ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

By Nagaraja

ಇತ್ತೀಚೆಗಷ್ಟೇ 2014 ಜಿನೆವಾ ಮೋಟಾರು ಶೋದಲ್ಲಿ ಸ್ಯಾಂಗ್ಯೊಂಗ್ ನೂತನ ಎಕ್ಸ್‌ಎಲ್‌ವಿ ಎಸ್‌ಯುವಿ ಕಾನೆಸ್ಪ್ಟ್ ಅನಾವರಣಗೊಳಿತ್ತು. ಇದು ತನ್ನ ಹಿಂದಿನ ಎಕ್ಸ್‌IV-1 ಕಾನ್ಸೆಪ್ಟ್ ಆಧಾರದಲ್ಲಿ ತಯಾರಿಸಲಾಗಿದೆ.

ಇಲ್ಲಿ ಎಕ್ಸ್‌ಎಲ್‌ವಿ ಎಂಬುದು ಎಕ್ಸೈಟಿಂಗ್ ಲೈಫ್‌ಸ್ಟೈಲ್ ವೆಹಿಕಲ್ ಎಂಬುದನ್ನು ಬಿಂಬಿಸುತ್ತದೆ. ಇದರಲ್ಲಿ 1.6 ಲೀಟರ್ ಡೀಸೆಲ್ ಎಂಜಿನ್ ಜತೆ 10ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಆಳವಡಿಸಲಾಗಿದೆ.

ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

ತನ್ನ ನೂತನ ಡಿಸೈನ್ ತತ್ವಶಾಸ್ತ್ರವಾದ 3 ಮೊಷನ್ಸ್ ಆಧಾರದಲ್ಲಿ ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ ತಯಾರಿಸಲಾಗಿದೆ.

ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

ಇದರ ಮುಂಭಾಗವು ಡೈನಾಮಿಕ್ ಹಾಗೂ ಎಡ್ಜಿ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಹೆಡ್‌ಲೈಟ್ ಎಲ್‌ಇಡಿ ಸೌಲಭ್ಯವನ್ನು ಹೊಂದಿರಲಿದೆ. ಇನ್ನು ಆಫ್ ರೋಡ್‌ಗೆ ಹೊಂದಿಕೊಳ್ಳುವ ರೀತಿಯಲ್ಲಿ ಕಾರಿನ ಕೆಳಭಾಗದಲ್ಲಿ ಸ್ಕಿಡ್ ಪ್ಲೇಟ್ ಲಗತ್ತಿಸಲಾಗಿದೆ.

ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

ಇಲ್ಲೊಂದು ವಿಶೇಷ ಅಂಶವೆಂದರೆ ಪ್ರಸ್ತುತ ಕಾರು ಸುಸೈಡ್ ಡೋರ್ ಪಡೆದುಕೊಳ್ಳಲಿದೆ. ಆದರೆ ಇದು ನಿರ್ಮಾಣ ಹಂತ ತಲುಪಲಿದೆಯೇ ಎಂಬುದು ಹೇಳುವುದು ಸ್ವಲ್ಪ ಕಷ್ಟಕರವಾಗಿದೆ.

ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

ಅಂತೆಯೇ ದೊಡ್ಡ ಆಕಾರದ ವೀಲ್ ಆರ್ಚ್ ಪಡೆದುಕೊಂಡಿದೆ. ಒಟ್ಟಿನಲ್ಲಿ ಕಾರಿನ ಹೊರಂಗಣ ವಿನ್ಯಾಸ ಆಕರ್ಷವಾಗಿ ಗೋಚರಿಸುತ್ತಿದೆ.

ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

ಕಾರಿನೊಳಗೆ ಆಧುನಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇದರ ಮನರಂಜನಾ ಕನ್ಸಾಲ್ ಟಿ ಆಕಾರವನ್ನು ಪಡೆದುಕೊಂಡಿದೆ.

ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಎಸ್‌ಯುವಿ

ಅಂತಿಮವಾಗಿ ಸ್ಯಾಂಗ್ಯೊಂಗ್ ಎಕ್ಸ್‌ಎಲ್‌ವಿ ಕಾನ್ಸೆಪ್ಟ್ ಕಾರು 2+3+2 ಆಸನ ವ್ಯವಸ್ಥೆಯನ್ನು ಹೊಂದಿದೆ.

More from DriveSpark

Article Published On: Friday, March 14, 2014, 14:21 [IST]
English summary
Ssangyong revealed their XLV SUV concept at the recent Geneva motor show 2014. XLV stands for eXciting Lifestyle Vehicle. The concept is based upon its predecessor XIV-1 concept.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+