ವಿಶ್ವದ ಅತಿ ದುಬಾರಿ ಫಿಯೆಟ್ ಸಣ್ಣ ಕಾರು

By Nagaraja

ಫಿಯೆಟ್ ಬ್ರಾಂಡ್ ನಮಗೆಲ್ಲರಿಗೂ ಪರಿಚಿತ. ಜಾಗತಿಕ ಮಾರುಕಟ್ಟೆಗೆ ಒಂದರ ಬಳಿಕ ಒಂದರಂತೆ ಸುಂದರ ಕಾರುಗಳನ್ನು ಪರಿಚಯಿಸುತ್ತಿರುವ ಇಟಲಿಯ ಈ ವಾಹನ ತಯಾರಕ ಕಂಪನಿಯ 500 ಮಾದರಿ ಕೂಡಾ ಭಾರಿ ಜನಪ್ರಿಯತೆ ಪಡೆದಿದೆ.

ಇನ್ನು ಫಿಯೆಟ್ ಕಾರುಗಳನ್ನು ಕಸ್ಟಮೈಸ್ಡ್ ಮಾಡಬೇಕಾದರೆ ತುಂಬಾನೇ ದುಬಾರಿಯಾಗಿರುತ್ತದೆ. ಇಂತಹದೊಂದು ಕಸ್ಟಮೈಸ್ಡ್ ಕಂಪನಿಯು ಫಿಯೆಟ್‌ನ 500 ದುಬಾರಿ ಕಾರನ್ನು ಗ್ರಾಹಕನ ಬೇಡಿಕೆಗೆ ಅನುಸಾರವಾಗಿ ಮಾರ್ಪಾಡುಗೊಳಿಸಿದೆ.

ಇಟಲಿಯ ಪ್ರಮುಖ ಕಂಪನಿಯಾಗಿರುವ ಕ್ಯಾಸ್ಟಗ್ನಾ ಮಿಲಾನಾ ಎಂಬ ಕಂಪನಿಯು ಫಿಯೆಟ್ 500 ಕಾರನ್ನು ಕಸ್ಟಮೈಸ್ಡ್ ಮಾಡಿದೆ. ಇದರೊಂದಿಗೆ ಫಿಯೆಟ್ 500 ಕಾರು ಮತ್ತಷ್ಟು ದುಬಾರಿ ಎನಿಸಿಕೊಂಡಿದೆ. ಈ ನೂತನ ಫಿಯೆಟ್ ಕಾರಿನ ದರ ಬರೋಬ್ಬರಿ 56 ಲಕ್ಷ ರು.ಗಳಾಗಿವೆ. ಹಾಗಿದ್ದರೆ ಬನ್ನಿ ಈ ಕಾರಲ್ಲಿ ಅಂತದ್ದೇನಿದೆ ಎಂಬುದನ್ನು ನೋಡೋಣ.

Most Expensive Fiat 500 Tender2 By Castagna Milano

2008ನೇ ಇಸವಿಯಲ್ಲೇ ಯೂನಿಕ್ 500 ಟೆಂಡರ್2 ತಯಾರಿಕೆ ಬಗ್ಗೆ ಮಾಹಿತಿ ನೀಡಿದ್ದರೂ ಇದೀಗ ಹೆಚ್ಚು ಬದಲಾವಣೆಯೊಂದಿಗೆ ಆಗಮಿಸಿದೆ.

Most Expensive Fiat 500 Tender2 By Castagna Milano

60 ವರ್ಷಗಳ ಹಿಂದೆ ಅಂದರೆ 1953ನೇ ಇಸವಿಯಲ್ಲಿ ಅಮೆರಿಕಕ್ಕೆ ರಫ್ತುಗೊಂಡ ಮೊದಲ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

Most Expensive Fiat 500 Tender2 By Castagna Milano

2000 ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಕಾರು ರೂಪಿಸಲಾಗಿದೆ. ಇದರಲ್ಲಿ ಶವರ್, ಫ್ರಿಡ್ಜ್, ಟಚ್‌ಸ್ಕ್ರೀನ್‌ಗಳಂತಹ (ಚಾಲಕ ಹಾಗೂ ಪ್ರಯಾಣಿಕನಿಗೆ) ವಿಭಿನ್ನ ಫೀಚರ್ಸ್‌‍ಗಳಿವೆ.

Most Expensive Fiat 500 Tender2 By Castagna Milano

ಪ್ರಸ್ತುತ ಕಾರು ಅಮೆರಿಕ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Expensive Fiat 500 Tender2 By Castagna Milano
Most Expensive Fiat 500 Tender2 By Castagna Milano
Most Expensive Fiat 500 Tender2 By Castagna Milano
Most Expensive Fiat 500 Tender2 By Castagna Milano

More from DriveSpark

Article Published On: Monday, March 25, 2013, 10:13 [IST]
English summary
Fiat 500 Tender Two is a custom one off model built by Castagna Milano. The Fiat 500 Tender Two is the most expensive Fiat 500 ever. Price, features, detail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+