ಚೀನಾದಲ್ಲಿ ಇಕೊಸ್ಪೋರ್ಟ್ ಲಾಂಚ್; ನೆಕ್ಸ್ಟ್ ಇಂಡಿಯಾ

By Nagaraja

ಫೋರ್ಡ್ ಇಕೊಸ್ಪೋರ್ಟ್ ಉತ್ಪಾದಕ ವರ್ಷನ್ ಭಾರತದಲ್ಲಿ ಅನಾವರಣಗೊಂಡಿರುವಂತೆಯೇ ಚೀನಾದಲ್ಲಿ ಈ ಬಹುನಿರೀಕ್ಷಿತ ಕಾರು ಲಾಂಚ್ ಆಗಿದೆ. ಈಗಿನ ಮಾಹಿತಿ ಪ್ರಕಾರ ಜೂನ್ ತಿಂಗಳಲ್ಲಿ ಇಕೊಸ್ಪೋರ್ಟ್ ಭಾರತದಲ್ಲಿ ಲಾಂಚ್ ಆಗಲಿದೆ.

ಚೀನಾದಲ್ಲಿ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ದರ 8.3 ಲಕ್ಷ ರು.ಗಳಾಗಿವೆ. ಹಾಗಿದ್ದರೂ ಭಾರತದ ದರ ಎಷ್ಟಾಗಲಿರಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಖಂಡಿತವಾಗಿಯೂ ಸ್ಪರ್ದಾತ್ಮಕ ದರಗಳಲ್ಲಿ ಲಾಂಚ್ ಮಾಡುವ ಇರಾದೆಯನ್ನು ಈ ಅಮೆರಿಕ ಮೂಲದ ಕಂಪನಿ ಹೊಂದಿದ್ದು, ರೆನೊ ಡಸ್ಟರ್‌ಗಳಂತಹ ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಅಂದ ಹಾಗೆ ಇಕೊಸ್ಪೋರ್ಟ್ ಸಂಪೂರ್ಣ ವೈಶಿಷ್ಟ್ಯವನ್ನು ಕಂಪನಿ ಬಿಡುಗಡೆಗೊಳಿಸದೇ ಇರುವುದು ಗ್ರಾಹಕರಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿ ಮಾಡಲು ಕಾರಣವಾಗಿದೆ. ಇನ್ನು ಭಾರತಕ್ಕೆ ಹೋಲಿಸಿದರೆ ಚೀನಾದಲ್ಲಿ ಇಕೊಸ್ಪೋರ್ಟ್ ಆಕಾರ ಸ್ವಲ್ವ ದೊಡ್ಡದಾಗಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ ದರ 11 ಲಕ್ಷ ರು. ಅಸುಪಾಸಿನಲ್ಲಿದೆ.

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

ಚೀನಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್

More from DriveSpark

Article Published On: Wednesday, March 20, 2013, 15:41 [IST]
English summary
Ford has already revealed the production version of its EcoSport compact SUV in India at public unveilings at various shopping malls across the country. China, on the other hand, has already got the EcoSport where Ford will offer the SUV between a price range of INR 8,30,743 and INR 11,19,926 for the top end variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+