ಕಲ್ಯಾಣಿಯಿಂದ ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

Written By:

ಮಾರುತಿ ಸುಜುಕಿ ದೇಶದ ನಂ.1 ಪ್ರಯಾಣಿಕ ಕಾರು ತಯಾರಕ ಸಂಸ್ಥೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಅಂತೆಯೇ ಮಾರುತಿಯ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಗುರುತಿಸಿಕೊಂಡಿದೆ.

ಇದರಂತೆ ಕಳೆದ ಹಲವಾರು ವರ್ಷಗಳಲ್ಲಿ ದೇಶದ ರಸ್ತೆಯಲ್ಲಿ ಸದ್ದು ಮಾಡುತ್ತಿರುವ ಸ್ವಿಫ್ಟ್‌ಗೆ ಹೊಸ ರೂಪ ಕಲ್ಪಿಸಿಕೊಡುವ ಪ್ರಯತ್ನವನ್ನು ಮಾರುತಿಯ ಅಧಿಕೃತ ಡೀಲರ್‌ಶಿಪ್ ಆಗಿರುವ ಕಲ್ಯಾಣಿ ಮೋಟಾರ್ಸ್ ಮಾಡಿದೆ.

To Follow DriveSpark On Facebook, Click The Like Button
ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ಕಲ್ಯಾಣಿ ಮೋಟಾರ್ಸ್, ಹೊಸತನವನ್ನು ಇಷ್ಟಪಡುವ ಗ್ರಾಹಕರಿಗಾಗಿ ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್ ಪರಿಚಯಿಸಿದೆ.

ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಸಾಮಾನ್ಯ ಸ್ವಿಫ್ಟ್ ಮಾದರಿಗಿಂತಲೂ ಅನೇಕ ಬದಲಾವಣೆಗಳನ್ನು ನೀವು ಗುರುತಿಸಿಬಹುದಾಗಿದೆ.

ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಹೆಸರಲ್ಲೇ ಸೂಚಿಸಿರುವಂತೆಯೇ ಇದು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಎಂಟ್ರಿ ಲೆವೆಲ್ ಆಲ್ಟೊ ಬಿಟ್ಟರೆ ದೇಶದಲ್ಲಿ ಸ್ವಿಫ್ಟ್‌ಗಿರುವ ಜನಪ್ರಿಯತೆ ಬೇರೆ ಯಾವ ಕಾರಿಗೂ ಇರಲಾರದು. ಇದನ್ನೇ ಗಮನ ವಹಿಸಿರುವ ಕಲ್ಯಾಣಿ ಮೋಟಾರ್ಸ್ ಆಕರ್ಷಕ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್ ತಯಾರಿಸಿದೆ.

ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಕಾರಿನ ಹೊರಗಡೆಯಿಂದ ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ಸ್ವಿಫ್ಟ್, ಕಾರಿನ ಒಳಗೂ ಅತ್ಯಾಕರ್ಷಕ ವೈಭವವನ್ನು ಗಿಟ್ಟಿಸಿಕೊಂಡಿದೆ.

ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಆಸಕ್ತ ಗ್ರಾಹಕರು ಕಲ್ಯಾಣಿ ಮೋಟಾರ್ಸ್ ಅಧಿಕೃತ ವಿತರಕರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

ಕಲ್ಯಾಣಿ ಮೋಟಾರ್ಸ್‌ನಿಂದ ಮಾರುತಿ ಸ್ವಿಫ್ಟ್ ಕೆ ಕ್ಲಾಸ್ ಪ್ಲಾಟಿನಂ ಎಡಿಷನ್

English summary
A few Swift brush strokes and the transformation’s for all to see. Admirable K – Class from Kalyani Motors!
Story first published: Wednesday, June 25, 2014, 12:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark