ಡಸ್ಟರ್ ಹೊಸ ಅವತಾರ ಜಿನೆವಾದಲ್ಲಿ ಪ್ರತ್ಯಕ್ಷ!
ಮಾರುಕಟ್ಟೆಯಲ್ಲಿ ಈಗಾಗಲೇ ಭಾರಿ ಸೇಲ್ ಗಿಟ್ಟಿಸಿಕೊಳ್ಳುವ ಮೂಲಕ ಧೂಳೆಬ್ಬಿಸುತ್ತಿರುವ ರೆನೊ ಡಸ್ಟರ್ ಹೊಸ ಅವತಾರ ಪ್ರಸ್ತುತ ಸಾಗುತ್ತಿರುವ 2013 ಜಿನೆವಾ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಅನಾವರಣಗೊಂಡಿದೆ.
'ಕಾರ್ ಆಫ್ ದಿ ಇಯರ್ 2013' ಸಹಿತ ಅನೇಕ ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡಿರುವ ಡಸ್ಟರ್, ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.
ಜಿನೆವಾ ಮೋಟಾರ್ ಶೋದಲ್ಲಿ ಡಸ್ಟರ್ ಅಡ್ವೆಂಚರ್ ಲಿಮಿಟೆಡ್ ಅಡಿಷನ್ ಅನ್ನು ಡ್ಯಾಸಿಯಾ ಅನಾವರಣಗೊಳಿಸಿದೆ. ಬಿಳಿ ಹಾಗೂ ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ಇದು ಲಭ್ಯವಿರಲಿದೆ. ಒಮ್ಮೆ ಫೋರ್ಡ್ ಇಕೊಸ್ಪೋರ್ಟ್ ದೇಶಕ್ಕೆ ಲಗ್ಗೆಯಿಟ್ಟ ಬಳಿಕ ಅದಕ್ಕೆ ಪ್ರತಿಸ್ಪರ್ದಿಯಾಗಿ ಡಸ್ಟರ್ ಹೊಸ ಅವತಾರ ಭಾರತಕ್ಕೆ ಕಾಲಿಡುವ ನಿರೀಕ್ಷೆಯಿದೆ.
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

ಡ್ಯಾಸಿಯಾ ಡಸ್ಟರ್ ಅಡ್ವೆಂಚರ್ ಸ್ಪೆಷಲ್ ಫೀಚರ್ಸ್:
16 ಬ್ಲ್ಯಾಕ್ ಹೊಳೆಯುವ ಅಲಾಯ್ ವೀಲ್ಸ್
ಬದಲಾಯಿಸಬಲ್ಲ ಹೆಚ್ಚುವರಿ ರ‌್ಯಾಂಪ್ ಲೈಟ್ಸ್ (ರೂಫ್)
ಜಿಪಿಎಸ್ ಜತೆ ಗಾರ್ಮಿನ್ 350ಎಲ್‌ಎಂ

ಡ್ಯಾಸಿಯಾ ಡಸ್ಟರ್ ಅಡ್ವೆಂಚರ್ ಸ್ಪೆಷಲ್ ಫೀಚರ್ಸ್:
ಡಸ್ಟರ್ ಅಡ್ವೆಂಚರ್ ಸ್ಟಿಕ್ಕರ್
ಫ್ರಂಟ್ ಹಾಗೂ ರಿಯರ್‌ನಲ್ಲಿ ಸ್ಕಿಡ್ ಪ್ಲೇಟ್
ರಿಯರ್ ಕ್ವಾರ್ಟರ್ ಪ್ಯಾನಲ್ ಆಂಡ್ ವಿಂಡೋಸ್

ಡ್ಯಾಸಿಯಾ ಡಸ್ಟರ್ ಅಡ್ವೆಂಚರ್ ಸ್ಪೆಷಲ್ ಫೀಚರ್ಸ್:
ಡಸ್ಟರ್ ಅಡ್ವೆಂಚರ್ 4X2 ಹಾಗೂ 4X4 ವರ್ಷನ್‌ಗಳಲ್ಲಿ ಲಭ್ಯವಿರಲಿದೆ.

ಡಸ್ಟರ್ ಅಡ್ವೆಂಚರ್
ಅಂದ ಹಾಗೆ ಭಾರತದಲ್ಲಿ ಫೋರ್ಡ್ ಇಕೊಸ್ಪೋರ್ಟ್‌ಗೆ ಸ್ಪರ್ದಾಳುವಾಗಿ ಡಸ್ಟರ್ ಅಡ್ವೆಂಚರ್ ಮಾರುಕಟ್ಟೆಗಿಳಿಸಲು ರೆನೊ ಸಜ್ಜಾಗಿದೆ.

ಡಸ್ಟರ್ ಅಡ್ವೆಂಚರ್
ರಿಯರ್ ವ್ಯೂ

ಡಸ್ಟರ್ ಅಡ್ವೆಂಚರ್
ಸೈಡ್ ವ್ಯೂ

ಡಸ್ಟರ್ ಅಡ್ವೆಂಚರ್
ಇಂಟಿರಿಯರ್ ವ್ಯೂ

ಡಸ್ಟರ್ ಅಡ್ವೆಂಚರ್
ಸಿಟ್ಟಿಂಗ್ ವ್ಯವಸ್ಥೆ

ಡಸ್ಟರ್ ಅಡ್ವೆಂಚರ್
ರಿಯರ್ ಕ್ಯಾಬಿನ್- ಹೆಡ್ ರೂಂ, ಲೆಗ್ ರೂಂ

ಡಸ್ಟರ್ ಅಡ್ವೆಂಚರ್
ಸೈಡಲ್ಲಿ ಸ್ಟೈಲಿಷ್ ಸ್ಟಿಕ್ಕರ್

ಡಸ್ಟರ್ ಅಡ್ವೆಂಚರ್
ಬ್ಲ್ಯಾಕ್ ಬ್ಯೂಟಿ ಡಸ್ಟರ್


Click it and Unblock the Notifications








