ದುಬಾರಿ ಜಾಗ್ವಾರ್ ಎಫ್ ಟೈಪ್ ಭಾರತದಲ್ಲಿ ಲಾಂಚ್

By Nagaraja

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ತಾನೇ? ನಾವಿಂದು ಮಾತನಾಡುವ ವಿಚಾರವೂ ಇದೇ ಕಾರಿನ ಬಗ್ಗೆ. ವಿಷಯ ಏನೆಂದರೆ ಜಾಗ್ವಾರ್‌ನ ಅತಿ ದುಬಾರಿ ಎಫ್ ಟೈಪ್ ಕಾರು ಭಾರತ ಪ್ರವೇಶ ಪಡೆದಿದೆ.

ಇದರ ದರ ಅಷ್ಟಿಸ್ಟಲ್ಲ ಬರೋಬ್ಬರಿ 1.37 ಕೋಟಿ ರು.ಗಳಾಗಿವೆ. ಅಂದರೆ ನಮ್ಮ ಆಡು ಭಾಷೆಯಲ್ಲಿ ಇದನ್ನು ಕೋಟ್ಯಾಧಿಪತಿಗಳಿಗೆ ಮೀಸಲಿಟ್ಟ ಕಾರು ಎಂದು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸಬಹುದು.

ಜಾಗ್ವಾರ್ ಎಫ್ ಟೈಪ್, ಸದ್ಯ ಲಭ್ಯವಿರುವ ಪೈಕಿ ಅತಿ ಸುಂದರ ಓಪನ್ ಟಾಪ್ ಸ್ಫೋರ್ಟ್ಸ್ ಕಾರಾಗಿದೆ. ಕಳೆದ ವರ್ಷವೇ ಪ್ಯಾರಿಸ್ ಆಟೋ ಶೋದಲ್ಲಿ ಪ್ರದರ್ಶನಗೊಂಡಿದ್ದ ಜಾಗ್ವಾರ್ ಎಫ್ ಟೈಪ್, ಕ್ಲಾಸಿಕ್ ಇ ಟೈಪ್‌ನ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿದೆ.

Jaguar F-Type Launched In India

ಜಾಗ್ವಾರ್ ಎಫ್ ಟೈಪ್ ಜಾಗತಿಕವಾಗಿ ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಅವುಗಳೆಂದರೆ ವಿ6, ವಿ6 ಎಸ್‌ ಹಾಗೂ ವಿ8 ಎಸ್. ಈ ಪೈಕಿ ಎರಡು ಮಾಡೆಲ್‌ಗಳು ಭಾರತ ಪ್ರವೇಶ ಪಡೆಯಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ದರ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ಜಾಗ್ವಾರ್ ಎಫ್-ಟೈಪ್ 3.0 ಲೀಟರ್ ವಿ6 ಎಸ್: 1.37 ಕೋಟಿ ರು.

ಜಾಗ್ವಾರ್ ಎಫ್-ಟೈಪ್ 5.0 ಲೀಟರ್ ವಿ8 ಎಸ್: 1.61 ಕೋಟಿ ರು.

ಎಂಜಿನ್

ಎಂಜಿನ್

ಜಾಗ್ವಾರ್ ಎಫ್ ಟೈಪ್ 3.0 ಲೀಟರ್ ವಿ6 ಸೂಪರ್ ಚಾರ್ಜ್ಡ್-

375 ಅಶ್ವಶಕ್ತಿ (460 ಎನ್‌ಎಂ ಟರ್ಕ್ಯೂ), 8 ಸ್ಪೀಡ್ ಆಟೋಮ್ಯಾಟಿಕ್ ಡಬಲ್ ಕ್ಲಚ್ ಟ್ರಾನ್ಸ್‌ಮಿಷನ್

ಜಾಗ್ವಾರ್ ಎಫ್ ಟೈಪ್ 3.0 ಲೀಟರ್ ವಿ6 ಎಸ್ ನಿರ್ವಹಣೆ

ಜಾಗ್ವಾರ್ ಎಫ್ ಟೈಪ್ 3.0 ಲೀಟರ್ ವಿ6 ಎಸ್ ನಿರ್ವಹಣೆ

4.9 ಸಕೆಂಡುಗಳಲ್ಲಿ 0-100 km/h

ಗರಿಷ್ಠ ವೇಗತೆ 262 km/h

ಎಂಜಿನ್

ಎಂಜಿನ್

ಜಾಗ್ವಾರ್ ಎಫ್ ಟೈಪ್ 3.0 ಲೀಟರ್ ವಿ8 ಎಸ್ ಸೂಪರ್‌ಚಾರ್ಜ್ಡ್-

490 ಅಶ್ವಶಕ್ತಿ (625 ಎನ್‌ಎಂ ಟರ್ಕ್ಯೂ),

8 ಸ್ಪೀಡ್ ಆಟೋಮ್ಯಾಟಿಕ್ ಡಬಲ್ ಕ್ಲಚ್ ಟ್ರಾನ್ಸ್‌ಮಿಷನ್

ಜಾಗ್ವಾರ್ ಎಫ್ ಟೈಪ್ 3.0 ಲೀಟರ್ ವಿ8 ಎಸ್ ನಿರ್ವಹಣೆ

ಜಾಗ್ವಾರ್ ಎಫ್ ಟೈಪ್ 3.0 ಲೀಟರ್ ವಿ8 ಎಸ್ ನಿರ್ವಹಣೆ

4.5 ಸಕೆಂಡುಗಳಲ್ಲಿ 0-100 km/h

ಗರಿಷ್ಠ ವೇಗತೆ 299 km/h

More from DriveSpark

Article Published On: Monday, July 8, 2013, 16:46 [IST]
English summary
Jaguar F-Type is available for a starting price of INR 1.37 crores. India is one of the earliest markets in the world to get the F-Type, not surprising since it parent company is Indian. Globally available in three variants, V6, V6 S and V8 S, only the latter two are being made available to Indian customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+