ಬರಿ ಗಾಳಿಯಿಂದ ಚಲಿಸುವ ಕಾರು- ಮೈಲೇಜ್ 50

By Nagaraja

ಇಂಧನ ಬೆಲೆ ಗಣನೀಯವಾಗಿ ವರ್ಧಿಸುತ್ತಿರುವುದು ಹಾಗೂ ಭವಿಷ್ಯದಲ್ಲಿ ಗಣಿಗಾರಿಕೆಯಲ್ಲಿ ಇಂಧನ ಅಲಭ್ಯತೆ ಕಾಡುವ ಸಾಧ್ಯತೆಯನ್ನು ಮನಗಂಡಿರುವ ಕಾರು ತಯಾರಕರು ಹೊಸ ಹೊಸ ಅವಿಷ್ಕಾರಗಳನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಮಗ್ನರಾಗಿತ್ತಾರೆ.

ಸಂಶೋಧಕರು ಹೊಸ ವಿಧಾನವಷ್ಟೇ ಕಂಡುಹಿಡಿದರೆ ಸಾಲದು. ಬದಲಾಗಿ ಶ್ರೇಷ್ಠ ನಿರ್ವಹಣೆ ಹಾಗೂ ಮೈಲೇಜ್‌ನತ್ತವೂ ಗಮನ ಹರಿಸಬೇಕಾದ ಒತ್ತಡವಿರುತ್ತದೆ.

ಇಂತಹದೊಂದು ಅವಿಷ್ಕಾರಕ್ಕೆ ಕೈ ಹಾಕಿರುವ ಫ್ರಾನ್ಸ್ ಕಾರು ತಯಾರಕ PSA Peugeot Citroen ನೂತನ ಹೈಬ್ರಿಡ್ ಕಾರೊಂದನ್ನು ಅಭಿವೃದ್ಧಿಪಡಿಸಿದೆ. ಇದು ಪೆಟ್ರೋಲ್‌ ಸಹಿತ ಬರಿ ಗಾಳಿಯಿಂದ ಸಹಿತ ಚಲಿಸುವ ಸಾಮರ್ಥ್ಯ ಹೊಂದಿದೆ.

ಹಾಗಿದ್ದರೂ ಬನ್ನಿ ಕೆಳಗೆ ಕೊಟ್ಟಿರುವ ಚಿತ್ರಗಳ ಮೂಲಕ ಹೈಬ್ರಿಡ್ ಕಾರಿನ ಕುತೂಹಲಕಾರಿ ಅಂಶಗಳ ಬಗ್ಗೆ ತಿಳಿಯೋಣ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಪ್ರಸ್ತುತ ಹೈಬ್ರಿಡ್ ಕಾನ್ಸೆಪ್ಟ್ ಕಾರು 50 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಆದರೆ ನಿಜ ಪರಿಸ್ಥಿತಿಯಲ್ಲಿ ಇದು ಸಾಧ್ಯವೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಅಂದ ಹಾಗೆ ಸಣ್ಣ ಪೆಟ್ರೋಲ್ ಎಂಜಿನ್ ಕೂಡಾ ಹೊಂದಿರಲಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಸಂಕುಚಿತ ವಾಯು ಹಾಗೂ ಪೆಟ್ರೋಲ್‌ನಿಂದ ಚಲಿಸುವ ಸಾಮರ್ಥ್ಯವನ್ನು ಈ ಹೈಬ್ರಿಡ್ ಕಾರು ಹೊಂದಿರಲಿದೆ. ಇದು ಚಾಲಕನ ಮೇಲೆ ಅನ್ವಯವಾಗಲಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 70 ಕೀ.ಮೀ ವೇಗತೆಯಲ್ಲಿ ಚಲಿಸಲಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಸಂಕುಚಿತ ವಾಯುವನ್ನು ಸ್ಟೋರ್ ಮಾಡುವುದಕ್ಕಾಗಿ ಎರಡು ಗ್ಯಾಸ್ ಸಿಲಿಂಡರ್ ಹೊಂದಿರಲಿದೆ. ಮೊದಲ ಸಿಲಿಂಡರ್ ಹೆಚ್ಚು ಒತ್ತಡದ ವಾಯು ಶೇಖರಣೆ ಮಾಡಲಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಎರಡನೇ ಸಂಕುಚಿತ ವಾಯು ಸಿಲಿಂಡರ್ ಫ್ಯೂಯಲ್ ಟ್ಯಾಂಕ್ ಹಿಂಬದಿಯಲ್ಲಿರಲಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಈ ಹೈಬ್ರಿಡ್ ಕಾರು ಪರಿಸರ ಸ್ನೇಹಿ ಎಂಬುದು ಕಾರು ಪ್ರಿಯರ ಮನ ಸೆಳೆಯಲು ಕಾರಣವಾಗಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಕಾರು ಕಡಿಮೆ ವೇಗದಲ್ಲಿ ಸಾಗುವಾಗ ಸ್ವಯಂಚಾಲಿತವಾಗಿ ಪೆಟ್ರೋಲ್ ಎಂಜಿನ್ ಆಫ್ ಆಗಲಿದೆ. ಇದರಿಂದ ಇಂಧನವನ್ನು ಉಳಿಸಬಹುದಾಗಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಖಂಡಿತವಾಗಿಯೂ ಪೆಟ್ರೋಲ್ ಎಂಜಿನ್ ಹೈವೇಗಳಲ್ಲಿ ಗರಿಷ್ಠ ವೇಗತೆಯನ್ನು ನೀಡಲಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಶಬ್ದ ಮಾಲಿನ್ಯ ಕೂಡಾ ಕಡಿಮೆಯಾಗಿರಲಿದೆ. ಇದರಿಂದ ಕಿರಿಕಿರಿಯನ್ನು ತಪ್ಪಿಸಬಹುದು.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಹೈಬ್ರಿಡ್ ಕಾರಿನ ಇಂಟಿರಿಯರ್ ಭಾಗಗಳನ್ನು ರೂಪಿಸುವುದಕ್ಕೂ ಹೆಚ್ಚಿನ ಮಹತ್ವ ಕೊಡಲಾಗಿದೆ

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ನಗರ ಪ್ರದೇಶದ ಚಾಲನೆಯಲ್ಲಿ ಶೇಕಡಾ 45ರಷ್ಟು ಇಂಧನ ಉಳಿಸಬಹುದಾಗಿದೆ. ಹಾಗೆಯೇ ಒಟ್ಟಾರೆಯಾಗಿ ನಗರ ಹಾಗೂ ಹೈವೇಗಳಲ್ಲಿ ಶೇಕಡಾ 35ರಷ್ಟು ಇಂಧನ ಉಳಿಸಬಹುದಾಗಿದೆ.

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಗ್ಯಾಸೋಲೈನ್ ಪವರ್

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಸ್ಟೈಲಿಷ್ ಲುಕ್

ಹೈಬ್ರಿಡ್ ಕಾರು

ಹೈಬ್ರಿಡ್ ಕಾರು

ಮುಂದಿನ ದಿನಗಳಲ್ಲಿ ಹೈಬ್ರಿಡ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಇದಕ್ಕಾಗಿ ಡ್ರೈವ್ ಸ್ಪಾರ್ಕ್ ಓದಲು ಮರೆಯದಿರಿ

More from DriveSpark

Article Published On: Saturday, February 2, 2013, 10:10 [IST]
English summary
French carmaker PSA Peugeot Citroen is developing a hybrid car that runs on both petrol and compressed air. Simply named as Hybrid Air, PSA has said this car could deliver a mileage of 50kmpl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+