ದೇಶದ ಮೊದಲ ಸ್ಪೋರ್ಟ್ಸ್ ಕಾರು ಡಿಸಿ ಅವಂತಿ ರೆಡಿ!

By Nagaraja

ದೇಶದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಡಿಸಿ ಡಿಸೈನ್, ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ದೇಶದ ಮೊದಲ ಸ್ಪೋರ್ಟ್ಸ್ ಕಾರಾಗಿರುವ ಡಿಸಿ ಅವಂತಿ ಪ್ರದರ್ಶಿಸಿದೆ.

2014 ಆಟೋ ಎಕ್ಸ್ ಪೋ

ವಾಹನ ಪ್ರೇಮಿಗಳು ಡಿಸಿ ಡಿಸೈನ್ ಮೊದಲ ಕ್ರೀಡಾ ಕಾರನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇದು ಸಂಸ್ಥೆಯ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ.

DC Avanti Showcased At 2014 Auto Expo

ಡಿಸಿ ಡಿಸೈನ್ ಅವಂತಿ ಸ್ಪೋರ್ಟ್ಸ್ ಕಾರು ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಸ್ಥೆ ಈಗಾಗಲೇ ಆರಂಭಿಸಿದೆ.

DC Avanti Showcased At 2014 Auto Expo

ಅವಂತಿ ಸ್ಪೋರ್ಟ್ಸ್ ಕಾರು 30 ಲಕ್ಷ ರು.ಗಳಷ್ಟ ದುಬಾರಿಯಾಗಿರಲಿದೆ.

DC Avanti Showcased At 2014 Auto Expo

ಹಾಗೆಯೇ ಪ್ರಸ್ತುತ ಕಾರು ಮೂರನೇ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

DC Avanti Showcased At 2014 Auto Expo

ಅಂದ ಹಾಗೆ ವಾರ್ಷಿಕವಾಗಿ 200 ಯುನಿಟ್ ಮಾರಾಟ ಮಾಡುವ ಉದ್ದೇಶವನ್ನು ಡಿಸಿ ಡಿಸೈನ್ ಹೊಂದಿದೆ.

DC Avanti Showcased At 2014 Auto Expo

ಇಲ್ಲಿ ಗಮನಿಸಬೇಕಾದ ವಿಶೇಷವಾದ ಅಂಶವೆಂದರೆ 4000 ಯುನಿಟ್ ಮಾರಾಟ ತಲುಪಿದರೆ ಆ ನಿರ್ದಿಷ್ಟ ವೆರಿಯಂಟ್ ಮಾರಾಟವನ್ನು ಡಿಸಿ ಸ್ಥಗಿತಗೊಳಿಸಲಿದೆ. ಇದು ಡಿಸಿ ಅವಂತಿಗೂ ಅನ್ವಯವಾಗಲಿದೆ.

DC Avanti Showcased At 2014 Auto Expo

ಗುಜರಾತ್‌ನ ಸನಂದ್ ಘಟಕದಲ್ಲಿ ಸುಮಾರು 60 ಕೋಟಿ ರು.ಗಳನ್ನು ಹೂಡಿಕೆ ಮಾಡಿಕೊಂಡಿರುವ ಡಿಸಿ, ಅವಂತಿ ಉತ್ಪಾದನೆಯನ್ನು ಆರಂಭಿಸಲಿದೆ.

DC Avanti Showcased At 2014 Auto Expo

ಇದು 2 ಲೀಟರ್ ಫೋರ್ಡ್ ಇಕೊಬೂಸ್ಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 270 ಪಿಎಸ್ ಪವರ್ ಉತ್ಪಾದಿಸಲುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

DC Avanti Showcased At 2014 Auto Expo

ಇನ್ನು ವೇಗದ ಬಗ್ಗೆ ಮಾತನಾಡುವುದಾದ್ದಲ್ಲಿ ಕೇವಲ ಏಳು ಸೆಕೆಂಡುಗಳಲ್ಲೇ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

Article Published On: Saturday, February 8, 2014, 5:01 [IST]
English summary
DC Avanti Showcased At 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+