ಜಾಗ್ವಾರ್‌ನಿಂದ ಕೋಟಿ ಬೆಳೆಬಾಳುವ ಕಾರು ಲಾಂಚ್

Posted By:

ಬಹುನಿರೀಕ್ಷಿತ ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್ ಐಷಾರಾಮಿ ಕಾರು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಖರೀದಿಗಾರನಿಗೆ ಖಾಸಗಿ ಜೆಟ್ ಕ್ಯಾಬಿನ್‌ನಲ್ಲಿ ಸಂಚರಿಸಿದ ಅನುಭವ ನೀಡುವ ಈ ದುಬಾರಿ ಜಾಗ್ವಾರ್ ಕಾರು ಐಷಾರಾಮಿ ಇಂಟಿರಿಯರ್ ಸ್ಥಳಾವಕಾಶವನ್ನು ಹೊಂದಿದೆ.

ಜಾಗ್ವಾರ್ ಎಕ್‌ಜೆ ಅಲ್ಟಿಮೇಟ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, 5.0 ಲೀಟರ್ ವಿ8 ಪೆಟ್ರೋಲ್ ಹಾಗೂ 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ವಿ8 ಎಂಜಿನ್ 510 ಪಿಎಸ್ (ಪೀಕ್ ಟರ್ಕ್ಯೂ 625 ಎನ್‌ಎಂ) ಪವರ್ ಉತ್ಪಾದಿಸಲಿದೆ.

ಫ್ರಂಟ್ ಲೈಟ್, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಜಾಗ್ವಾರನ್ನು ಹೆಚ್ಚು ಆಕರ್ಷಿಸಲಿದೆ. ಕಾರಿನ ಆಂತರಿಕ ಭಾಗದಲ್ಲೂ ಐಷಾರಾಮಿ ಫೀಚರ್ ಆಳವಡಿಸಲಾಗಿದೆ.

Jaguar Land Rover launches Jaguar XJ Ultimate

ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್, ದೇಶದಲ್ಲಿ ಅತಿ ನೂತನ ಲಗ್ಷುರಿ ಸೆಡಾನ್ ಕಾರಾದ ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್ ಲಾಂಚ್ ಮಾಡಿದೆ.

Jaguar Land Rover launches Jaguar XJ Ultimate

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್ ಮುಂಬೈ ಎಕ್ಸ್ ಶೋ ರೂಂ ದರ 1.88 ಕೋಟಿ ರುಪಾಯಿಗಳಾಗಿವೆ. ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಜಾಗ್ವಾರ್ ಲಭ್ಯವಿದೆ. ಸದ್ಯವಿರುವ 5.0 ಲೀಟರ್ ವಿ8 ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ 3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಲಿದೆ.

Jaguar Land Rover launches Jaguar XJ Ultimate

ಇದರ ಜತೆಗೆ ಎಂಟು ಸ್ಪೀಡ್ ಟ್ರಾನ್ಸ್‌ಮಿಷನ್ ಜತೆ ಆಲ್ ಡ್ರೈವಿಂಗ್ ರಿಯರ್ ವೀಲ್ಸ್ ಇರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 5.0 ಲೀಟರ್ ವಿ8 ಎಂಜಿನ್ ಎಕ್ಸ್ ಶೋ ರೂಂ ದರ 1.88 ಕೋಟಿ ರು. ಹಾಗೂ 3.0 ಡೀಸೆಲ್ ವೆರಿಯಂಟ್ ಎಕ್ಸ್ ಶೋ ರೂಂ ದರ 1.78 ಕೋಟಿ ರು.ಗಳಾಗಿವೆ.

Jaguar Land Rover launches Jaguar XJ Ultimate

ಲಾಂಗ್ ವೀಲ್‌ಬೇಸ್ ಹೊಂದಿರುವ ಎಕ್ಸ್‌ಜೆ, ದೇಶದಲ್ಲಿ ಉತ್ತಮ ಮಾರುಕಟ್ಟೆ ಹೊಂದುವ ಗುರಿ ಹೊಂದಿದೆ.

Jaguar Land Rover launches Jaguar XJ Ultimate

2011ನೇ ಸಾಲಿಗೆ ಹೋಲಿಸಿದಾಗ 2012ನೇ ಸಾಲಿನ ಮಾರಾಟದಲ್ಲಿ ಶೇಕಡಾ 32ರಷ್ಟು ಏರಿಕೆ ದಾಖಲಿಸಿತ್ತು. ಅಂದರೆ 2393 ಕಾರುಗಳನ್ನು ಮಾರಾಟ ಮಾಡಿವೆ. ಇದು 2011ನೇ ಸಾಲಿನಲ್ಲಿ 1,813 ಆಗಿತ್ತು.

Jaguar Land Rover launches Jaguar XJ Ultimate

ಕಳೆದ ತಿಂಗಳಷ್ಟೇ ಜಾಗ್ವಾರ್ ಎಕ್ಸ್‌ಜೆ ಭಾರತದಲ್ಲೇ ಸ್ಥಳೀಯವಾಗಿ ಜೋಡಿಸಲಾಗುವುದು ಎಂದಿದ್ದರು. ಇದರಿಂದ ಆರಂಭಿಕ ದರ 12 ಲಕ್ಷಕ್ಕೆ ಇಳಿಕೆ ಕಾಣಲಿದೆಯೆಂದು ಅಂದಾಜಿಸಲಾಗಿದೆ.

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

ಜಾಗ್ವಾರ್ ಎಕ್ಸ್‌ಜೆ ಅಲ್ಟಿಮೇಟ್

English summary
Tata Motors-owned Jaguar Land Rover has launches luxury sedan Jaguar XJ Ultimate, priced up to Rs 1.88 crore (ex-showroom, Mumbai). Check out features and specification of new Jaguar XJ Ultimate in pictures.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark