ಬೆಂಗ್ಳೂರಿಗೂ ಬಂತು ನೋಡಿ ಇಕೊಸ್ಪೋರ್ಟ್

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಫೋರ್ಡ್ ಇಕೊಸ್ಪೋರ್ಟ್ ನಮ್ಮ ಬೆಂಗಳೂರು ನಗರಕ್ಕೂ ಕಾಲಿಟ್ಟಿದೆ. ಈಗಾಗಲೇ ಮೊದಲ ಹಸ್ತಾಂತರ ಪೂರ್ಣಗೊಳಿಸಿರುವ ಇಕೊಸ್ಪೋರ್ಟ್ ಹೆಚ್ಚಿನ ಮಾರುಕಟ್ಟೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಪ್ರಮುಖ ಅಂಶಗಳು:

  • ಇಕೊಸ್ಪೋರ್ಟ್ ಎಂಟ್ರಿ ಲೆವೆಲ್ ಬೆಂಗಳೂರು ಎಕ್ಸ್ ಶೋ ರೂಂ ದರ: 5.69 ಲಕ್ಷ ರು.
  • 1.0 ಲೀಟರ್ ಇಕೊಬೂಸ್ಟ್ ಎಂಜಿನ್
  • ದೇಶದಲ್ಲಿ ಎಮರ್ಜನ್ಸಿ ಅಸ್ಟಿಸ್ಟ್ ಸಿಸ್ಟಂ ಆಳವಡಿಸಿದ ಮೊದಲ ವಾಹನ ಸಂಸ್ಥೆ

ಮೈಲೇಜ್

  • 1.0 ಲೀಟರ್ ಇಕೊಬೂಸ್ಟ್: 18.9 km/l
  • 1.5 ಲೀಟರ್ ಟಿಡಿಸಿಐ: 22.7 km/l
  • 1.5 ಲೀಟರ್ ಟಿಐ-ವಿಸಿಟಿ: 15.8 km/l

ಬೆಂಗ್ಳೂರಿಗೂ ಬಂತು ನೋಡಿ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್‌ನ ಅಧಿಕೃತ ಮೆಟ್ರೋ ಹಾಗೂ ಕಾವೇರಿ ಫೋರ್ಡ್ ಡೀಲರ್‌ಶಿಪ್‌ಗಳ ಬಳಿಯಿಂದ ಎರಡು ಮಹಿಳಾ ಗ್ರಾಹಕರಿಗೆ ನೂತನ ಇಕೊಸ್ಪೋರ್ಟ್ ಕಾರನ್ನು ಹಸ್ತಾಂತರಿಸಲಾಯಿತು.

ಬೆಂಗ್ಳೂರಿಗೂ ಬಂತು ನೋಡಿ ಇಕೊಸ್ಪೋರ್ಟ್

ನಿರ್ಮಲ್ ಮ್ಯಾಥ್ಯೂ ಹಾಗೂ ಗುಂಜನ್ ಅಭಿಷೇಕ್ ನೂತನ ಫೋರ್ಡ್ ಎಸ್‌ಯುವಿ ಕಾರಿನ ಹೆಮ್ಮೆಯ ಮಾಲಿಕರಾದರು.

ಬೆಂಗ್ಳೂರಿಗೂ ಬಂತು ನೋಡಿ ಇಕೊಸ್ಪೋರ್ಟ್

ಇಕೊಸ್ಪೋರ್ಟ್ ಎಂಟ್ರಿ ಲೆವೆಲ್ ವೆರಿಯಂಟ್ ಕೇವಲ 5.59 ಲಕ್ಷಕ್ಕೆ (ಬೆಂಗಳೂರಿನಲ್ಲಿ 5.69 ಲಕ್ಷ ರು.) ಮಾರುಕಟ್ಟೆ ಪ್ರವೇಶಿಸಿರುವುದು ಇದೇ ದರದಲ್ಲಿ ಲಭಿಸಿರುವ ಇತರ ಸೆಗ್ಮೆಂಟ್ ಕಾರುಗಳಿಗೂ ಕಠಿಣ ಪೈಪೋಟಿ ನೀಡುವಂತಾಗಿದೆ.

ಎಂಜಿನ್

ಎಂಜಿನ್

110 HP, 140 Nm 1.5 ಲೀಟರ್ ಪೆಟ್ರೋಲ್

90 HP, 204 Nm 1.5 ಲೀಡರ್ ಡೀಸೆಲ್

123 HP, 170 Nm 1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್

ಬೆಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

ಬೆಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 5,68,937

1.5P Trend: ರು. 6,61,545

1.5P Titanium MT: ರು. 7,64,340

1.5P Titanium AT: ರು. 8,60,012

1.0L EcoBoost Titanium: ರು. 8,04,034

1.0L EcoBoost Titanium Plus: ರು. 8,43,728

1.5D Ambiente: ರು. 6,80,893

1.5D Trend: ರು. 7,74,518

1.5D Titanium: ರು. 8,77,314

1.5D Titanium Plus: ರು. 9,15,989

ಮೈಸೂರು ದರ ಮಾಹಿತಿ (ಎಕ್ಸ್ ಶೋ ರೂಂ)

ಮೈಸೂರು ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 568,937

1.5P Trend: ರು. 661,545

1.5P Titanium MT: ರು. 764,340

1.5P Titanium AT: ರು. 860,012

1.0L EcoBoost Titanium: ರು. 804,034

1.0L EcoBoost Titanium Plus: ರು. 843,728

1.5D Ambiente: ರು. 680,893

1.5D Trend: ರು. 774,518

1.5D Titanium: ರು. 877,314

1.5D Titanium Plus: ರು. 915,989

ಮಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

ಮಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 568,937

1.5P Trend: ರು. 661,545

1.5P Titanium MT: ರು. 764,340

1.5P Titanium AT: ರು. 860,012

1.0L EcoBoost Titanium: ರು. 804,034

1.0L EcoBoost Titanium Plus: ರು. 843,728

1.5D Ambiente: ರು. 680,893

1.5D Trend: ರು. 774,518

1.5D Titanium: ರು. 877,314

1.5D Titanium Plus: ರು. 915,989

Article Published On: Saturday, July 6, 2013, 8:06 [IST]
English summary
Many families in Bengaluru took delivery of their brand new Ford EcoSport at Ford India dealerships Metro Ford and Cauvery Ford respectively. Among many other customers, two lady customers – Ms. Nirmal Mathew and Ms. GunjanAbhishek today became proud owners of this urban SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+