ಹಿಮಪಾತದಲ್ಲಿ ತಾಂಡವ ನೃತ್ಯವಾಡುವ ಕಾರಿದು!

By Nagaraja

ಪುರಾಣಗಳಲ್ಲಿನ ಶಿವ ತಾಂಡವ ನೃತ್ಯ ನಿಮಗೆ ನೆನಪಿರಬಹುದು. ನಾವಿಲ್ಲಿ ಆಧುನಿಕ ಯುಗದ ನರ್ತನದ ಬಗ್ಗೆ ಮಾತನಾಡಲಿದ್ದೇವೆ. ಇದು ಮಾನವರ ಕಥೆಯಲ್ಲ. ಬದಲಾಗಿ ಮಾನವ ನಿರ್ಮಿತ ಯಂತ್ರಗಳ ರೌದ್ರ ನರ್ತನವಿದು!

ಹೌದು, ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ, ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಹಿಮದಿಂದ ಕೂಡಿದ ನಿರ್ಗಲ್ಲಿನಲ್ಲಿ ತನ್ನ ನೂತನ ಎಸ್-ಕ್ರಾಸ್ ಆವೃತ್ತಿಯ ನರ್ತನ ಪರೀಕ್ಷೆ ನಡೆಸಿದೆ.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

'ಡ್ಯಾನ್ಸಿಂಗ್ ಆನ್ ಐಸ್' ಎಂಬ ಕಾರ್ಯಕ್ರಮದಲ್ಲಿ ಸುಜುಕಿ ಎಸ್-ಕ್ರಾಸ್ ಹಿಮದಲ್ಲಿ ತಾಂಡವ ನೃತ್ಯವನ್ನಾಡಿದೆ.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

ಇಂತಹದೊಂದು ವಿನೂತನ ಪ್ರಯೋಗಕ್ಕೆ ಮುಂದಾಗಲು ಕಾರಣವೊಂದಿದೆ. ಇದರೊಂದಿಗೆ ಈ ಜಪಾನ್ ವಾಹನ ತಯಾರಕ ಸಂಸ್ಥೆಯು ತನ್ನ ತಂತ್ರಗಾರಿಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

ಹೆಸರಲ್ಲೇ ಸೂಚಿಸಿರುವಂತೆಯೇ ಸುಜುಕಿಯ ಈ ಕ್ರಾಸೋವರ್ ಕಾರು ಡ್ರಿಫ್ಟಿಂಗ್‌ನಲ್ಲೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

ಅಂದ ಹಾಗೆ ಆಸ್ಟ್ರೀಯಾದ ಮಂಜುಗಡ್ಡೆಯಲ್ಲಿ ಸುಜುಕಿ ಐಸ್ ಡ್ಯಾನ್ಸ್ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

ಟು ವೀಲ್ ಹಾಗೂ ಆಲ್‌ಗ್ರಿಪ್ ಸ್ವಿಚಬಲ್ ಪೋರ್ ವೀಲ್ ಡ್ರೈವ್ ತಂತ್ರಜ್ಞಾನದಲ್ಲಿ ಲಭ್ಯವಿರುವ ಸುಜುಕಿ ಎಸ್ ಕ್ರಾಸ್, 15 ಲಕ್ಷಗಿಂತಲೂ ಹೆಚ್ಚು ದುಬಾರಿಯಾಗಿದೆ.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

ನೂತನ ಎಸ್ ಕ್ರಾಸ್ ಭಾರತದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಈ ಮೂಲಕ ಎಲ್ಲ ಸೆಗ್ಮೆಂಟ್‌ಗಳಲ್ಲೂ ತನ್ನ ಪ್ರಾಬಲ್ಯ ವೃದ್ಧಿಸಲುಸುಜುಕಿ ಮುಂದಾಗುತ್ತಿದೆ.

ಹಿಮಪಾತದಲ್ಲಿ ಸುಜುಕಿ ಎಸ್-ಕ್ರಾಸ್ ತಾಂಡವ ನೃತ್ಯ

ಇನ್ನು ಇದಕ್ಕಾಗಿ 'ಗುಡ್ ನೇಬರ್' ಕಾರ್ಯಕ್ರಮ ಆಯೋಜಿಸಲಾಗಿದ್ದು, ನೀವು ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

More from DriveSpark

Article Published On: Monday, March 10, 2014, 10:11 [IST]
English summary
Suzuki will be showcasing their new S-Cross on a popular dance show called 'Dancing On Ice'. The show will feature on this Sunday on ITV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+