ಜಪಾನ್‌ಗೆ ಮಿಟ್ಸುಬಿಸಿ ಸಣ್ಣ ಕಾರು; ಭಾರತಕ್ಕೆ ಬರುತ್ತಾ?

By Nagaraja

ನಿಮ್ಮ ಮಾಹಿತಿಗಾಗಿ, ಮಿಟ್ಸುಬಿಸಿ ಸಣ್ಣ ಕಾರುಗಳು ಜಪಾನ್‌ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಹಾಗಿರುವಂತೆಯೇ ಮುಂದಿನ ಜನಾಂಗದ ಹೊಸ ಇಕೆ (eK) ಸಣ್ಣ ಕಾರೊಂದನ್ನು ಜಪಾನ್ ಮೂಲದ ಕಾರು ಕಂಪನಿಯಾಗಿರುವ ಮಿಟ್ಸುಬಿಸಿ ತನ್ನ ದೇಶಕ್ಕೆ ಪರಿಚಯಿಸಿದೆ.

ಈ ಹಿಂದೆ 2006ರಿಂದ 2012ರ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ಮಿಟ್ಸುಬಿಸಿ ಸಣ್ಣ ಕಾರು 7.5 ಲಕ್ಷ ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವ ಮೂಲಕ ಭಾರಿ ಯಶಸ್ಸನ್ನು ಸಾಧಿಸಿತ್ತು. ಇದೀಗ ಮತ್ತೊಂದು ಮಿನಿ ಕಾರಿನ ಹೊಸ ಆವೃತ್ತಿಯನ್ನು ಪರಿಚಯಿಸಿದೆ.

ಸಮಕಾಲೀನ ಮಾರುಕಟ್ಟೆಯಲ್ಲೇ ಭಾರತದಲ್ಲಿ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆಯಿರುವುದರಿಂದ ಮುಂದಿನ ದಿನಗಳಲ್ಲಿ ಮಿಟ್ಸುಬಿಸಿ ಸ್ಮಾಲ್ ಕಾರು ದೇಶಕ್ಕೆ ಪರಿಚಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Mitsubishi Launches Next Generation Small Car

ಇಕೆ ಸಣ್ಣ ಕಾರು ಬೇಸಿಕ್ ಇಂಟಿರಿಯರ್ ಭಾಗಗಳನ್ನು ಪಡೆದುಕೊಂಡಿದೆ. ಇದರಲ್ಲಿ ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದೆ.

ಜಪಾನ್‌ಗೆ ಮಿಟ್ಸುಬಿಸಿ ಸಣ್ಣ ಕಾರು; ಭಾರತಕ್ಕೆ ಬರುತ್ತಾ?

ನೂತನ ಕಾರಿನನಲ್ಲಿ ರಿಯರ್ ವ್ಯೂ ಕ್ಯಾಮೆರಾ, ಜಿಪಿಎಸ್ ಹಾಗೂ ಮಾಹಿತಿ ವ್ಯವಸ್ಥೆಯಿದೆ.

Mitsubishi Launches Next Generation Small Car

ಇಕೆ ವಾಗನ್ ಹಾಗೂ ಇಕೆ ಕಸ್ಟಮ್ ಕಾರುಗಳು 657 ಸಿಸಿ ತ್ರಿ ಸಿಲಿಂಡರ್ ಗ್ಯಾಸೋಲೈನ್ ಎಂಜಿನ್ ಹೊಂದಿದ್ದು 49 ಅಶ್ವಶಕ್ತಿ (50 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಟರ್ಬೊಚಾರ್ಜ್ಡ್ ವೆರಿಯಂಟ್ 64 ಅಶ್ವಶಕ್ತಿ (98 ಎನ್‌ಎಂ) ಉತ್ಪಾದಿಸುತ್ತಿದೆ.

Mitsubishi Launches Next Generation Small Car

ಇನ್ನು ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 29.2 ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Mitsubishi Launches Next Generation Small Car

ಜಪಾನ್‌ ದೇಶದ್ಯಾಂತ ಮಾರುಕಟ್ಟೆ ಅಪ್ಪಳಿಸುತ್ತಿರುವ ಮಿಟ್ಸುಬಿಸಿ ಇಕೆ ವ್ಯಾಗನ್ ಸಣ್ಣ ಕಾರು ದರ ಆರು ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಹಾಗೆಯೇ ಇಕೆ ಕಸ್ಟಮ್ ಕಾರಿಗೆ 7.50 ಲಕ್ಷ ರು.ಗಳಿವೆ.

Mitsubishi Launches Next Generation Small Car

ಪ್ರಸ್ತುತ ಕಾರು ಭಾರತ ಪ್ರವೇಶ ಪಡೆಯಲಿದೆಯೇ ಎಂಬುದು ವಾಹನ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

More from DriveSpark

Article Published On: Wednesday, June 12, 2013, 19:28 [IST]
English summary
Mitsubishi has revealed a new generation of small car, eK. Check out, Mitsubishi's eK's features, specs and awesome interior through pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+