ಡಿಸಿ ಡಿಸೈನ್‌ನಿಂದ ಜನಪ್ರಿಯ ಡಸ್ಕರ್ ಮರು ವಿನ್ಯಾಸ

Posted By:

ಯುರೋಪ್ ಮಾರುಕಟ್ಟೆಯಲ್ಲಿ ಡ್ಯಾಸಿಯಾ ಡಸ್ಟರ್ ಎಂದು ಮಾರಾಟವಾಗುತ್ತಿರುವ ರೆನೊ ಡಸ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಬಿಡುಗಡೆ ಬಳಿಕ ದೇಶದ ಮಾರಾಟದಲ್ಲಿ ಧೂಳೆಬ್ಬಿಸುತ್ತಿರುವ ಡಸ್ಟರ್ ಈಗಾಗಲೇ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಈ ನಡುವೆ ದೇಶದ ಪ್ರಖ್ಯಾತ ವಿನ್ಯಾಸ ಸಂಸ್ಥೆಯಾಗಿರುವ ಡಿಸಿ ಡಿಸೈನ್, ಡಸ್ಟರ್‌ಗೆ ಹೊಸ ಟಚ್ ನೀಡುವ ಪ್ರಯತ್ನದಲ್ಲಿದೆ. ದೇಶದಲ್ಲಿ ಶ್ರೇಷ್ಠ ಕಸ್ಟಮ್ ಡಿಸೈನ್ ವಾಹನ ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿರುವ ದಿಲೀಪ್ ಚಾಬ್ರಿಯಾ ಈ ನೂತನ ಕೆಲಸಕ್ಕೆ ಕೈ ಹಾಕಿದ್ದಾರೆ.

ಪ್ರಸ್ತುತ ಕಸ್ಟಮೈಸ್ಡ್ ಡಸ್ಟರ್ ಕಾರಿನ ಒಂದು ಇಮೇಜ್ ಮಾತ್ರ ಬಿಡುಗಡೆಗೊಳಿಸಲಾಗಿದ್ದು, ಡಿಸಿ ಕಾರ್ಯನಿರತವಾಗಿದೆ. ಇದರಲ್ಲಿ ಮುಂಭಾಗ ಸೇರಿದಂತೆ ಎಲ್‌ಇಡಿ ಲೈಟಿಂಗ್ ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಲಾಗಿದೆ.

ಈ ಸಂಬಂಧ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಲಭಿಸುವ ನಿರೀಕ್ಷೆಯಿದ್ದು, ಪ್ರಸ್ತುತ ಡ್ಯಾಸಿಯಾ ಡಸ್ಟರ್‌ಗೆ ವಿನ್ಯಾಸಕಾರ ಸಿಪ್ರಿಯಾನಿ ಹೊನ ಟಚ್ ನೀಡಿದ್ದು, ಇದನ್ನು ನೋಡೋಣ ಬನ್ನಿ...

DC Design Custom

DC Design Custom

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

Duster Renderings By cipriany

English summary
DC Design has released a single image of a custom Duster it is working on. The image shows a completely redesigned front fascia, with LED lighting. More details are expected soon. Meanwhile, here is an image gallery consisting of custom Dacia Duster design renderings created by artist cipriany, from DeviantArt.
Story first published: Saturday, April 20, 2013, 11:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark