ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

By Nagaraja

'ಭಾರತೀಯ ಕಾರುಗಳ ರಾಜ', 'ಅಂಬಿ' ಎಂಬ ಪ್ರೀತಿಯ ಹೆಸರಿನಲ್ಲಿ ಕರೆಯಲ್ಪಡುವ ಅಂಬಾಸಿಡರ್, ವಿಶ್ವದ ಅತ್ಯುತ್ತಮ ಟ್ಯಾಕ್ಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಒಂದು ಕಾಲದಲ್ಲಿ ಭಾರತೀಯ ರಸ್ತೆಗಳನ್ನು ಆಳಿದ್ದ ಅಂಬಾಸಿಡರ್ ಮತ್ತೊಂದು ಮೈಲುಗಲ್ಲನ್ನಿರಿಸಿದೆ.

ಬ್ರಿಟನ್‌ನ ಪ್ರಖ್ಯಾತ ಆಟೋಮೊಬೈಲ್ ಟೆಲಿವಿಷನ್ ಕಾರ್ಯಕ್ರಮ ಟಾಪ್ ಗಿಯರ್ ನಡೆಸಿರುವ ಟ್ಯಾಕ್ಸಿ ಶೋದಲ್ಲಿ ಇದು ಸಾಬೀತಾಗಿದೆ. ವಿವಿಧ ದೇಶಗಳ ಅತ್ಯುತ್ತಮ ಟ್ಯಾಕ್ಸಿಗಳ ನಡುವೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂತಿಮವಾಗಿ ಎಲ್ಲ ಸ್ಪರ್ಧಾಳುಗಳನ್ನು ಹಿಂದಕ್ಕೆ ತಳ್ಳಿರುವ ಅಂಬಿ ಕಾರುಗಳ ರಾಜ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.

ಟಾಪ್‌ ಗಿಯರ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಿಚರ್ಡ್‌ ಹ್ಯಾಮ್ಮಂಡ್‌ 'ವಲ್ಡ್ ಟ್ಯಾಕ್ಸಿ ಶೂಟೌಟ್' ಸ್ಪರ್ಧೆ ಏರ್ಪಡಿಸಿದ್ದರು. ಮಾರುಕಟ್ಟೆಯಲ್ಲಿ ಹೆಚ್ಚು ಆಧುನಿಕ ವಿನ್ಯಾಸ ಹೊಂದಿರುವ ಮಾರುತಿ ಸುಜುಕಿ, ಹ್ಯುಂಡೈ, ಟೊಯೊಟಾ ಹಾಗೂ ಹೋಂಡಗಳಂತಹ ವಿದೇಶ ಕಾರುಗಳ ಮುಂದೆ ಅಂಬಿ ಸೋತಿರಬಹುದು. ಆದರೆ ಟಾಪ್ ಗಿಯರ್ ನಡೆಸಿರುವ ನಡೆಸಿರುವ ಜಾಗತಿಕ ಆಟೋಮೋಟಿವ್ ಕಾರ್ಯಕ್ರಮದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಬ್ರಿಟನ್, ಅಮೆರಿಕ, ದಕ್ಷಿಣ ಆಫ್ರಿಕಾ, ಮೆಕ್ಸಿಕೊ ಮುಂತಾದ ದೇಶಗಳ ಪ್ರಮುಖ ಟ್ಯಾಕ್ಸಿಗಳ ಸವಾಲುಗಳನ್ನು ಎದುರಿಸುವ ಮೂಲಕ ಅಂಬಾಸಿಡರ್ ವಿಶ್ವದ ಶ್ರೇಷ್ಠ ಟ್ಯಾಕ್ಸಿ ಎನಿಸಿಕೊಂಡಿದೆ.

ಅಂಬಾಸಿಡರ್ ಬಗ್ಗೆ ಒಂದಿಷ್ಟು...

ಅಂಬಾಸಿಡರ್ ಬಗ್ಗೆ ಒಂದಿಷ್ಟು...

ಅಂಬಾಸಿಡರ್ ಎಂಬುದು ಭಾರತದ ಹಿಂದುಸ್ತಾನ್ ಮೋಟರ್ ಲಿಮಿಟೆಡ್ ತಯಾರಿಸಿರುವ ಕಾರಾಗಿದೆ. ಈ ಕಾರನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ 1958 ರಿಂದ ತಯಾರಿಸಲಾಗುತ್ತಿದ್ದು, ಇದನ್ನು ಮೋರಿಸ್ ಆಕ್ಸ್ ಫರ್ಡ್‌ನ III ನೇಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಮಾದರಿಯನ್ನು ಮೊದಲು ಇಂಗ್ಲೆಂಡ್ ನಲ್ಲಿರುವ ಆಕ್ಸ್ ಫರ್ಡ್ ನ ಮೋರಿಸ್ ಮೋಟಾರ್ ಕಂಪನಿ 1956 ರಿಂದ 1959 ರವರೆಗೆ ತಯಾರಿಸುತ್ತಿತ್ತು.

ಭಾರತೀಯ ಕಾರುಗಳ ರಾಜ

ಭಾರತೀಯ ಕಾರುಗಳ ರಾಜ

ಬ್ರಿಟಿಷ್ ಮೂಲದ ಹೊರತಾಗಿ, ಅಂಬಾಸಿಡರ್ ಅನ್ನು ಭಾರತೀಯರ ವಿಶ್ವಾಸಾರ್ಹ ಕಾರೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದನ್ನು ಪ್ರೀತಿಯಿಂದ "ಭಾರತೀಯ ರಸ್ತೆಗಳ ರಾಜ"ನೆಂದು ಕೂಡ ಕರೆಯಲಾಗುತ್ತದೆ.

ಜನಪ್ರಿಯ ಕಾರು

ಜನಪ್ರಿಯ ಕಾರು

ಯಾವುದೇ ಒರಟಾದ ಭೂಪ್ರದೇಶ ರಸ್ತೆಗಳಲ್ಲೂ ಉತ್ತಮವಾಗಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಅಂಬಾಸಿಡರ್ ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕಾರಾಗಿದೆ.

ತಯಾರು

ತಯಾರು

ಇದನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪವಿರುವ ಉತ್ತರ್ಪಾರ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿತ್ತು.

ರಾಜಕಾರಣಿಗಳ ಫೇವರಿಟ್

ರಾಜಕಾರಣಿಗಳ ಫೇವರಿಟ್

ಭಾರತೀಯ ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಎಸ್‌ಯುವಿ ಕಾರುಗಳ ಬದಲಾಗಿ ಅಂಬಾಸಿಡರ್‌ನಲ್ಲೇ ಸಂಚರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ.

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

1980ರ ದಶಕದಲ್ಲಿ ಮಾರುತಿ ಕಾರುಗಳ ಆಗಮನದ ವರೆಗೂ ಅಂಬಾಸಿಡರ್ ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ ಕ್ರಮೇಣ ಕಳೆಗುಂದಿತ್ತು.

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಇತ್ತೀಚೆಗಿನ ಸಮಯದಿಂದ ಅಂಬಾಸಿಡರ್ ಹಿನ್ನಡೆ ಅನುಭವಿಸುತ್ತಿದೆ. ಮಾರಾಟ ಅಂಕಿಅಂಶಗಳೇ ಇದನ್ನು ಸಾರುತ್ತಿವೆ.

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

2012-13ರ ಸಾಲಿನಲ್ಲಿ ಅಂಬಾಸಿಡರ್ 3390 ಯುನಿಟ್ ಮಾತ್ರ ಸೇಲಾಗಿದ್ದವು. ಪ್ರಸಕ್ತ ಸಾಲಿನ ಅಂಕಿಅಂಶ ಇನ್ನೂ ಶೋಚನಿಯವಾಗಿದ್ದು ಎಪ್ರಿಲ್‌ನಿಂದ-ಜೂನ್ ವರೆಗೆ ಕೇವಲ 709 ಯುನಿಟ್ ಮಾತ್ರ ಮಾರಾಟವಾಗಿದೆ.

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಹಾಗಿದ್ದರೂ ಅಂಬಾಸಿಡರ್ ಫೋರ್ ಸಬ್ ಮೀಟರ್ ಕಾಂಪಾಕ್ಟ್ ಸದ್ಯದಲ್ಲೇ ಆಗಮನವಾಗಲಿದ್ದು, ಹೆಚ್ಚು ನಿರೀಕ್ಷೆ ಮೂಡಿಸಿದೆ.

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಭಾರತೀಯ ಕಾರುಗಳ ರಾಜ

Most Read Articles

Kannada
English summary
It may have lost out to the more modern competitors from Maruti Suzuki, Hyundai, Toyota and Honda but the good old Ambassador car, which once ruled the roost in India, has just been voted as the world's best taxi by global automotive programme Top Gear.
Story first published: Wednesday, July 24, 2013, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X