗುವಂತೆ ನಿರ್ಮಾಣ ಮಾಡಲಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಒದಗಿಸಿದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಪಿಯಾಜಿಯೊ ಕಂಪನಿಯು ಅಪೆ ನೆಕ್ಸ್ಟ್ ಪ್ಲಸ್‌ನಲ್ಲಿ 3-ವಾಲ್ವ್ ಎಂಜಿನ್ ಅನ್ನು ಬಳಸಲಿದ್ದು, ಇದು ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಅನ್ನು ಒದಗಿಸುತ್ತದೆ ಮತ್ತು ಉತ್ತಮ ಚಾಲನೆಯ ಅನುಭವವನ್ನು ನೀಡುತ್ತದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಹೊಸ ವಾಹನದ ಕುರಿತಾಗಿ ಮಾತನಾಡಿದ ಪಿಯಾಜಿಯೊ ಇಂಡಿಯಾ ಅಧ್ಯಕ್ಷ ಡಿಯಾಗೋ ಗ್ರಾಫಿ ಅವರು ಹೊಸ ಮಾದರಿಗಳಲ್ಲಿ ಸಿಎನ್‌ಜಿ, ಎಲ್‌ಪಿಜಿ ಮತ್ತು ಪೆಟ್ರೋಲ್ ಆಯ್ಕೆಯು ಕಂಪನಿಯ ಹೊಸ ಕೊಡುಗೆಯಾಗಿದ್ದು, ಪರ್ಯಾಯ ಇಂಧನ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಮಾಲಿನ್ಯವನ್ನು ನಿಯಂತ್ರಿಸುವ ಅಗತ್ಯತೆಗೆ ಅನುಗುಣವಾಗಿ ಅಭಿವೃದ್ದಿಪಡಿಸಿದಾಗಿ ಹೇಳಿಕೊಂಡಿದ್ದಾರೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಜೊತೆಗೆ ಹೊಸ ಅಪೆ ನೆಕ್ಸ್ಟ್ ಪ್ಲಸ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ದಿಪಡಿಸಿ ಉತ್ಪಾದನೆ ಕೈಗೊಳ್ಳುತ್ತಿರುವ ಪಿಯಾಜಿಯೊ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಮಾತ್ರವಲ್ಲದೇ ಭಾರತದಿಂದಲೇ ಸಾಗರೋತ್ತರ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುವುದು ಎಂದಿದ್ದಾರೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಪರ್ಯಾಯ ಇಂಧನ ವಿಭಾಗದಲ್ಲಿ ಪ್ರಮುಖ ಕಂಪನಿಗಳು ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಪಿಯಾಜಿಯೊ ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಬೇಡಿಕೆಯ ನೀರಿಕ್ಷೆಯಲ್ಲಿದೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಇಂಧನಗಳ ಬೆಲೆಯ ಏರಿಕೆಯಿಂದಾಗಿ ಗ್ರಾಹಕರು ಹೆಚ್ಚಿನ ಮೈಲೇಜ್ ಪ್ರೇರಿತ ವಾಹನಗಳನ್ನು ಎದುರು ನೋಡುತ್ತಿದ್ದು, ವೆಚ್ಚ ಉಳಿತಾಯ ವಿಧಾನದೊಂದಿಗೆ ಹೊಸ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ವೇಗ ಪಡೆದುಕೊಳ್ಳುತ್ತಿವೆ.

ಪ್ರತಿ ಕೆಜಿಗೆ 50 ಕಿ.ಮೀ ಮೈಲೇಜ್ ನೀಡುವ ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಸಿಎನ್‌ಜಿ ಬಿಡುಗಡೆ

ಹೊಸ ಅಪೆ ನೆಕ್ಸ್ಟ್ ಪ್ಲಸ್ ರಿಕ್ಷಾ ಅತ್ಯಧಿಕ ದರ್ಜೆಯ ಮೈಲೇಜ್, ಸೌಕರ್ಯ ಮತ್ತು ಕನಿಷ್ಠ ನಿರ್ವಹಣಾ ವೆಚ್ಚದ ಜೊತೆಗೆ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಿತಗೊಂಡಿದೆ.

More from DriveSpark

Article Published On: Wednesday, July 13, 2022, 20:21 [IST]
English summary
Piaggio ape nxt launched price variants mileage details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+