ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

By Nagaraja

ಬ್ರಿಟನ್ ವಿಮಾ ಕಂಪನಿಯೊಂದು ನಡೆಸಿರುವ ಸಮೀಕ್ಷಾ ವರದಿಯಲ್ಲಿ ಅರ್ಧದಷ್ಟು ಫೆರಾರಿ ಮಾಲಿಕರು ಅಸಂತೋಷವನ್ನು ಹೊಂದಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದೆ.

ಬ್ರಿಟನ್‌ ಮೂಲದ ಎಎಕ್ಸ್‌ಎ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಶೇಕಡಾ 57ರಷ್ಟು ಫೆರಾರಿ ಮಾಲಿಕರು ಮಾತ್ರ ಈ ಇಟಲಿ ಮೂಲದ ಸೂಪರ್ ಕಾರುಗಳನ್ನು ಇಷ್ಟಪಡುತ್ತಾರೆ. ಉಳಿದಂತೆ ಶೇಕಡಾ 43ರಷ್ಟು ಗ್ರಾಹಕರು ಫೆರಾರಿ ಬಗ್ಗೆ ಅಸಂತೃಪ್ತಿ ಹೊಂದಿದ್ದಾರೆ.

ಪ್ರಸ್ತುತ ವರದಿಯು ಫೆರಾರಿ ಪಾಲಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಲಿದೆ. ವಿಶ್ವದಲ್ಲೇ ಅತ್ಯುತ್ತಮ ಡ್ರೈವಿಂಗ್ ಕಾರು ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಫೆರಾರಿ ಇದೀಗ ಶ್ರೀಮಂತರ ಕೆಗ್ಗಂಣಿಗೆ ಗುರಿಯಾಗುತ್ತಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಎಎಕ್ಸ್‌ಎ ಸಂಸ್ಥೆ ಹೊರಗೆಡವಿಲ್ಲ. ಇದರಿಂದಾಗಿ ಫೆರಾರಿ ಇಷ್ಟಪಡದಿರಲು ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಗ್ರಾಹಕರು ಫೆರಾರಿ ಚಾಲನೆಯನ್ನು ಇಷ್ಟಪಡುದಿಲ್ಲವೇ ಅಥವಾ ಕಾರು ನಿರ್ವಹಣೆ ಬಗ್ಗೆ ಅಸಂತೋಷ ಹೊಂದಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

Only 57 Percent Of Ferrari Owners Are Happy

ಇನ್ನೊಂದೆಡೆ ಶೇಕಡಾ 75ರಷ್ಟು ಬಿಎಂಡಬ್ಲ್ಯು, ಆಸ್ಟನ್ ಮಾರ್ಟಿನ್, ಲೆಕ್ಸಾಸ್ ಹಾಗೂ ಪ್ಯೂಜೊ ಮಾಲಿಕರು ತೃಪ್ತರಾಗಿದ್ದಾರೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

Only 57 Percent Of Ferrari Owners Are Happy

ಆದರೆ ವೋಲ್ವೊ ಚಾಲಕರು ಅತ್ಯಂತ ಹೆಚ್ಚು ಅಸಂತೃಪ್ತಿ ಹೊಂದಿದ್ದು, ಶೇಕಡಾ 46ರಷ್ಟು ಗ್ರಾಹಕರು ತಮ್ಮ ದ್ವೇಷ ಹೊರಗೆಡವಿದ್ದಾರೆ.

Only 57 Percent Of Ferrari Owners Are Happy

ಅಷ್ಟಕ್ಕೂ ಇಟಲಿಯ ಈ ಸೂಪರ್ ಕಾರು ತಯಾರಕ ಸಂಸ್ಥೆಯಾದ ಫೆರಾರಿ ಸಮಸ್ಯೆಯಾದರೂ ಏನಾಗಿರಬಹುದು ಎಂಬುದು ತಿಳಿದು ಬಂದಿಲ್ಲ.

Only 57 Percent Of Ferrari Owners Are Happy

ಹಾಗೊಂದು ವೇಳೆ ಫೆರಾರಿ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಿದ್ದಲ್ಲಿ ಅಥವಾ ನೀವು ಫೆರಾರಿ ಮಾಲಿಕರಾಗಿದ್ದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಮುಖಾಂತರ ವ್ಯಕ್ತಪಡಿಸಿರಿ...

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

ಅರ್ಧದಷ್ಟು ಫೆರಾರಿ ಮಾಲಿಕರು ನಾಖುಷ್

More from DriveSpark

Article Published On: Tuesday, March 26, 2013, 9:48 [IST]
English summary
A British insurance company AXA Group has conducted a survey. As per survey only 57 percent of Ferrari ownersare actually happy with their Ferrari cars. The report also concluded that over 75 per cent of BMW, Aston Martin, Lexus, SEAT and Peugeot owners were happy with their purchases. However, Volvo drivers are the most unhappy with 46 percent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+