ಇಕೊಸ್ಪೋರ್ಟ್‌ಗೂ ಬಂತು ನೋಡಿ ಸನ್‌ರೂಫ್

By Nagaraja

ಸಮಕಾಲೀನ ಜಗತ್ತಿನ ಗ್ರಾಹಕರು ಸನ್ ರೂಫ್ (ಮೇಲ್ಚಾವಣಿ) ಹೊಂದಿರುವ ಕಾರುಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಅಂದ ಹಾಗೆ ಐಷಾರಾಮಿ ಕಾರುಗಳಲ್ಲಿ ಸನ್ ರೂಫ್ ಸೌಲಭ್ಯವಿರುವುದು ಅತಿ ಸಾಮಾನ್ಯ.

2014 ಆಟೋ ಎಕ್ಸ್ ಪೋ

ಹಾಗಿರಬೇಕೆಂದರೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ತನ್ನ ಜನಪ್ರಿಯ ಇಕೊಸ್ಪೋರ್ಟ್ ಆವೃತ್ತಿಯಲ್ಲೂ ಸನ್ ರೂಫ್ ಸೌಲಭ್ಯ ಒದಗಿಸಿದೆ.

ಇಕೊಸ್ಪೋರ್ಟ್‌ಗೂ ಬಂತು ನೋಡಿ ಸನ್‌ರೂಫ್

ಮಿನಿ ಎಸ್‌ಯುವಿ ಎಂದೇ ಬಿಂಬಿಸಲ್ಪಟ್ಟಿರುವ ಇಕೊಸ್ಪೋರ್ಟ್ ಈಗಾಗಲೇ ಮಾರುಕಟ್ಟೆಯಲ್ಲಿ ಮಿತಿ ಮೀರಿದ ಬೇಡಿಕೆಯಿಂದಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೆಲವು ಬಾರಿ ನಿಲುಗಡೆಗೊಳಿಸಿದ ಪ್ರಸಂಗವೂ ಎದುರಾಗಿತ್ತು.

ಇಕೊಸ್ಪೋರ್ಟ್‌ಗೂ ಬಂತು ನೋಡಿ ಸನ್‌ರೂಫ್

ಇಕೊಸ್ಪೋರ್ಟ್ ಕಾರಿನ ಇಕೊಬೂಸ್ಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಿತ್ತು. ಇದು ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಿತ್ತು.

ಇಕೊಸ್ಪೋರ್ಟ್‌ಗೂ ಬಂತು ನೋಡಿ ಸನ್‌ರೂಫ್

ಅಂದ ಹಾಗೆ ಸದ್ಯ ಪರಿಚಯವಾಗಿರುವ ಸನ್ ರೂಫ್ ಸೌಲಭ್ಯವೂ ಇಕೊಸ್ಪೋರ್ಟ್‌ನ ಟಾಪ್ ಎಂಡ್ ಇಕೊಬೂಸ್ಟ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಿರಲಿದೆ.

ಇಕೊಸ್ಪೋರ್ಟ್‌ಗೂ ಬಂತು ನೋಡಿ ಸನ್‌ರೂಫ್

ಇದು ಸದ್ಯದಲ್ಲೇ ಗ್ರಾಹಕರನ್ನು ತಲುಪಲಿದ್ದು, ಇದಕ್ಕಾಗಿ 50,000 ರು.ಗಳಿಂದ 60,000 ರು. ವರೆಗೆ ಹೆಚ್ಚು ಪಾವತಿಸಬೇಕಾಗಿದೆ.

ಇಕೊಸ್ಪೋರ್ಟ್‌ಗೂ ಬಂತು ನೋಡಿ ಸನ್‌ರೂಫ್

ಅಂತಿಮವಾಗಿ ಇಕೊಸ್ಪೋರ್ಟ್ ಸನ್ ರೂಫ್ ಮಾದರಿಯು 17 ಇಂಚು ರಿಮ್ ಮತ್ತು ಕಪ್ಪುವರ್ಣದ ಅಲಾಯ್ ವೀಲ್ ಕೂಡಾ ಪಡೆಯಲಿದೆ.

More from DriveSpark

Article Published On: Monday, February 10, 2014, 12:58 [IST]
English summary
Ford India will launch the sunroof equipped EcoSport in India. Ford has displayed an EcoSport with a sunroof at the Auto Expo 2014 in Greater Noida.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+