ಪ್ಯಾರಿಸ್ ಮೋಟಾರು ಶೋದತ್ತ ರೆನೊ ಎಸ್ಪೇಸ್ ಕ್ರಾಸೋವರ್

By Nagaraja

2014 ಅಕ್ಟೋಬರ್ ಮೊದಲ ವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಪ್ಯಾರಿಸ್ ಮೋಟಾರು ಶೋದಲ್ಲಿ ಫ್ರಾನ್ಸ್ ಮೂಲದ ಸಂಸ್ಥೆಯೇ ಆಗಿರುವ ರೆನೊ ನೂತನ ಎಸ್ಪೇಸ್ ಕ್ರಾಸೋವರ್ ಮಾದರಿಯನ್ನು ಪರಿಯಚಿಸಲಿದೆ.

ದೊಡ್ಡದಾದ, ಸೊಗಸಾದ ಮತ್ತು ನವೀನ ಕ್ರಾಸೋವರ್ ಆಗಿರುವ ಎಸ್ಪೇಸ್ ಮಾದರಿಯಲ್ಲಿ ಆಕ್ರಮಣಕಾರಿ ಸ್ಟೈಲಿಷ್ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

ಪ್ಯಾರಿಸ್ ಮೋಟಾರು ಶೋದತ್ತ ರೆನೊ ಎಸ್ಪೇಸ್ ಕ್ರಾಸೋವರ್

ಕಳೆದ ವರ್ಷ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಪ್ರದರ್ಶಿಸಿರುವ ಕಾನ್ಸೆಪ್ಟ್ ಕಾರಿನ ತಲಹದಿಯಲ್ಲಿ ಹೊಸತಾದ ಎಸ್ಪೇಸ್ ಮಾದರಿಯನ್ನು ರಚಿಸಲಾಗಿದೆ.

ಪ್ಯಾರಿಸ್ ಮೋಟಾರು ಶೋದತ್ತ ರೆನೊ ಎಸ್ಪೇಸ್ ಕ್ರಾಸೋವರ್

ಬೃಹತ್ ಕ್ಯಾಬಿನ್ ಹೊಸ ಎಸ್ಪೇಸ್ ಕ್ರಾಸೋವರ್ ಮಾದರಿಯ ಪ್ರಮುಖ ಆಕರ್ಷಣೆಯಾಗಿರಲಿದೆ. ಇದು ಐದು ಹಾಗೂ ಏಳು ಆಸನ ವ್ಯವಸ್ಥೆ ಹೊಂದಿರಲಿದೆ.

ಪ್ಯಾರಿಸ್ ಮೋಟಾರು ಶೋದತ್ತ ರೆನೊ ಎಸ್ಪೇಸ್ ಕ್ರಾಸೋವರ್

ಅಂದ ಹಾಗೆ ರೆನೊ ನೂತನ ಕ್ರಾಸೋವರ್ ಮಾದರಿಯು ಯಾವ ರಾಷ್ಟ್ರದಲ್ಲಿ ಮಾರಾಟ ಕುದುರಿಸಿಕೊಳ್ಳಲಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಪ್ಯಾರಿಸ್‌ನಲ್ಲಿ ಅನಾವರಣದ ವೇಳೆಯಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ.

ಪ್ಯಾರಿಸ್ ಮೋಟಾರು ಶೋದತ್ತ ರೆನೊ ಎಸ್ಪೇಸ್ ಕ್ರಾಸೋವರ್

ದೀಗ ರೆನೊ ಹೊಸತಾದ ಎಸ್ಪೇಸ್ ಕ್ರಾಸೋವರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

More from DriveSpark

Article Published On: Friday, September 26, 2014, 12:04 [IST]
English summary
The 2014 Paris Motor Show sees Renault take the wraps off the new Espace. This large, elegant and innovative crossover, which combines a strong design and seductive appeal, is based largely upon the concept car that was revealed a year ago at the Frankfurt Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+