ಸುಜುಕಿ ಎಸ್‌ಎಕ್ಸ್4 ಭಾರತಕ್ಕೂ ಬರುತ್ತಾ?
ಜಿನೆವಾ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಬಹುನಿರೀಕ್ಷಿತ ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್ ಅನಾವರಣಗೊಂಡಿದೆ. ಪ್ರಸ್ತುತ ಕಾರು ಸದ್ಯದಲ್ಲೇ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಸಲಿದ್ದು, ನಿಕಟ ಭವಿಷ್ಯ ಮಾರುತಿ ಮೂಖಾಂತರ ದೇಶಕ್ಕೂ ಕಾಲಿಡುವ ನಿರೀಕ್ಷೆಯಿದೆ.
ಕೆಲವೊಂದು ಪ್ರಮುಖ ಬದಲಾವಣೆಯೊಂದಿಗೆ 2014 ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್ ಮಾಡೆಲ್ ಜಿನೆವಾದಲ್ಲಿ ಪರಿಚಯಿಸಲಾಗಿದೆ. ಇದರ ಉತ್ಪಾದಕ ವರ್ಷನ್ ರೆಡಿಯಾಗಿರುವುದು ಕಾರು ಪ್ರೇಮಿಗಳಿಗೆ ಇನ್ನಷ್ಟು ಖುಷಿಪಡುವಂತಾಗಿದೆ.

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್
ನೂತನ SX4 ಕಾಂಪಾಕ್ಟ್ ಕ್ರಾಸೋವರ್ 4,300 ಎಂಎಂ ಉದ್ದ ಹಾಗೂ 1,765 ಎಂಎಂ ಅಗಲವಿರಲಿದೆ. ಹಾಗೆಯೇ 1,575 ಎಂಎಂ ಉತ್ತರ ಕೂಡಾ ಇರಲಿದೆ.

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್
ಹೆಚ್ಚು ಇಂಟಿರಿಯರ್ ಸ್ಪೇಸ್ ಹಾಗೂ ಅಧಿಕ ಬೂಟ್ ಸ್ಪೇಸ್ ಹೆಚ್ಚಿನ ಸೌಲಭ್ಯಕ್ಕೆ ನೆರವಾಗಲಿದೆ. ನೂತನ ಕಾರಿನ ಬೂಟ್ ಸ್ಪೇಸ್ 430 ಲೀಟರ್ ಆಗಿದೆ.

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್
ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳ್ಲಲಿ ಲಭ್ಯವಿರಲಿದ್ದು, 1.6 ಲೀಟರ್ ಗ್ಯಾಸೋಲೈನ್ ಎಂಜಿನ್ ಹೊಂದಿರಲಿದೆ.

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್
ಪೆಟ್ರೋಲ್ ಎಂಜಿನ್ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಅದೇ ಹೊತ್ತಿಗೆ ಡೀಸೆಲ್ ಎಂಜಿನ್ ಸಿಕ್ಸ್ ಸ್ಪೀಡ್ ಮ್ಯಾನುವಲ್ ಆಗಿರಲಿದೆ.

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್
ಪ್ರಸಕ್ತ ವರ್ಷದಲ್ಲೇ ಯುರೋಪ್ ಮಾರುಕಟ್ಟೆಯನ್ನು ಕಾಲಿರಿಸಲಿರುವ ಸುಜುಕಿ 2014 ಎಸ್‌ಎಕ್ಸ್4 ಕ್ರಾಸೋವರ್ ಭಾರತಕ್ಕೆ ಯಾವಾಗ ಪ್ರವೇಶ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್

ಸುಜುಕಿ ಎಸ್‌ಎಕ್ಸ್4 ಕ್ರಾಸೋವರ್



Click it and Unblock the Notifications








