ನ್ಯಾನೋ ಟ್ವಿಸ್ಟ್; ನನಸಾದ್ರೆ ಅಗ್ಗದ ಆಟೋಮ್ಯಾಟಿಕ್ ಕಾರು

By Nagaraja

ಬಹುನಿರೀಕ್ಷಿತ ಟಾಟಾ ನ್ಯಾನೋ ಆಟೋಮ್ಯಾಟಿಕ್ ಕಾರು ಸದ್ಯದಲ್ಲೇ ನನಸಾಗಲಿದೆ. ಹೌದು, ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 2014 ಆಟೋ ಎಕ್ಸ್ ಪೋದಲ್ಲಿ ನ್ಯಾನೋ ಟ್ವಿಸ್ಟ್ ಎಫ್-ಟ್ರಾನಿಕ್ ಆಟೋಮ್ಯಾಟಿಕ್ ಕಾನ್ಸೆಪ್ಟ್ ಪ್ರದರ್ಶಿಸಿದೆ.

2014 ಆಟೋ ಎಕ್ಸ್ ಪೋ

ನಿಮ್ಮ ಮಾಹಿತಿಗಾಗಿ ನ್ಯಾನೋ ಟ್ವಿಸ್ಟ್ ಎಫ್-ಟ್ರಾನಿಕ್ ಎಂಬುದು ಟಾಟಾ ಜೆಸ್ಟ್ ಮತ್ತು ಮಾರುತಿ ಸೆಲೆರಿಯೊದಲ್ಲಿರುವಂತೆಯೇ ಮ್ಯಾನುವಲ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ನ್ಯಾನೋ ಟ್ವಿಸ್ಟ್; ನನಸಾದ್ರೆ ಅಗ್ಗದ ಆಟೋಮ್ಯಾಟಿಕ್ ಕಾರು

ಹಾಗೊಂದು ವೇಳೆ ಟಾಟಾ ಕನಸು ನನಸಾದ್ದಲ್ಲಿ ನ್ಯಾನೋ, ಜಗತ್ತಿನಲ್ಲಿ ದೊರಕಲಿರುವ ಅತಿ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು ಎಂದೆನಿಸಿಕೊಳ್ಳಲಿದೆ.

ನ್ಯಾನೋ ಟ್ವಿಸ್ಟ್; ನನಸಾದ್ರೆ ಅಗ್ಗದ ಆಟೋಮ್ಯಾಟಿಕ್ ಕಾರು

ನ್ಯಾನೋ ಆಟೋಮ್ಯಾಟಿಕ್ ಕಾರು ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಗಿರಲಿದ್ದು, ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಎಂದೆನಿಸಿಕೊಳ್ಳಲಿದೆ.

ನ್ಯಾನೋ ಟ್ವಿಸ್ಟ್; ನನಸಾದ್ರೆ ಅಗ್ಗದ ಆಟೋಮ್ಯಾಟಿಕ್ ಕಾರು

ನ್ಯಾನೋ ಟ್ವಿಸ್ಟ್ ಎಫ್ ಟ್ರಾನಿಕ್ ಕಾರಿನ ವಿಶಿಷ್ಟತೆ ಏನೆಂದರೆ ಇದು ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಕಾರುಗಳು ಹೊಂದಿರುವಷ್ಟು ಇಂಧನ ಕ್ಷಮತೆ ನೀಡಲು ಯಶಸ್ವಿಯಾಗಲಿದೆ. ಅಂದರೆ ಪ್ರತಿ ಲೀಟರ್‌ಗೆ 25 ಕೀ.ಮೀ.ರಷ್ಟು ಮೈಲೇಜ್ ನೀಡಲಿದೆ.

ಹೊಸ ವಿನ್ಯಾಸ

ಹೊಸ ವಿನ್ಯಾಸ

ಸಾಮಾನ್ಯ ಮಾದರಿಗಿಂತಲೂ ನ್ಯಾನೋ ಟ್ವಿಸ್ಟ್ ವಿನ್ಯಾಸದಲ್ಲೂ ವ್ಯತ್ಯಾಸವಿರಲಿದೆ. ಇದು ಹೊಸತಾದ ಬಂಪರ್ ಜತೆಗೆ ಪರಿಷ್ಕೃತ ಡಿಸೈನ್ ಪಡೆದುಕೊಳ್ಳಲಿದೆ.

ನಿರ್ಮಾಣ

ನಿರ್ಮಾಣ

ಪ್ರಸ್ತುತ ಕಾನ್ಸೆಪ್ಟ್ ಮಾದರಿಯಲ್ಲಿರುವ ನ್ಯಾನೋ ಟ್ವಿಸ್ಟ್ ಎಫ್ ಟ್ರಾನಿಕ್, ಪ್ರಸಕ್ತ ಸಾಲಿನಲ್ಲೇ ಉತ್ಪಾದನೆ ಆರಂಭಗೊಂಡಲ್ಲಿ ಅಚ್ಚರಿಪಡಬೇಕಾಗಿಲ್ಲ.

ನ್ಯಾನೋ ಟ್ವಿಸ್ಟ್; ನನಸಾದ್ರೆ ಅಗ್ಗದ ಆಟೋಮ್ಯಾಟಿಕ್ ಕಾರು

ಒಟ್ಟಿನಲ್ಲಿ ದೇಶದ ಮಧ್ಯಮ ವರ್ಗದವರನ್ನು ಗುರಿಯಾಗಿರಿಸಿಕೊಂಡಿರುವ ಟಾಟಾ ಮೋಟಾರ್ಸ್, ನ್ಯಾನೋ ಮೂಲಕ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗುತ್ತಿದೆ.

More from DriveSpark

Article Published On: Friday, February 7, 2014, 11:27 [IST]
English summary
Auto Expo 2014: Tata Nano Twist F-Tronic Automatic Concept Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+