ನಿಸ್ಸಾನ್ ಸನ್ನಿಗೆ ಡಿಸಿ ಡಿಸೈನ್ ಐಷಾರಾಮಿ ಟಚ್!
ಕಸ್ಟಮೈಸ್ಡ್ ಕಾರು ರೂಪಿಸುವುದರಲ್ಲಿ ಪ್ರಖ್ಯಾತ ಪಡೆದಿರುವ ಡಿಸಿ ಡಿಸೈನ್, ಮತ್ತೊಂದು ಕಾರಿಗೆ ಹೊಸ ರೂಪ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಎಲ್ಲ ಹೊಸತನ ಹೊಂದಿರುವ ನಿಸ್ಸಾನ್ ಸನ್ನಿ ಲಾಂಜ್ ಪ್ಯಾಕೇಜ್ ಆಗಮನವಾಗಿದ್ದು, ಗ್ರಾಹಕರಿಗೆ ವಿನೂತನ ಅನುಭವ ಒದಗಿಸಲಿದೆ.
ಕಳೆದ ಕೆಲವು ವರ್ಷಗಳಿಂದ ದಿಲೀಪ್ ಚಾಬ್ರಿಯಾ ನೇತೃತ್ವದಲ್ಲಿ ಡಿಸಿ ಡಿಸೈನ್ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ನಿಸ್ಸಾನ್ ಸನ್ನಿ ಆವೃತ್ತಿಯಲ್ಲೂ ಇದು ಮುಂದುವರಿದಿದೆ.
ಕಂಪನಿಯ ಪ್ರಕಾರ ಸನ್ನಿ ಕಸ್ಟಮೈಸ್ಡ್ ಕಾರು, ಹತ್ತು ಪಟ್ಟು ಬೆಳೆಬಾಳುವ ತನ್ನ ಪ್ರತಿಸ್ಪರ್ಧಿಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಇದನ್ನು ನೀವೇ ಸ್ವತ: ಕಣ್ಣಾರೆ ನೋಡಿ ಆನಂದಿಸಿರಿ.

ನಿಸ್ಸಾನ್ ಸನ್ನಿ ದರ 13 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಇದೀಗ ಕಸ್ಟಮೈಸ್ಡ್ ಕಾರಿನ ದರ ಸ್ವಲ್ಪ ದುಬಾರಿಯಾಗಿರಲಿದೆ.

ಇಂಟಿರಿಯರ್ ಭಾಗಗಳಿಗೆ ಐಷಾರಾಮಿ ಟಚ್ ನೀಡಲಾಗಿದ್ದು, ಕೆಂಪು ಬಣ್ಣ ವರ್ಣಮಯವಾಗಿ ಗೋಚರಿಸುತ್ತಿದೆ.

ಐಷಾರಾಮಿ ಲುಕ್

ಐಷಾರಾಮಿ ಲುಕ್

ಐಷಾರಾಮಿ ಲುಕ್

ಐಷಾರಾಮಿ ಲುಕ್

ಐಷಾರಾಮಿ ಲುಕ್


Click it and Unblock the Notifications








