ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

By Nagaraja

ಲಾಂಚ್ ಆದ ದಿನದಿಂದಲೇ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿರುವ ಫೋರ್ಡ್ ಇಕೊಸ್ಪೋರ್ಟ್ ಬೆಲೆಗಳಲ್ಲಿ ಕಡಿತವುಂಟಾಗುವ ಸಾಧ್ಯತೆಯಿದೆ. ಈ ನಡುವೆ ಮಿತಿ ಮೀರಿದ ಬೇಡಿಕೆಯಿಂದಾಗಿ ಇಕೊಸ್ಪೋರ್ಟ್ ಕಾಯುವಿಕೆ ಅವಧಿ ಇನ್ನಷ್ಟು ಹೆಚ್ಚಳಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.

2014 ಆಟೋ ಎಕ್ಸ್ ಪೋ

ಸೆಗ್ಮೆಂಟ್ ಶ್ರೇಷ್ಠ ಕಾರೆನಿಸಿಕೊಂಡಿರುವ ಇಕೊಸ್ಪೋರ್ಟ್, ಕಾಂಪಾಕ್ಟ್ ಎಸ್‌ಯುವಿ ಕಾರುಗಳಲ್ಲಿ ನೂತನ ಕ್ರಾಂತಿಯೆಬ್ಬಿಸಿತ್ತು. ಇದರ ಇಕೊಬೂಸ್ಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಿತ್ತು. ಅಲ್ಲದೆ ಗರಿಷ್ಠ ತಂತ್ರಾಂಶಗಳನ್ನು ಒಳಗೊಂಡಿದೆ.

ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

ಚೆನ್ನೈನ ಘಟಕದಲ್ಲಿ ನಿರ್ಮಾಣವಾಗುತ್ತಿರುವ ಇಕೊಸ್ಪೋರ್ಟ್ ದೇಶಿಯ ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ವಿತರಣೆಯಾಗುತ್ತಿದೆ.

ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

ಬೇಡಿಕೆ ಹೆಚ್ಚಾಗಿದ್ದರಿಂದ ಕೆಲಸದ ಅವಧಿಯನ್ನು ಎರಡು ಶಿಫ್ಟ್‌ಗಳಿಗೆ ವಿಸ್ತರಿಸಲಾಗಿತ್ತು. ಈ ಮೂಲಕ ತಲಾ 350 ಯುನಿಟ್‌ಗಳನ್ನು ಉತ್ಪಾದಿಸುವಲ್ಲಿ ಸಾಧ್ಯವಾಗುತ್ತಿತ್ತು.

ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

ಇದೀಗ ಮೂರನೇ ಶಿಫ್ಟ್ ಆಳವಡಿಸುವ ಮೂಲಕ ಇನ್ನಷ್ಟು ಹೆಚ್ಚು ಕಾರುಗಳನ್ನು ಉತ್ಪಾದಿಸುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ. ಆದರೆ ಲೋಹದ ಬಿಡಿಭಾಗಗಳ ಕೊರತೆ ಕಾಡುತ್ತಿದೆ ಎನ್ನಲಾಗಿದೆ.

ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

ಇನ್ನೊಂದೆಡೆ ಮಧ್ಯಂತರ ಬಜೆಟ್‌ನಲ್ಲಿ ಸಬ್ ಫೋರ್ ಮೀಟರ್ ಎಸ್‌ಯುವಿ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 12ರಿಂದ 8ಕ್ಕೆ ಇಳಿಕೆಗೊಳಿಸಿರುವುದರಿಂದ 30,000 ರು. ವರೆಗೂ ದರ ಕಡಿತವಾಗುವ ಸಾಧ್ಯತೆಯಿದೆ.

ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

ಆದರೆ ಫೋರ್ಡ್ ಸಂಸ್ಥೆಯು ಇದುವರೆಗೆ ಯಾವುದೇ ದರ ಕಡಿತದ ಘೋಷಣೆ ಮಾಡಿಲ್ಲ. ಪ್ರಸ್ತುತ ತೆರಿಗೆ ವಿನಾಯಿತಿಯು 2014 ಜೂನ್ 20ರ ವರೆಗೆ ಚಾಲ್ತಿಯಲ್ಲಿರಲಿದೆ.

ಇಕೊಸ್ಪೋರ್ಟ್‌ಗೆ ಮಿತಿಮೀರಿದ ಬೇಡಿಕೆ; ದರ ಕಡಿತದ ನಿರೀಕ್ಷೆ

ಈ ಎಲ್ಲ ಬೆಳವಣಿಗೆಯಿಂದಾಗಿ 60,000 ಯುನಿಟ್‌ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಇಕೊಸ್ಪೋರ್ಟ್ ದರಗಳಲ್ಲೂ ಕಡಿತವುಂಟಾಗುವ ಸಾಧ್ಯತೆಯಿದೆ.

More from DriveSpark

Article Published On: Wednesday, February 19, 2014, 9:27 [IST]
English summary
Ford EcoSport has been in demand ever since its launch. The compact SUV has dominated the segment significantly. However, extensive booking has delayed the car, due to low supply.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+