2014 ಆಟೋ ಎಕ್ಸ್ ಪೋ: ಮನರಂಜಿಸಿದ ಮಾರುತಿ ಸ್ವಿಫ್ಟ್ ವೋಲ್ಟ್

By Nagaraja

2014 ಆಟೋ ಎಕ್ಸ್ ಪೋ ಸಾಗುತ್ತಿರುವಂತೆಯೇ ನೂತನ ಮಾದರಿಗಳು ಮನ ರಂಜಿಸುವಲ್ಲಿ ಕಾರಣವಾಗಿದೆ. ಈ ನಡುವೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನೂತನ ಸ್ಟೈಲಿಷ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ಹೊಸ ಅವತಾರವನ್ನು ಪ್ರದರ್ಶಿಸಿದೆ.

2014 ಆಟೋ ಎಕ್ಸ್ ಪೋ

ಮಾರುತಿ ಸ್ವಿಫ್ಟ್ ವೋಲ್ಟ್ ಮೂಲಕ ಕಾರೊಂದನ್ನು ಹೇಗೆಲ್ಲ ಪರಿಷ್ಕೃತಗೊಳಿಸಬಹುದು ಎಂಬುದನ್ನು ಮಾರುತಿ ಸಾಬೀತುಪಡಿಸಿದೆ. ಇದು ಸ್ಟ್ರೀಟ್ ಕಾರಿನ ಪರಿಷ್ಕೃತ ವರ್ಷನ್ ಆಗಿರಲಿದೆ.

2014 ಆಟೋ ಎಕ್ಸ್ ಪೋ: ಮನರಂಜಿಸಿದ ಮಾರುತಿ ಸ್ವಿಫ್ಟ್ ವೋಲ್ಟ್

ಪ್ರಸ್ತುತ ವಾಹನ ಪ್ರದರ್ಶನ ಮೇಳಕ್ಕಷ್ಟೇ ಸೀಮಿತಗೊಂಡಿರುವ ಮಾರುತಿ ಸ್ವಿಫ್ಟ್ ವೋಲ್ಟ್, ವಾಹನ ಉತ್ಸಾಹಿಗಳ ಮನಗೆಲ್ಲುವಲ್ಲಿ ಯಶ ಕಂಡಿದೆ.

2014 ಆಟೋ ಎಕ್ಸ್ ಪೋ: ಮನರಂಜಿಸಿದ ಮಾರುತಿ ಸ್ವಿಫ್ಟ್ ವೋಲ್ಟ್

ನೂತನ ಸ್ವಿಫ್ಟ್‌ಗೆ ರೇಸ್ ಕಾರು ಸ್ಪರ್ಶ ನೀಡುವಲ್ಲಿ ಮಾರುತಿ ಯಶಸ್ವಿಯಾಗಿದೆ. ಕಾರಿನ ಹಿಂದುಗಡೆ ಸ್ಟೈಲಿಷ್ ಸ್ಪಾಯ್ಲರ್, ಬಂಪರ್ ಕೂಡಾ ನೀಡಲಾಗಿದೆ.

2014 ಆಟೋ ಎಕ್ಸ್ ಪೋ: ಮನರಂಜಿಸಿದ ಮಾರುತಿ ಸ್ವಿಫ್ಟ್ ವೋಲ್ಟ್

ಇವೆಲ್ಲಕ್ಕಿಂತ ಮಿಗಿಲಾದ ಅಂಶವೆಂದರೆ ನೂತನ ಸ್ವಿಫ್ಟ್ ರಿಯರ್ ವ್ಯೂ ಮಿರರ್‌ಗಿಂತ ಬದಲಾಗಿ ಕ್ಯಾಮೆರಾ ಪಡೆದುಕೊಂಡಿದೆ. ಇದು ದೇಶದ ವಾಹನೋದ್ಯಮದಲ್ಲಿ ಹೊಸ ಅವಿಷ್ಕಾರವಾಗಲಿದೆ. ನೀವಿದನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ರಿಯರ್ ವ್ಯೂ ಡಿಸ್‌ಪ್ಲೇ ಸ್ಕ್ರೀನ್ ಕಾರಿನೊಳಗೆ ಲಗತ್ತಿಸಿರುವುದನ್ನು ಗಮನಿಸಬಹುದು.

2014 ಆಟೋ ಎಕ್ಸ್ ಪೋ: ಮನರಂಜಿಸಿದ ಮಾರುತಿ ಸ್ವಿಫ್ಟ್ ವೋಲ್ಟ್

ಇನ್ನು ಮೇಲ್ಚಾವಣಿ ಕೆಂಪು ವರ್ಣಮಯವಾಗಿದೆ. ಹಾಗೆಯೇ ಸಿ ಪಿಲ್ಲರ್ ಕಪ್ಪು ಬಣ್ಣದಿಂದ ಆಕರ್ಷಕವಾಗಿದೆ. ಇಲ್ಲಿ ಕಪ್ಪು ಹಾಗೂ ಬಿಳಿ ಬಣ್ಣ ಗ್ರಾಫಿಕ್ಸ್ ನೋಡಬಹುದಾಗಿದೆ.

2014 ಆಟೋ ಎಕ್ಸ್ ಪೋ: ಮನರಂಜಿಸಿದ ಮಾರುತಿ ಸ್ವಿಫ್ಟ್ ವೋಲ್ಟ್

ಹಾಗಿದ್ದರೂ ಸ್ವಿಫ್ಟ್ ವೋಲ್ಟ್ ವಿಶೇಷವಾಗಿಯೂ 2014 ಆಟೋ ಎಕ್ಸ್ ಪೋಗಾಗಿ ನಿರ್ಮಿಸಲಾಗಿದ್ದು, ಇದು ಮಾರಾಟಕ್ಕೆ ಲಭ್ಯವಾಗಿರುವುದಿಲ್ಲ.

More from DriveSpark

Article Published On: Saturday, February 8, 2014, 10:35 [IST]
English summary
Maruti enthralls the crowd with a stylish swift avatar ‘Volt' at the 2014 auto expo. The swift model is a head-turner in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+