ಜಾಗ್ವಾರ್‌ನ ಈ ಅದ್ಭುತ ಕಾರು ಜುಲೈನಲ್ಲಿ ಆಗಮನ ಖಚಿತ

By Nagaraja

ಜಾಗ್ವಾರ್ ಎಫ್ ಟೈಪ್ ಕಾರು ಜುಲೈ ತಿಂಗಳಲ್ಲಿ ಭಾರತ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷ ಜಾಗತಿಕವಾಗಿ ಬಿಡುಗಡೆಗೊಂಡಿದ್ದ ಈ ಎಫ್ ಟೈಪ್ ಕಾರು ಉತ್ತಮ ವಿನ್ಯಾಸ ಹಾಗೂ ನಿರ್ವಹಣೆಗಾಗಿ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು.

ಸಿ-ಎಕ್ಸ್16 ಕಾನ್ಸೆಪ್ಟ್ ತಲಹದಿಯಲ್ಲಿ ನಿರ್ಮಿಸಲಾಗಿರುವ ಜಾಗ್ವಾರ್ ಓಪನ್ ಟಾಪ್ ಕಾರು, ಸ್ಪೋರ್ಟ್ಸ್ ಉತ್ಸಾಹಿಗಳಿಗೆ ಉತ್ತಮ ಅನುಭವ ಪ್ರಧಾನ ಮಾಡುತ್ತಿದೆ. ಎಫ್ ಟೈಪ್, ಎಫ್ ಟೈಪ್ ಎಸ್ ಹಾಗೂ ಎಫ್ ಟೈಪ್ ವಿ8 ಎಸ್‌ಗಳೆಂಬ ಮೂರು ಮಾಡೆಲ್‌ಗಳಲ್ಲಿ ಜಾಗ್ವಾರ್ ಮಾರಾಟವಾಗುತ್ತಿದೆ.

ಹಾಗಿದ್ದರೂ ಭಾರತಕ್ಕೆ ಎಫ್-ಟೈಪ್ ಎಸ್ ಹಾಗೂ ಎಫ್ ಟೈಪ್ ವಿ8 ಎಸ್‌ಗಳೆಂಬ ಎರಡು ಆವೃತ್ತಿಗಳು ಮಾತ್ರ ಆಗಮನವಾಗಲಿದೆ. ಈ ದುಬಾರಿ ಕಾರಿನ ದರ 1ರಿಂದ 1.5 ಕೋಟಿ ರು.ಗಳಷ್ಟು ಅಂದಾಜಿಸಲಾಗಿದೆ. ಇದೀಗ ಜಾಗ್ವಾರ್ ರೋಚಕ ವೀಡಿಯೋ ಕ್ಲಿಪಿಂಗ್‌ಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಎಂಜಿನ್: 3.0 ಲೀಟರ್ ವಿ6 340 ಸೂಪರ್ ಚಾರ್ಜ್ಡ್ (335 ಹಾರ್ಸ್ ಪವರ್, 450 ಎನ್‌ಎಂ ಟರ್ಕ್ಯೂ)

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ನಿರ್ವಹಣೆ: 0-100km/h in 5.3 ಸೆಕೆಂಡು

ಗರಿಷ್ಠ ವೇಗ: ಗಂಟೆಗೆ 260 ಕೀ.ಮೀ.

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

ಜಾಗ್ವಾರ್ ಎಫ್ ಟೈಪ್

More from DriveSpark

Article Published On: Friday, May 3, 2013, 12:40 [IST]
English summary
It is now reported that Indians will get the best of Jaguar in July. Globally, Jaguar F-Type is sold in three variants - F-Type, F-Type S and F-Type V8 S.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+