ರಸ್ತೆಗಳಲ್ಲಿ ಓಡಾಡುವ ಕಾರುಗಳಿಗೆ ರೇಸ್ ಕಾರು ತಂತ್ರಜ್ಞಾನ

ರಸ್ತೆಗಳಲ್ಲಿ ಓಡಾಡುವ ಕಾರುಗಳಿಗೆ ರೇಸ್ ಕಾರು ತಂತ್ರಗಾರಿಕೆ ಆಳವಡಿಸುವುದಾಗಿ ಜಗತ್ತಿನ ಐಕಾನಿಕ್ ಕಾರು ಸಂಸ್ಥೆಯಾದ ಆಸ್ಟನ್ ಮಾರ್ಟಿನ್ ಘೋಷಿಸಿದೆ. ಇದರ ಪರಿಣಾಮವಾಗಿ ಹೊಸ ವಿ12 ವ್ಯಾಂಟೇಜ್ ಎಸ್ ಕಾರಿಗೆ ನೂತನ ಎಎಂ28 ಎಂಜಿನ್ ಆಳವಡಿಕೆಯಾಗಲಿದೆ. ಇದು ಆಸ್ಟನ್ ಮಾರ್ಟಿನ್‌ನ ಅತ್ಯಂತ ಶಕ್ತಿಶಾಲಿ ಕಾರೆನಿಸಲಿದೆ.

ವಿ12 ವ್ಯಾಂಟೇಜ್ ಎಸ್ (V12 Vantage S) ಐದನೇ ಜನರೇಷನ್ ಎಂಜಿನ್ ಪಡೆಯಲಿದೆ. ಇದು 5.9 ಲೀಟರ್ ವಿ12 ಎಂಜಿನ್ ಪಡೆದುಕೊಳ್ಳಲಿದ್ದು, ಕೇವಲ 4 ಸಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಆಸ್ಟನ್ ಎಫ್‌ಐಎ ಜಿಟಿ ರೇಸ್ ಕಾರುಗಳಲ್ಲಿ ಆಳವಡಿಕೆಯಾದ ಸೆವೆನ್ ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಸ್ಪೋರ್ಟ್ಸ್ ಶಿಫ್ಟ್ III ಎಎಂಟಿ ಟ್ರಾನ್ಸ್‌ಎಕ್ಸಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದು ನಾರ್ಮಲ್, ಸ್ಪೋರ್ಟ್ ಹಾಗೂ ಟ್ರ್ಯಾಕ್ ಡ್ರೈವಿಂಗ್ ಮೋಡ್ ಪಡೆದುಕೊಳ್ಳಲಿದೆ.

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಭವಿಷ್ಯದ ಸಿಸಿ100 ಸ್ಪೀಡ್‌ಸ್ಟೆರ್ ಕಾನ್ಸೆಪ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಆಸ್ಟನ್ ಮಾರ್ಟಿನ್ ಗ್ರಿಲ್ ಡಿಸೈನ್ ನೂತನ ವಿ12 ವ್ಯಾಂಟೇಜ್‌ನಲ್ಲಿ ಇರಲಿದೆ.

ಬಾಡಿ

ಬಾಡಿ

ಎರಡು ಸೀಟು, ಟು ಡೋರ್ ಕೂಪೆ ಬಾಡಿ ವಿನ್ಯಾಸ

ಹೆಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್

ಎಲ್‌ಇಡಿ ರಿಯರ್ ಲ್ಯಾಂಪ್

ಎಂಜಿನ್

ಎಂಜಿನ್

ಎಎಂ28 ಆಲ್-ಅಲಾಯ್, 48 ವಾಲ್ವೆ, 5,935ಸಿಸಿ, ವಿ12

ಫ್ರಂಟ್ ಮಿಡ್ ಮೌಂಟೆಡ್ ಎಂಜಿನ್, ರಿಯರ್ ವೀಲ್ ಡ್ರೈವ್

ಮಾಕ್ಸಿಮಮ್ ಪವರ್ 565 ಬಿಎಚ್‌ಪಿ (573 ಪಿಎಸ್), 6,750 ಆರ್‌ಪಿಎಂ

ಮ್ಯಾಕ್ಸಿಮಮ್ ಟರ್ಕ್ಯೂ: 457 ಎಲ್‌ಬಿ ಎಫ್‌ಟಿ (620 ಎನ್‌ಎಂ), 5,750 ಆರ್‌ಪಿಎಂ

ವೇಗವರ್ಧನೆ: 4 ಸೆಕೆಂಡುಗಳಲ್ಲಿ 0-100 ಕೀ.ಮೀ.

ಗರಿಷ್ಠ ವೇಗ: ಗಂಟೆಗೆ 330 ಕೀ.ಮೀ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ರಿಯರ್ ಮಿಡ್ ಮೌಂಟೆಡ್ ಸ್ಪೋರ್ಟ್ಸ್‌ಶಿಫ್ಟ್ III ಸೆವೆನ್ ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವಿತ್ ಎಲೆಕ್ಟ್ರಾನಿಕ್ ಶಿಫ್ಟ್ ಬೈ ವೈರ್ ಕಂಟ್ರೋಲ್ ಸಿಸ್ಟಂ

ವೀಲ್ ಆಂಡ್ ಟೈರ್

ವೀಲ್ ಆಂಡ್ ಟೈರ್

19 ಇಂಚು, 10 ಸ್ಪೋಕ್ ಪೋರ್ಜ್ಡ್ ಅಲಾಯ್, ಡೈಮಂಡ್-ಟ್ಯೂನ್ಡ್ ಆಂಡ್ ಗ್ರಾಫೈಟ್ ಪೈಟಂಡ್ ವೀಲ್ಸ್

ಫ್ರಂಟ್ ವೀಲ್: 9J x 19"

ರೀಯರ್ ವೀಲ್: 11J x 19"

ಫ್ರಂಟ್ ಟೈರ್: Pirelli P Zero Corsa 255 / 35 ZR19

ರಿಯರ್ ಟೈರ್: Pirelli P Zero Corsa 295 / 30 ZR19

ಟೈರ್ ರಿಪೇರಿ ಕಿಟ್

ಡೈಮೆನ್ಷನ್

ಡೈಮೆನ್ಷನ್

ಉದ್ದ: 4385 ಎಂಎಂ

ಅಗಲ: 2022 ಎಂಎಂ

ಎತ್ತರ: 1250 ಎಂಎಂ

ಇಂಧನ ಟ್ಯಾಂಕ್ ಸಾಮರ್ಥ್ಯ: 80 ಲೀಟರ್

ವೀಲ್‌ಬೇಸ್: 2600 ಎಂಎಂ

ಸ್ಟೀರಿಂಗ್

ಸ್ಟೀರಿಂಗ್

ರಾಕ್, ಪಿನ್ಯಾನ್, ಪವರ್ ಅಸಿಸ್ಟಡ್ ಸ್ಟೀರಿಂಗ್

2.6 ಟರ್ನ್ಸ್ ಲಾಕ್ ಟು ಲಾಕ್

ಕಾಲಮ್ನ್ ಟಿಲ್ಟ್

Aston Martin V12 Vantage S
Aston Martin V12 Vantage S
Aston Martin V12 Vantage S
Aston Martin V12 Vantage S
Aston Martin V12 Vantage S
Aston Martin V12 Vantage S
Aston Martin V12 Vantage S

More from DriveSpark

Article Published On: Friday, May 31, 2013, 12:07 [IST]
English summary
Aston martin promised to bring race car technology to its road cars. It has kept its promise with the all new V12 Vantage S. The most powerful and the fastest regular production Aston Martin ever.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+