ಹೆಲ್ಮೆಟಾಯಣ: ಸೂಕ್ತವಾದ ಶಿರಸ್ತ್ರಾಣ ಆಯ್ಕೆ ಹೇಗೆ?

Helmet Tips
ಹೆಲ್ಮೆಟ್ ರೀತಿ ಕಾಣೋದೆಲ್ಲ ಹೆಲ್ಮೆಟ್ ಅಲ್ಲ. ಹೆಲ್ಮೆಟ್ ದ್ವಿಚಕ್ರ ವಾಹನ ಸವಾರನ ಪ್ರಾಣರಕ್ಷಕ. ಹೀಗಾಗಿ ತಲೆಕಾಯುವ ಹೆಲ್ಮೆಟ್ ನ ಖರೀದಿಯಲ್ಲಿ ಗುಣಮಟ್ಟಕ್ಕೂ ಆದ್ಯತೆ ನೀಡಬೇಕು. ಹೀಗಾಗಿ ಯಾವ ಹೆಲ್ಮೆಟ್ ಉತ್ತಮ. ಆಯ್ಕೆ ಮಾಡಿಕೊಳ್ಳುವುದು ಹೇಗೆ ಇತ್ಯಾದಿಗಳನ್ನು ತಿಳಿದುಕೊಳ್ಳಬೇಕು. ಇದು ಹೆಲ್ಮೆಟಾಯಣದ ಮುಂದುವರೆದ ಭಾಗ.

ಹೆಲ್ಮೆಟ್ ಆಯ್ಕೆ ಹೇಗೆ?
* ಶಿರಸ್ತ್ರಾಣದಲ್ಲಿ ಐಎಸ್ಐ ಮಾರ್ಕ್ ಇದೆಯೇ ಗಮನಿಸಿರಿ. ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಖರೀದಿಸಬೇಡಿ.
* ಹೆಲ್ಮೆಟ್ ನಿಮ್ಮ ತಲೆಗೆ ಸಮರ್ಪಕವಾಗಿ ಹೊಂದಿಕೊಳ್ಳುವುದೇ ಗಮನಿಸಿ. ತಲೆಯಲ್ಲಿ ಲೂಸಾಗಿ ಕುಳಿತುಕೊಳ್ಳುವ ಅಥವಾ ಹೆಚ್ಚು ಟೈಟ್ ಆಗಿರುವ ಹೆಲ್ಮೆಟ್ ಬಳಕೆ ಬೇಡ. ಕಂಪರ್ಟಬಲ್ ಆಗಿ ತಲೆಯಲ್ಲಿ ನಿಲ್ಲುವ ಶಿರಸ್ತ್ರಾಣ ಆಯ್ಕೆ ಮಾಡಿಕೊಳ್ಳಿರಿ.
* ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ಹೆಲ್ಮೆಟ್ ಖರೀದಿಸಬೇಡಿ. ಅವುಗಳ ಗುಣಮಟ್ಟದ ಬಗ್ಗೆ ಖಾತ್ರಿ ಇರುವುದಿಲ್ಲ.
* ಹೆಲ್ಮೆಟನ್ನು ಯಾವತ್ತೂ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ಇದರಿಂದ ಹೆಲ್ಮೆಟ್ ಗುಣಮಟ್ಟಕ್ಕೆ ಹಾನಿಯಾಗುತ್ತದೆ.
* ಹೆಲ್ಮೆಟನ್ನು ತಂಪಾದ ಪ್ರದೇಶದಲ್ಲಿ, ಕತ್ತಲಲ್ಲಿ ಇಡುವುದು ಒಳ್ಳೆಯದು.
* ಕೆಲವು ಹೆಲ್ಮೆಟ್ ಗಳು ನೋಡಲು ಆಕರ್ಷಕವಾಗಿರುತ್ತವೆ. ಆದರೆ ಗಟ್ಟಿಮುಟ್ಟಾಗಿರುವುದಿಲ್ಲ. ಹೆಲ್ಮೆಟ್ ಧರಿಸುವ ಮುಖ್ಯ ಉದ್ದೇಶ ನೆನಪಿನಲ್ಲಿಟ್ಟುಕೊಂಡು ಖರೀದಿಸಿರಿ.

More from DriveSpark

Article Published On: Wednesday, July 13, 2011, 16:28 [IST]
English summary
How to choose a good helmet for motorbike, Scooter rides. Here is important tips for choosing good helmet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+