ಕಾರು ಹೆಲ್ತ್: ಆರೋಗ್ಯ ಕೆಡುವ ಮುನ್ನ ಕಾಣುವ ಮುನ್ಸೂಚನೆ

ಮುಂಜಾನೆ ಎದ್ದು ದಾರಿ ಕಾಣದ ಮಂಜಿನ ನಡುವೆ ದಾರಿ ಮಾಡಿಕೊಂಡು ಜಾಗಿಂಗ್ ಹೋಗುತ್ತೀರಿ. ಮನೆಗೆ ಹಿಂತುರುಗಿ ಬಂದವರೇ ಒಂದೇ ಸಮನೆ ಅಕ್ಷಿ ಸುರು ಮಾಡಿದಾಗ ಕಣ್ಣಿನ ಅಕ್ಷಿಪಟಲದಲ್ಲಿ ಹನಿಗಳು ಸುರಿಯಬಹುದು. ಆಗ ಒಳಗಿನಿಂದ ಅವಳು ಅಥವಾ ಅಮ್ಮ ಕಷಾಯ ರೆಡಿಮಾಡಬಹುದು.

ಕೆಲವು ಅಕ್ಷಿಗಳು ಶೀತಮ್ಮನ ಮುನ್ಸೂಚನೆ ಆಗಿರಬಹುದು. ದೇಹದ ಶಾಖ ಏರುಪೇರಾಗಿರುವುದು ಜ್ವರ ಬರೋ ಸೂಚನೆ ಆಗಿರಬಹುದು. ಮೈಕೈ ನೋವು ಇನ್ಯಾವುದೋ ರೋಗದ ಲಕ್ಷಣ ಆಗಿರಬಹುದು. ಹೀಗೆ ಆರೋಗ್ಯ ಕೆಡುವ ಮುನ್ನ ಮುನ್ಸೂಚನೆ ದೊರಕಿಯೇ ದೊರಕುತ್ತದೆ.

ಇವತ್ತು ಯಾಕೋ ಮೈಸರಿಯಿಲ್ಲ ಅನ್ನೋ ಡೈಲಾಗ್ ಕೂಡ ಬರಲಿರುವ ಮಾರಿಯ ಸೂಚನೆ ಆಗಿರಬಹುದು. ತಕ್ಷಣ ಮದ್ದು, ಕಾಳಜಿ ವಹಿಸಿದರೆ ಬರಲಿರುವ ಕಾಯಿಲೆಯಿಂದ ಪಾರಾಗಬಹುದು. ಡೋಂಟ್ ಕೇರ್ ಮಾಡಿದರೆ ಕಷ್ಟ.

ಹೀಗೆಯೇ ನಮ್ಮ ಕಾರು ಬೈಕು. ಸ್ಟೇರಿಂಗ್ ಹಿಡಿದಾಗಲೇ ಗೊತ್ತಾಗಿಬಿಡುತ್ತದೆ. ಇವತ್ತೂ ಯಾಕೋ ಕಾರಿನ ಆರೋಗ್ಯ ಸರಿಯಿಲ್ಲ ಅಂತ. ಹಾಗಂತ ನೀವು ಮೆಕಾನಿಕ್ ನನ್ನು ಕಾಣಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಕಾರಿನ "ರಾಂಗ್ ಫೀಲ್" ಕುರಿತು ಡೋಂಟ್ ಕೇರ್ ಮಾಡಬೇಡಿ ಅನ್ನಲು ನಾನು ಮರೆಯುತ್ತಿಲ್ಲ.

ಕಾರುಗಳು ಕೆಲವೊಮ್ಮೆ ಚಿಕ್ಕ ಮಗುವಿನ ಹಾಗೇ ರಚ್ಚೆ ಹಿಡಿಯಬಹುದು. ಅಂದರೆ ಪ್ರತಿನಿತ್ಯ ಸ್ಮೂತಾಗಿ ಸವಾರಿ ಮಾಡೋ ಕಾರು ಇಂದು ಒಂದಿಷ್ಟು ಕಠಿಣವಾಗಿ ವರ್ತಿಸಬಹುದು. ಕೊಂಚ ವೈಬ್ರೆಷನ್ ನಿಮ್ಮ ಗಮನಕ್ಕೆ ಬರಬಹುದು. ನಿನ್ನೆಯವರೆಗೆ ಸೈಲೆಂಟಾಗಿದ್ದ ಕಾರು ಇಂದು ಅನಪೇಕ್ಷಿತ ಸೌಂಡ್ ಮಾಡಬಹುದು.

ಕಡೆಗಣಿಸಬೇಡಿ. ಇದು ಕಾರಿಗೆ ಮುಂದಿನ ದಿನಗಳಲ್ಲಿ ಬರುವ ಯಾವುದೋ ಸಮಸ್ಯೆಯ ಲಕ್ಷಣವಾಗಿರಬಹುದು. ಥೇಟ್ ಅಕ್ಸಿಯಂತೆ... ಕಾರಲ್ಲಿ ಕಾಣುವ ಕೆಲವು ಸಮಸ್ಯೆಗಳನ್ನು ಹೇಗೆ ಗುರುತಿಸಬಹುದು? ಮುಂದಿನ ಪುಟದಲ್ಲಿದೆ ಹೋಮ್ ಕಾರ್ ಕ್ಲಿನಿಕ್

More from DriveSpark

Article Published On: Thursday, October 13, 2011, 12:09 [IST]
English summary
Your car doesn't feel right? How to find it? Sometime your car is difficult to handle, feels harder to steer and you here vibrations unexpectedly. These type of symptoms indicate your car's health is not well. Here are some tips to understand your car's condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+