ಜಗತ್ತಿನ ಅತ್ಯಂತ ವೇಗದ ಎಲೆಕ್ಟ್ರಿಕ್ ರೇಸಿಂಗ್ ಕಾರು!

Written By:

ಜಪಾನ್ ಮೂಲದ ದೈತ್ಯ ಕಾರು ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ರೇಸಿಂಗ್ ಕಾರನ್ನು ಅನಾವರಣಗೊಳಿಸಿದೆ. ಪ್ರಸ್ತುತ ಕಾರು ಮುಂದಿ ವರ್ಷ ಫ್ರಾನ್ಸ್‌ನಲ್ಲಿ ಸಾಗಲಿರುವ ಲಿ ಮ್ಯಾನ್ 24 ಹವರ್ಸ್ ಮೋಟೊಸ್ಪೋರ್ಟ್ ಈವೆಂಟ್‌ನಲ್ಲಿ ಭಾಗವಹಿಸಲಿದೆ.

ಸದ್ಯ ಲಭ್ಯವಿರುವ ವಿದ್ಯುತ್ ಚಾಲಿತ ಕಾರುಗಳಿಗೆ ಹೋಲಿಸಿದರೆ ನಿಸ್ಸಾನ್‌ನ ನೂತನ ZEOD RC ಎಲೆಕ್ಟ್ರಿಕ್ ಕಾರು ಎರಡು ಪಟ್ಟು ಹೆಚ್ಚಿನ ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಕಂಪನಿಯ ಪ್ರಕಾರ ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರು ಪ್ರತಿ ಗಂಟೆಗೆ 300 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇನ್ನು ಜೀರೋ ಎಮಿಷನ್ ಕಾರು ಆಗಿದ್ದರಿಂದ ಸಹಜವಾಗಿಯೇ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

To Follow DriveSpark On Facebook, Click The Like Button
Nissan ZEOD RC

Nissan ZEOD RC

ನಿಸ್ಸಾನ್ ಲಿಫ್ ಮಾಡೆಲ್ ತಂತ್ರಜ್ಞಾನದಲ್ಲಿ ನೂತನ ZEOD RC ಎಲೆಕ್ಟ್ರಿಕ್ ಕಾರು ತಯಾರಿಸಲಾಗಿದೆ.

Nissan ZEOD RC

Nissan ZEOD RC

ಇದರಲ್ಲಿ ಲೀಫ್ ಎಂಬ ಪದವು ಮುನ್ನಡೆಸುವ, ಪರಿಸರ ಸ್ನೇಹಿ, ಅಗ್ಗವಾದ ಹಾಗೂ ಕುಟುಂಬ ಎಂಬ ಅರ್ಥವನ್ನು ಸೂಚಿಸುತ್ತದೆ.

Nissan ZEOD RC

Nissan ZEOD RC

ನಿಸ್ಸಾನ್ ಎಲೆಕ್ಟ್ರಿಕ್ ಕಾರು ಲಿಥಿಯಂ ಇಯಾನ್ ಬ್ಯಾಟರಿಗಳಿಂದ ನಿಯಂತ್ರಿಸಲ್ಪಡುತ್ತದೆ.

Nissan ZEOD RC

Nissan ZEOD RC

ಆಧುನಿಕ ಹಾಗೂ ಹೊಸತನದ ತಂತ್ರಜ್ಞಾನವನ್ನು ನಿಸ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಆಳವಡಿಸಲಾಗಿದೆ. ಹಾಗೆಯೇ ಕಾರಿನ ನಿರ್ವಹಣೆಯನ್ನು ಇನ್ನಷ್ಟು ಹೆಚ್ಚಿಸಲು ಹಲವು ವಿಧದ ವಿದ್ಯುತ್ ತಂತ್ರಜ್ಞಾನವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದೆ.

Nissan ZEOD RC

Nissan ZEOD RC

ಹಾಗೆಯೇ ZEOD RC ಎಂಬುದು 'ರೇಸಿಂಗ್ ಕಾರು ಬೇಡಿಕೆಗೆ ಅನುಗುಣವಾಗಿ ಜೀರೋ ಎಮಿಷನ್' ಎಂಬ ಅರ್ಥವನ್ನು ನೀಡುತ್ತದೆ.

Nissan ZEOD RC

Nissan ZEOD RC

ಒಟ್ಟಾರೆಯಾಗಿ ಮೇಲೆ ಸೂಚಿಸಿದಂತೆ ಪ್ರತಿ ಗಂಟೆಗೆ 300 ಕೀ.ಮೀ. ವೇಗತೆ ಪಡೆದುಕೊಳ್ಳಲು ನಿಸ್ಸಾನ್ ಎಲೆಕ್ಟ್ರಿಕ್ ಕಾರಿಗೆ ಸಾಧ್ಯವಾಗಲಿದೆಯೇ ಎಂಬುದು ವಾಹನ ಪ್ರಿಯರ ಪ್ರಶ್ನೆಯಾಗಿದೆ.

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

Nissan ZEOD RC

English summary
Nissan has unveiled the world's fastest electric racing car that can reach speeds of more than 185mph - twice the speed of current electric road cars.
Story first published: Sunday, June 23, 2013, 8:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark